Search Header Logo
ಕನ್ನಡ - ವರ್ಣಮಾಲೆ

ಕನ್ನಡ - ವರ್ಣಮಾಲೆ

Assessment

Presentation

•

World Languages, Education

•

1st - 5th Grade

•

Hard

Created by

STK The King

FREE Resource

4 Slides • 1 Question

1

ಕನ್ನಡ ವರ್ಣಮಾಲೆ

ಸ್ವರಗಳು ಮತ್ತು ಯೋಗವಾಹಗಳು

2

Division in ವರ್ಣಮಾಲೆ
  • ಸ್ವರಗಳು (ಅ-ಔ)

  • ​ಯೋಗವಾಹಗಳು/ಯೋಗವಾಹಕಗಳು (ಅಂ-ಅಃ)

  • ​ವ್ಯಂಜನಗಳು (ಕ-ಳ)

​

3

​ಸ್ವರಗಳು ಮತ್ತೆ ಪದಗಳು
  • ಅ - ಅಮ್ಮ (Mother)

    ಆ - ಆಮೆ (Tortoise)

    ಇ - ಇಲಿ (Rat)

    ಈ - ಈಜು (Swimming)

    ಉ - ಉಗಿಬಂಡಿ (Train)

    ಊ - ಊಟ (Food)

    ಋ - ಋಷಿ (Saint/Sage)

    ಎ - ಎಣ್ಣೆ (Oil)

    ಏ - ಏಣಿ (Ladder)

    ಐ - ಐದು (Five)

    ಒ - ಒಂಟೆ (Camel)

  • ​ಓ - ಓಟ (Run)

  • ​ಔ - ಔಷಧಿ (Medicine)

  • ಅಂ - ಅಂಗಿ (Shirt)

  • ಅಃ - ದುಃಖ (Sad)

​

​There are no words starting with ಅಃ. In

ದುಃಖ, the ಗುಣಿತಾಕ್ಷರ is present.

4

​ಯೋಗವಾಹಕಗಳು
media

5

Draw

ಅನುಸ್ವಾರ ಎಳೆಯಿರಿ. (Draw ಅನುಸ್ವಾರ.)

pattern-tertiary
ಕನ್ನಡ ವರ್ಣಮಾಲೆ

ಸ್ವರಗಳು ಮತ್ತು ಯೋಗವಾಹಗಳು

Show answer

Auto Play

Slide 1 / 5

SLIDE