Search Header Logo
sandhigalu

sandhigalu

Assessment

Presentation

Other

5th - 7th Grade

Practice Problem

Medium

Created by

Avani Nayan

Used 54+ times

FREE Resource

1 Slide • 14 Questions

1

ಸಂಧಿಗಳು 

By Avani Nayan Hathwar

Slide image

2

Multiple Select

ಸಂಧಿಗಳಲ್ಲಿ ಎಷ್ಟು ವಿಧ ?

(Which sir taught us)

1

4

2

3

3

2

4

7

5

49

3

Multiple Select

ಆಗಮ ಸಂಧಿಯ ಲ್ಲಿ ಎಷ್ಟು ವಿಧ ?

1

4

2

3

3

2

4

52

5

1

4

Multiple Select

ಮಾತು + ಇಲ್ಲ = ಮಾತಿಲ್ಲ ಯಾವ ಸಂಧಿ ?

1

ಲೋಪ

2

ಆದೇಶ

3

ಆಗಮ

5

Multiple Select

ಹೂ + ಇದು = ಹೂವಿದು ಯಾವ ಸಂಧಿ ?

1

ಲೋಪ

2

ಆದೇಶ

3

ಆಗಮ

6

Multiple Select

ಮೇ + ಇಸು = ಮೇಯಿಸು ಯಾವ ಸಂಧಿ ?

1

ಲೋಪ

2

ಆದೇಶ

3

ಆಗಮ

7

Multiple Select

ಮಾಡು + ಇಸು = ಮಾಡಿಸು ಯಾವ ಸಂಧಿ ?

1

ಲೋಪ

2

ಆದೇಶ

3

ಆಗಮ

8

Multiple Select

ಕಣ್ + ಪನಿ = ಕಂಬನಿ ಯಾವ ಸಂಧಿ ?

1

ಲೋಪ

2

ಆದೇಶ

3

ಆಗಮ

9

Multiple Select

ಮಾತೃ + ಅನ್ನು = ಮಾತೃವನ್ನು ಯಾವ ಸಂಧಿ ?

1

ಲೋಪ

2

ಆದೇಶ

3

ಆಗಮ

10

Multiple Select

ಹೊಸ + ಕನ್ನಡ = ಹೊಸಗನ್ನಡ ಯಾವ ಸಂಧಿ ?

1

ಲೋಪ

2

ಆದೇಶ

3

ಆಗಮ

11

Multiple Select

ಗಾಳಿ + ಅನ್ನು = ಗಾಳಿಯನ್ನು

1

ಲೋಪ

2

ಆದೇಶ

3

ಆಗಮ

12

Multiple Select

ಮಗು + ಇಗೆ = ಮಗುವಿಗೆ

1

ಲೋಪ

2

ಆಗಮ

3

ಆದೇಶ

13

Multiple Select

ಬೆಟ್ಟ + ತಾವರೆ = ಬೆಟ್ಟದಾವರೆ

1

ಲೋಪ

2

ಆಗಮ

3

ಆದೇಶ

14

Multiple Select

ಗುರು + ಅನ್ನು = ಗುರುವನ್ನು

1

ಲೋಪ

2

ಆಗಮ

3

ಆದೇಶ

15

Open Ended

ಧನ್ಯವಾದಗಳು . ಈ ಕ್ವಿಜ್ ನಿಮಗೆ ಇಷ್ಟ ಆಯ್ತಾ ?

ಸಂಧಿಗಳು 

By Avani Nayan Hathwar

Slide image

Show answer

Auto Play

Slide 1 / 15

SLIDE

Similar Resources on Wayground