Search Header Logo
ಭಾಗ್ಯ ಶಿಲ್ಪಿಗಳು 10ನೇ ತರಗತಿ

ಭಾಗ್ಯ ಶಿಲ್ಪಿಗಳು 10ನೇ ತರಗತಿ

Assessment

Presentation

World Languages

10th Grade

Practice Problem

Medium

Created by

Raviraja Shetty

Used 2+ times

FREE Resource

1 Slide • 20 Questions

1

ಭಾಗ್ಯ ಶಿಲ್ಪಿಗಳು

10ನೇ ತರಗತಿ

Slide image

2

Multiple Choice

ಭಾಗ್ಯ ಶಿಲ್ಪಿಗಳು ಪಾಠ ಸಾಹಿತ್ಯದ ಈ ಪ್ರಕಾರ ಕ್ಕೆ ಸೇರಿದೆ.

1

ಗೀತ ನಾಟಕ

2

ಪ್ರವಾಸ ಕಥನ

3

ವ್ಯಕ್ತಿ ಚಿತ್ರ

4

ಸಣ್ಣ ಕಥೆ

3

Multiple Choice

ನಾಲ್ವಡಿ ಕೃಷ್ಣರಾಜ ಒಡೆಯರು ಪಟ್ಟಾಭಿಷಿಕ್ತರಾದ ವರ್ಷ

1

1895

2

1896

3

1899

4

1894

4

Multiple Choice

ನಾಲ್ವಡಿ ಕೃಷ್ಣರಾಜ ಒಡೆಯರ ರೀಜೆಂಟ್ ಆಗಿ ಕಾರ್ಯ ನಿರ್ವಹಿಸಿದವರು

1

ದಿವಾನ್ ವಿಶ್ವೇಶ್ವರಯ್ಯ

2

ದಿವಾನ್ ಶೇಷಗಿರಿ ಅಯ್ಯರ್

3

ಮಹಾರಾಣಿ ವಾಣಿ ವಿಲಾಸ್

4

ದಿವಾನ್ ರಂಗಾಚಾರ್ಲು

5

Multiple Choice

ಮೈಸೂರು ರಾಜ್ಯದ ಸರ್ವೋತೋಮುಖ ಅಭಿವೃದ್ಧಿಗೆ ಕಂಕಣ ಬದ್ಧರಾದವರು

1

ಮಹಾರಾಣಿ ವಾಣಿ ವಿಲಾಸ

2

ನಾಲ್ವಡಿ ಕೃಷ್ಣರಾಜ ಒಡೆಯರ್

3

ಸರ್. ಎಮ್. ವಿಶ್ವೇಶ್ವರಯ್ಯ

4

ಶೇಷಾದ್ರಿ ಅಯ್ಯರ್

6

Multiple Choice

ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಸ್ಥಾಪಿತವಾದ ಪ್ರಜಾಪ್ರತಿನಿಧಿ ಸಭೆಯ ಸದಸ್ಯರ ಸಂಖ್ಯೆ

1

125

2

175

3

270

4

275

7

Multiple Choice

ನಾಲ್ವಡಿ ಕೃಷ್ಣರಾಜ ಒಡೆಯರು ನ್ಯಾಯ ವಿಧೇಯಕ ಸಭೆಯನ್ನು ಸ್ಥಾಪಿಸಿದ ವರ್ಷ

1

1907

2

1916

3

1910

4

1920

8

Multiple Choice

ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿದವರು

1

ಮುಮ್ಮಡಿ ಕೃಷ್ಣರಾಜ ಒಡೆಯರ್

2

ಜಯಚಾಮರಾಜ ಒಡೆಯರ್

3

ನಾಲ್ವಡಿ ಕೃಷ್ಣರಾಜ ಒಡೆಯರ್

4

ಕಂಠೀರಾಜ ಒಡೆಯರ್

9

Multiple Choice

ಏಷ್ಯಾಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲ ವಿದ್ಯುತ್ ಯೋಜನೆ

1

ವಾರಾಹಿ

2

ಶಿವನ ಸಮುದ್ರ

3

ಕೈಗ

4

ಶರಾವತಿ

10

Multiple Choice

ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆ ನಿಷೇಧ ಕಾಯಿದೆ ಜಾರಿಗೊಂಡ ವರ್ಷ

1

1914

2

1915

3

1916

4

1917

11

Multiple Choice

ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ ಎಂದು ಹೇಳಿದವರು

1

ನಾಲ್ವಡಿ ಕೃಷ್ಣರಾಜ ಒಡೆಯರ್

2

ಜವಾಹರ್ ಲಾಲ್ ನೆಹರು

3

ರಾಜೇಂದ್ರ ಪ್ರಸಾದ್

4

ಇಂದಿರಾ ಗಾಂಧಿ

12

Multiple Choice

ವಿಶ್ವೇಶ್ವರಯ್ಯನವರು ಪ್ರಾಥಮಿಕ ಶಿಕ್ಷಣ ಪಡೆದ ಸ್ಥಳ

1

ಮೋಕ್ಷಗುಂಡಂ

2

ದೇವನಹಳ್ಳಿ

3

ಮುದ್ದೇನ ಹಳ್ಳಿ

4

ಚಿಕ್ಕಬಳ್ಳಾಪುರ

13

Multiple Choice

ವಿಶ್ವೇಶ್ವರಯ್ಯನವರು ಮುಂಬಯಿ ಪ್ರಾಂತ್ಯದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಆಗಿ ಸೇವೆ ಪ್ರಾರಂಭಿಸಿದ ವರ್ಷ

