Search Header Logo
ವ್ಯಾಕರಣ ಪುನರಾವರ್ತನೆ

ವ್ಯಾಕರಣ ಪುನರಾವರ್ತನೆ

Assessment

Presentation

Other

8th - 9th Grade

Medium

Created by

Charanraj Yadady

Used 12+ times

FREE Resource

1 Slide • 40 Questions

1

ವ್ಯಾಕರಣ ಪುನರಾವರ್ತನೆ

ವರ್ಣಮಾಲೆ, ಸಂಯುಕ್ತಾಕ್ಷರ, ಸಂಧಿ, ಲಿಂಗ, ವಚನ. ದ್ವಿರುಕ್ತಿ, ಜೋಡಿನುಡಿ, ಅನುಕರಣಾವ್ಯಯ, ನಾಮಪದಗಳು, ವಿಭಕ್ತಿಪ್ರತ್ಯಯ,

Slide image

2

Multiple Choice

ಕನ್ನಡ ವರ್ಣಮಾಲೆಯಲ್ಲಿರುವ ಅಕ್ಷರಗಳ ಸಂಖ್ಯೆ

1

25

2

34

3

49

4

13

3

Multiple Choice

ಕೂಡಿಸಿ ಬರೆಯಿರಿ. ಗ್+ಉ+ರ್+ಊ+ಜ್+ಇ=?

1

ಗುರು

2

ಗುರುಜಿ

3

ಗುರೂಜೀ

4

ಗುರೂಜಿ

4

Multiple Choice

ಗ್‌ ಜ್ ಡ್ ದ್ ಬ್‌ - ಅಕ್ಷರಗಳನ್ನು ಹೀಗೆ ಉಚ್ಚರಿಸಬೇಕು.

1

ಹೆಚ್ಚು ಉಸಿರು ಕೊಟ್ಟು

2

ಕಡಿಮೆ ಉಸಿರು ಕೊಟ್ಟು

3

ಮೂಗಿನ ಸಹಾಯದಿಂದ

5

Multiple Choice

' ವರ್ಷ ' - ಈ ಪದದ ತದ್ಭವ ರೂಪ ತಿಳಿಸಿ

1

ವರುಷ

2

ಹರುಷ

3

ವರಸ

4

ಯುಗ

6

Multiple Choice

ಇವುಗಳಲ್ಲಿ ದಿಗ್ವಾಚಕ ಪದವನ್ನು ಗುರುತಿಸಿ.

1

ಕುರುಡ

2

ಇಷ್ಟು

3

ತೆಂಕಣ

4

ಬಡಗಿ

7

Multiple Choice

ಇವುಗಳಲ್ಲಿ ಆತ್ಮಾರ್ಥಕ ಸರ್ವನಾಮ ಕ್ಕೆ ಉದಾಹರಣೆ ಗುರುತಿಸಿ.

1

ತಾನು, ತಾವು

2

ನೀನು, ನೀವು

3

ಅವನು,.ಅವಳು

4

ಅದು, ನಾನು

8

Multiple Choice

ಹುಳಹುಪ್ಪಡಿ ಇದರ ವ್ಯಾಕರಣ ಅಂಶವೆಂದರೆ.

1

ದ್ವಿರುಕ್ತಿ

2

ಜೋಡುನುಡಿ

3

ಆದೇಶ ಸಂಧಿ

4

ಸಾಮಾನ್ಯಾವ್ಯಯ

9

Multiple Choice

ಸಂಧಿ ಎಂದರೆ......

1

ಎರಡು ವಾಕ್ಯಗಳು ಕಾಲ ವಿಳಂಬವಿಲ್ಲದೆ ಕೂಡುವುದು

2

ಎರಡು ಪದಗಳು ಕಾಲ ವಿಳಂಬವಿಲ್ಲದೆ ಅಗಲುವಿಕೆ

3

ಎರಡು ಅಕ್ಷರಗಳು ಕಾಲ ವಿಳಂಬ ವಿಲ್ಲದೆ ಕೂಡುವಿಕೆ

4

ಎರಡು ಸಂಖ್ಯೆಗಳು ಕಾಲವಿಳಂಬವಿಲ್ಲದೆ ಕೂಡುವುದು

10

Multiple Choice

ಸೂರ್ಯೋದಯ ಈ ಪದವನ್ನು ಹೀಗೆ ಬಿಡಿಸಿ ಬರೆಯಬಹುದಾಗಿದೆ.

1

ಸೂರ್ಯೋ+ದಯ

2

ಸೂರ್ಯನ+ಉದಯ

3

ಸೂರ್‌ + ಓದಯ

4

ಸೂರ್ಯ + ಉದಯ

11

Multiple Choice

ಇವುಗಳಲ್ಲಿ ದ್ವಿರುಕ್ತಿಗೆ ಉದಾಹರಣೆ ತಿಳಿಸಿ.

