Search Header Logo
ಪುನರಾವರ್ತನೆ

ಪುನರಾವರ್ತನೆ

Assessment

Presentation

Other

4th Grade

Easy

Created by

Shobha T

Used 3+ times

FREE Resource

1 Slide • 19 Questions

1

ವಾರ್ಷಿಕ ಪರೀಕ್ಷೆ

ಪುನರಾವರ್ತನೆ​

By Shobha T

2

Multiple Choice

ಅಭಿಮನ್ಯು ಯಾರು?

1

ಅಭಿಮನ್ಯು ಅರ್ಜುನನ ಮಗ


2

ಅಭಿಮನ್ಯು ಅರ್ಜುನನ ತಂದೆ


3

ಅಭಿಮನ್ಯು ಅರ್ಜುನನ ಮಾವ


4

ಅಭಿಮನ್ಯು ಅರ್ಜುನನ ಅಳಿಯ


3

Multiple Choice

ಹಗುರ ಪದದ ವಿರುದ್ಧಾರ್ಥಕ ಪದ

1

ಬಾರ

2

ಭಾರ

3

ಖಾರ

4

ಸಾರ

4

Multiple Choice

’ವ್ಯವಸ್ಥೆ’ ಪದದ ಅರ್ಥ

1

ಕಾಪಾಡು

2

ಏರ್ಪಾಡು/ತಯಾರಿ

3

ಸೊಗಡು

4

ಗಡಿಬಿಡಿ

5

Multiple Choice

ಪಾಪದ ನೆಲೆಗಟ್ಟು ಯಾವುದು?

1

ಕೂಪ

2

ಶಾಪ

3

ಕೋಪ

4

ತಾಪ

6

Multiple Choice

ಇವನು ಈ ಪದದ ಅನ್ಯಲಿಂಗ ರೂಪ

1

ಅವರು

2

ಅವಳು

3

ಇವರು

4

ಇವಳು

7

Multiple Choice

ರೈಲು ___________ ಮೇಲೆ ಚಲಿಸುತ್ತದೆ.

1

ಕಂಬಿಗಳ

2

ರಸ್ತೆಯ

3

ಆಕಾಶದ

4

ಗಾಳಿಯಲ್ಲಿ

8

Multiple Choice

ಮಕ್ಕಳು____________ಪ್ರವಾಸ ಹೊರಟರು.

1

ಮೈಸೂರಿಗೆ

2

ಶ್ರವಣಬೆಳಗೊಳಕ್ಕೆ

3

ದೆಹಲಿಗೆ

4

ಊಟಿಗೆ

9

Multiple Choice

ರಾಜ ಈ ಪದದ ಬಹುವಚನ ರೂಪ

1

ರಾಜಗಳು

2

ರಾಜಂದಿರು

3

ರಾಜರು

4

ರಾಜ

10

Multiple Choice

ನೀವೇಕೆ ಈ ಪದವನ್ನು ಬಿಡಿಸಿ ಬರೆದಾಗ

1

ನೀವು + ಯಾಕೆ

2

ನೀವು + ಎಕೆ

3

ನೀವು+ವೇಕೆ

4

ನೀವು + ಏಕೆ

11

Multiple Choice

ವೈದ್ಯ ಈ ಪದದ ಸ್ತ್ರೀಲಿಂಗ ರೂಪ

1

ವೈದ್ಯೆ

2

ವೈದ್ಯೆರು

3

ವೈದ್ಯೆಗಳು

4

ವೈದ್ಯರು

12

Multiple Choice

ಕಲಾಂ ರವರ ಆತ್ಮ ಕಥನದ ಹೆಸರೇನು?

1

ಬೆಂಕಿಯ ಹಕ್ಕಿ

2

ಅಗ್ನಿಯ ಮನೆ

3

ಅಗ್ನಿಯ ರೆಕ್ಕೆಗಳು

4

ಅಗ್ನಿಯ ಪುಟಗಳು

13

Multiple Choice

ಮಕ್ಕಳು ಆಟ ಆಡುತ್ತಾರೆ. ಈ ವಾಕ್ಯವನ್ನು ಭೂತಕಾಲಕ್ಕೆ ಬದಲಾಯಿಸಿ.


1

ಮಕ್ಕಳು ಆಟ ಆಡುವುದಿಲ್ಲ

2

ಮಕ್ಕಳು ಆಟ ಆಡುವರು

3

ಮಕ್ಕಳು ಆಟ ಆಡುತ್ತಾರೆ

4

ಮಕ್ಕಳು ಆಟ ಆಡಿದರು

14

Multiple Choice

ಮಕ್ಕಳು ಕಥೆ ಪುಸ್ತಕವನ್ನು ಓದುವರು. ಕ್ರಿಯಾ ಪದವನ್ನು ಗುರುತಿಸಿ

1

ಮಕ್ಕಳು

2

ಕಥೆ

3

ಓದುವರು.

4

ಪುಸ್ತಕವನ್ನು

15

Multiple Choice

ಪಾಪದ ನೆಲಗಟ್ಟು ಯಾವುದು?

1

ತಾಪ

2

ಶಾಪ

3

ಕೋಪ

4

ಕಲಾಪ

16

Multiple Choice

ಚಂದ್ರನು ಎಲ್ಲಿದ್ದನು?


1

ಚಂದ್ರನು ಪಾತಾಳದಲ್ಲಿದ್ದನು.

2

ಚಂದ್ರನು ಬಾವಿಯಲ್ಲಿ ಇದ್ದನು.

3

ಚಂದ್ರನು ಆಕಾಶದಲ್ಲಿ ಇದ್ದನು.

4

ಚಂದ್ರನು ಕನಸಿನಲ್ಲಿ ಇದ್ದನು.

17

Multiple Choice

ಕಾಡನ್ನು ಈ ಪದವನ್ನು ಬಿಡಿಸಿ ಬರೆದಾಗ

1

ಕಾಡು + ಅನ್ನು

2

ಕಾಡು + ವನ್ನು

3

ಕಾಡು + ಯನ್ನು

4

ಕಾಡು + ನ್ನು

18

Multiple Choice

ಅವಳು ಈ ಪದದ ಅನ್ಯಲಿಂಗ ರೂಪ

1

ಅವರು

2

ಇವರು

3

ಅವನು

4

ಇವಳು

19

Multiple Choice

ಚಕ್ರವ್ಯೂಹವನ್ನು ರಚಿಸಿದವರು ಯಾರು?

1

ದ್ರೋಣಾಚಾರ್ಯ

2

ತಿರುಮಲಾಚಾರ್ಯ

3

ಮಧ್ವಾಚಾರ್ಯ

4

ಭೀಷ್ಮ

20

Multiple Choice

ಹುಡುಗ ಈ ಪದದ ಬಹು ವಚನ ರೂಪ

1

ಹುಡುಗರು

2

ಹುಡುಗಿಯರು

3

ಹುಡುಗಗಳು

4

ಹುಡುಗಿ

pattern-tertiary

ವಾರ್ಷಿಕ ಪರೀಕ್ಷೆ

ಪುನರಾವರ್ತನೆ​

By Shobha T

Show answer

Auto Play

Slide 1 / 20

SLIDE

Similar Resources on Wayground