1

1882

2

1883

3

1884

4

1885

14

Multiple Choice

ಹೈದರಾಬಾದ್ ನಗರಕ್ಕೆ ಯಾವ ನದಿಗಳ ಪ್ರವಾಹದಿಂದ ಅಪಾರ ನಷ್ಟವಾಗುತಿತ್ತು

1

ತುಂಗಭದ್ರಾ ನದಿ

2

ಹೇಮಾವತಿ ಮತ್ತು ಶರಾವತಿ ನದಿ

3

ಭೀಮಾ ಮತ್ತು ಕೃಷ್ಣ ನದಿ

4

ಈಸಿ ಮತ್ತು ಮೂಸಿ ನದಿ

15

Multiple Choice

ಆಧುನಿಕ ಶಿಕ್ಷಣವೇ ಎಲ್ಲಾ ಸಮಸ್ಯೆಗಳಿಗೂ ಪರಮೋಚ್ಚ ಪರಿಹಾರವೆಂದು ನಂಬಿದ್ದವರು

1

ನಾಲ್ವಡಿ ಕೃಷ್ಣರಾಜ ಒಡೆಯರ್

2

ಸರ್.ಎಮ್.ವಿಶ್ವೇಶ್ವರಯ್ಯ

3

ಕೆ. ಶೇಷಾದ್ರಿ ಅಯ್ಯರ್

4

ದಿವಾನ್ ರಂಗಾಚಾರ್ಲು

16

Multiple Choice

ವಿಶ್ವೇಶ್ವರಯ್ಯನವರ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ ನೀಡಿದ ಅತ್ಯುನ್ನತ ಪ್ರಶಸ್ತಿ

1

ಪದ್ಮಭೂಷಣ

2

ಪದ್ಮ ವಿಭೂಷಣ

3

ಭಾರತ ರತ್ನ

4

ಪದ್ಮಶ್ರೀ

17

Multiple Choice

ವಿಶ್ವೇಶ್ವರಯ್ಯನವರ ಆತ್ಮ ಚರಿತ್ರೆ

1

ರಿಕನ್ಟ್ರಂಕ್ಟಿಂಗ್ ಇಂಡಿಯಾ

2

ಮೆಮೋರಿಸ್ ಆಫ್ ಮೈ ವರ್ಕಿಂಗ್ ಲೈಫ್

3

ಪ್ಲಾನಡ್ ಎಕೋನಮಿ ಫಾರ್ ಇಂಡಿಯಾ

4

ನೇಷನ್ ಬಿಲ್ಡಿಂಗ್ ಪ್ಲಾನ್ ಫಾರ್ ಇಂಡಿಯಾ

18

Multiple Choice

ವಿಶ್ವೇಶ್ವರಯ್ಯನವರ ಹುಟ್ಟುಹಬ್ಬದ ನೆನಪಿಗಾಗಿ ಆಚರಿಸುವ ದಿನಾಚರಣೆ

1

ಎಂಜಿನಿಯರ್ಸ್ ದಿನಾಚರಣೆ

2

ಶಿಕ್ಷಕರ ದಿನಾಚರಣೆ

3

ಕೈಗಾರಿಕಾ ದಿನಾಚರಣೆ

4

ಪರಿಸರ ದಿನಾಚರಣೆ

19

Multiple Choice

ಸರ್.ಎಮ್.ವಿಶ್ವೇಶ್ವರಯ್ಯ ನಿಧನ ಹೊಂದಿದ ವರ್ಷ

1

1962

2

1963

3

1964

4

1965

20

Multiple Choice

ನಾಲ್ವಡಿ ಕೃಷ್ಣರಾಜ ಒಡೆಯರು ಪಟ್ಟಾಭಿಷಿಕ್ತರಾದ ವರ್ಷ

1

1895

2

1896

3

1899

4

1894

21

Multiple Choice

ಭಾರತೀಯರು ನುಡಿದಂತೆ ನಡೆಯಲಾರರು ಎಂಬ ದೂಷಣೆಗೆ ಒಳಗಾಗಿದ್ದೇವೆ ಎಂದು ಹೇಳಿದವರು

1

ನಾಲ್ವಡಿ ಕೃಷ್ಣರಾಜ ಒಡೆಯರ್

2

ಸರ್.ಎಮ್.ವಿಶ್ವೇಶ್ವರಯ್ಯ

3

ಜವಾಹರ್ ಲಾಲ್ ನೆಹರು

4

ದಿವಾನ್ ಪೂರ್ಣಯ್ಯ

ಭಾಗ್ಯ ಶಿಲ್ಪಿಗಳು

10ನೇ ತರಗತಿ

Slide image

Show answer

Auto Play

Slide 1 / 21

SLIDE