1

ಧಗಧಗ

2

ಮೊಟ್ಟಮೊದಲು

3

ಕೆನೆಮೊಸರು

4

ಮುಂಗೈ

12

Multiple Choice

ಊರೂರು ಪದವು ಈ ಸಂಧಿಗೆ ಉದಾಹರಣೆಯಾಗಿದೆ

1

ಸವರ್ಣದೀರ್ಘ ಸಂಧಿ

2

ಗುಣಸಂಧಿ

3

ಲೋಪ ಸಂಧಿ

4

ಯಣ್ ಸಂಧಿ

13

Multiple Choice

ಅಂ ಅ: - ಇವು ಇದಕ್ಕೆ ಉದಾಹರಣೆ

1

ಸ್ವರಗಳು

2

ವ್ಯಂಜನಗಳು

3

ಯೋಗವಾಹಗಳು

4

ಅನುನಾಸಿಕಗಳು

14

Multiple Choice

ʼದಿವಂʼ ಪದದ ಅರ್ಥ

1

ಕೆನೆ

2

ನಗಾಳಿ

3

ಆಕಾಶ

4

ಮೊಗ

15

Multiple Choice

ʼಬಸಿರುʼ ಪದದ ಅರ್ಥ

1

ಸುರಭಿ

2

ತೃಷೆ

3

ಗರ್ಭ

4

ತೆನೆ

16

Multiple Choice

ವಿಲಾಯತಿ ಪದದ ಅರ್ಥ

1

ನಗುಮುಖ

2

ಅನ್ಯದೇಶ

3

ಗಣಿಸದೆ

4

ಮಗ್ಗ

17

Multiple Choice

ಹೊಸಗಾಲ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆ.

1

ಲೋಪ ಸಂಧಿ

2

ಆದೇಶ ಸಂಧಿ

3

ಆಗಮ ಸಂಧಿ

4

ಗುಣಸಂಧಿ

18

Multiple Choice

ಪೂಜಾರಿ ಪದವು ಈ ನಾಮಪದಕ್ಕೆ ಉದಾಹರಣೆ.

1

ಅಂಕಿತನಾಮ

2

ರೂಢನಾಮ

3

ಅನ್ವರ್ಥನಾಮ

4

ಭಾವನಾಮ

19

Multiple Choice

'ವಧೂಪೇತ' - ಈ ಪದದಲ್ಲಿರುವ ಸಂಧಿ

1

ಗುಣಸಂಧಿ

2

ಯಣ್ ಸಂಧಿ

3

ಸವರ್ಣದೀರ್ಘ ಸಂಧಿ

4

ವೃದ್ಧಿ ಸಂಧಿ

20

Multiple Choice

ರೂಢನಾಮಕ್ಕೆ ಉದಾಹರಣೆಯಾದ ಪದ

1

ರಾಹುಲ

2

ವ್ಯಾಪಾರಿ

3

ಮನೆ

4

ಭಾರತ

21

Multiple Choice

ಕ,ಚ,ಟ,ತ,ಪ : ಅಲ್ಪ ಪ್ರಾಣಾಕ್ಷರ: : ಘ,ಝ,ಢ,ಧ,ಭ : -----------

1

ಸಂಧ್ಯಕ್ಷರ

2

ಯೋಗವಾಹಗಳು

3

ಮಹಾಪ್ರಾಣಾಕ್ಷರಗಳು

4

ಅವರ್ಗೀಯ ವ್ಯಂಜನ

22

Multiple Choice

" " ಈ ಚಿನ್ಹೆ ಹೆಸರು

1

ಉದ್ದರಣ

2

ಆವರಣ

3

ಅಲ್ಪವಿರಾಮ

4

ಅರ್ಧವಿರಾಮ

23

Multiple Choice

ʼರಾಮನ ದೆಸೆಯಿಂದʼ ಇಲ್ಲಿರುವ ವಿಭಕ್ತಿ

1

ತೃತೀಯ

2

ಪಂಚಮಿ

3

ಷಷ್ಠಿ

4

ಸಪ್ತಮಿ

24

Multiple Choice

ರಾಮನಲ್ಲಿ ಇರುವ ವಿಭಕ್ತಿ

1

ಸಪ್ತಮಿ

2

ಷಷ್ಠಿ

3

ದ್ವಿತೀಯ

4

ತೃತೀಯ

25

Multiple Choice

ಯಾರಿವನು ಇಲ್ಲಿ ಇರಬೇಕಾದ ಲೇಖನ ಚಿನ್ಹೆ

1

"

2

;

3

:

4

?

26

Multiple Choice

ಅಬ್ಬಬ್ಬಾ ಇಲ್ಲಿ ಇರಬೇಕಾದ ಲೇಖನ ಚಿನ್ಹೆ

1

?

2

,

3

!

4

:

27

Multiple Choice

ಕೃಷ್ಣ ಇಲ್ಲಿ ಒತ್ತಕ್ಷರ

1

ಕೃ

2

ಷ್ಣ

3

ಎರಡು ಸರಿ

4

ಎರಡು ತಪ್ಪು

28

Multiple Choice

ಕೃಷಿ ಇದು

1

ಸಜಾತಿ

2

ವಿಜಾತಿ

3

ಎರಡು ಸರಿ

4

ಎರಡೂ ತಪ್ಪು

29

Multiple Choice

ಕತ್ತಿ ಇದು

1

ಸಜಾತಿ ಸಂಯುಕ್ತಾಕ್ಷರ

2

ವಿಜಾತಿ ಸಂಯುಕ್ತಾಕ್ಷರ

30

Multiple Choice

ʼಕಮಲʼ ಪದದ ಗುಣಿತಾಕ್ಷರ

1

ಕ್+ಅ+ ಮ್+ಅ+ ಲ್+ಅ

2

ಕ+ಮ+ಲ

3

ಕ್+ಅ+ ಮ್+ಅ+ಲ್

4

ಕಮ+ಲ

31

Multiple Choice

ಯ,ರ,ಲ,ವ,ಶ,ಷ,ಸ,ಹ,ಳ .....ಈ ಅಕ್ಷರಗಳನ್ನು

1

ಸ್ವರಗಳು

2

ಅರ್ವಗಿಯ ವ್ಯಂಜನಗಳು

3

ಯೋಗವಾಹಗಳು

4

ಮಹಾಪ್ರಾಣ

32

Multiple Choice

ಒಟ್ಟು ಅನುನಾಸಿಕಗಳ ಸಂಖ್ಯೆ

1

13

2

5

3

49

4

25

33

Multiple Choice

ಕನ್ನಡದಲ್ಲಿರುವ ಸ್ವರಾಕ್ಷರಗಳು

1

25

2

10

3

13

4

9

34

Multiple Choice

ಖ, ಛ, ಠ, ಥ, ಫ ಈ ಅಕ್ಷರಗಳನ್ನು

1

ಮಹಾಪ್ರಾಣ

2

ಅಲ್ಪ ಪ್ರಾಣ

3

ವ್ಯಂಜನಗಳು

4

ಎಲ್ಲವೂ

35

Multiple Choice

ಪ್ರತಿ ವರ್ಗದ 1 ಮತ್ತು 3 ನೇ ಸಾಲುಗಳಲ್ಲಿರುವ ಅಕ್ಷರಗಳನ್ನು

1

ಮಹಾಪ್ರಾಣ

2

ಅಲ್ಪಪ್ರಾಣ

3

ಅನುನಾಸಿಕ

4

ಯಾವುದು ಅಲ್ಲ

36

Multiple Choice

ದೀರ್ಘ ಸ್ವರಗಳ ಸಂಖ್ಯೆ

1

5

2

6

3

7

4

8

37

Multiple Choice

ಹೃಸ್ವ ಸ್ವರಗಳ ಸಂಖ್ಯೆ

1

5

2

6

3

7

4

8

38

Multiple Choice

ಮರ - ಪದವು ಈ ಲಿ೦ಗಕ್ಕೆ ಉದಾಹರಣೆ

1

ನಪುಂಸಕ ಲಿಂಗ

2

ಸ್ತ್ರೀಲಿಂಗ

3

ಪುಲ್ಲಿಂಗ

39

Multiple Choice

ಸ್ತ್ರೀಲಿಂಗಕ್ಕೆ ಉದಾಹರಣೆ ಇದು....

1

ಸಚಿವ

2

ಗಾಯಕಿ

3

ಮಗು

40

Multiple Choice

ಸಹೋದರ ಇದು....

1

ಪುಲ್ಲಿಂಗ

2

ಸ್ರ್ತೀಲಿಂಗ

3

ನಪುಂಸಕಲಿಂಗ

41

Multiple Choice

ಅಣ್ಣ ಪದದ ಬಹುವಚನ ರೂಪ...

1

ಅಣ್ಣ0ದಿರು

2

ಅಣ್ಣರು

3

ಅಣ್ಣಗಳು

ವ್ಯಾಕರಣ ಪುನರಾವರ್ತನೆ

ವರ್ಣಮಾಲೆ, ಸಂಯುಕ್ತಾಕ್ಷರ, ಸಂಧಿ, ಲಿಂಗ, ವಚನ. ದ್ವಿರುಕ್ತಿ, ಜೋಡಿನುಡಿ, ಅನುಕರಣಾವ್ಯಯ, ನಾಮಪದಗಳು, ವಿಭಕ್ತಿಪ್ರತ್ಯಯ,

Slide image

Show answer

Auto Play

Slide 1 / 41

SLIDE