Search Header Logo
ಪೋಷಣೆಯ ಮಹತ್ವ

ಪೋಷಣೆಯ ಮಹತ್ವ

Assessment

Presentation

Science

8th Grade

Practice Problem

Hard

Created by

GHPS Bidadi

Used 5+ times

FREE Resource

9 Slides • 0 Questions

1

ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆಯ ಮಹತ್ವ

media

2

ಜೀವಿಗಳು ಆಹಾರವಿಲ್ಲದೇ ಬದುಕಲು ಸಾಧ್ಯವೇ?

ಹಾಗಾದರೇ ಸಸ್ಯಗಳು ತಮ್ಮ ಆಹಾರವನ್ನು ಹೇಗೆ ತಯಾರಿಸುತ್ತವೆ?

  • ಪ್ರತಿಯೊಂದು ಜೀವಿಗೂ ಬದುಕಲು ಆಹಾರ ಅತ್ಯಂತ ಅವಶ್ಯಕ.

  • ಸಸ್ಯಗಳು ದ್ಯುತಿ ಸಂಶ್ಲೇಷಣೆ ಕ್ರಿಯೆಯಿಂದ ತಮ್ಮ ಆಹಾರವನ್ನು ತಯಾರಿಸುತ್ತವೆ.

  • ಸೂರ್ಯನ ಬೆಳಕು, ನೀರು ಹಾಗೂ ಕಾರ್ಬನ್ ಡೈ ಆಕ್ಸೈಡ್ ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಅವಶ್ಯಕ.

3

ಸಸ್ಯದ ಯಾವ ಭಾಗದಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆಯುತ್ತದೆ?

  • ಸಸ್ಯದ ಎಲೆಗಳಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆಯುತ್ತದೆ.

media

4

ದ್ಯುತಿ ಸಂಶ್ಲೇಷಣೆಯಿಂದ ಬಿಡುಗಡೆಯಾಗುವ ಅಂಶಗಳು

ಸೂರ್ಯನ ಬೆಳಕು+ಕಾರ್ಬನ್ ಡೈ ಆಕ್ಸೈಡ್+ನೀರು = ಆಮ್ಲಜನಕ + ಗ್ಲೂಕೋಸ್

5

ಸಸ್ಯದ ಬೆಳವಣಿಗೆಗೆ ಅವಶ್ಯವಿರುವ ಮೂರು ವಸ್ತುಗಳು

  1. ನೀರು,

  2. ಗಾಳಿ,

  3. ಸೂರ್ಯನ ಬೆಳಕು

media

6

ದ್ಯುತಿ ಸಂಶ್ಲೇಷಣೆಯ ಕಛ್ಛಾ ವಸ್ತುಗಳು ಎಲ್ಲಿ ದೊರೆಯುತ್ತವೆ?

  • ಸೂರ್ಯನ ಬೆಳಕನ್ನು ಸಸ್ಯಗಳು ಬಳಸಿಕೊಳ್ಳುತ್ತವೆ.

  • ಇಂಗಾಲದ ಡೈ ಆಕ್ಸೈಡ್ ವಾತಾವರಣದಲ್ಲಿ ದೊರೆಯುತ್ತದೆ.

  • ಭೂಮಿಯಲ್ಲಿರುವ ನೀರನ್ನು ಬೇರಿನ ಮೂಲಕ ಹೀರಿಕೊಳ್ಳುತ್ತದೆ.

ಸಸ್ಯಗಳು ಇವುಗಳನ್ನು ಹೇಗೆ ಬಳಸಿಕೊಳ್ಳುತ್ತವೆ?

7

ಮತ್ತೊಮ್ಮೆ ತಿಳಿಯೋಣ...

  • ಸಸ್ಯದ ಬೆಳವಣಿಗೆಗೆ ಅವಶ್ಯವಾದ ಆಹಾರವನ್ನು ಸಸ್ಯಗಳು ತಾವೇ ತಯಾರಿಸಿಕೊಳ್ಳುತ್ತವೆ. ಆದ್ದರಿಂದ ಸಸ್ಯಗಳನ್ನು ಸ್ವಪೋಷಕಗಳು ಎಂದು ಕರೆಯುತ್ತೇವೆ.

  • ಎಲೆಗಳು ದ್ಯುತಿ ಸಂಶ್ಲೇಷಣೆಯ ತಾಣಗಳಾಗಿವೆ.

  • ದ್ಯುತಿಸಂಶ್ಲೇಷಣೆಯು ರಾಸಾಯನಿಕ ಕ್ರಿಯೆಗಳ ಸರಣಿಯಾಗಿದ್ದು ಅದು ಬೆಳಕಿನ ಶಕ್ತಿ, ಗಾಳಿ ಮತ್ತು ನೀರನ್ನು ಗ್ಲೂಕೋಸ್ ಆಗಿ ಪರಿವರ್ತಿಸುತ್ತದೆ ಮತ್ತು ಆಮ್ಲಜನಕವನ್ನು ನೀಡುತ್ತದೆ.

8

ಮತ್ತೊಮ್ಮೆ ತಿಳಿಯೋಣ...

  • ಸಸ್ಯಗಳು ಬೆಳಕಿನಲ್ಲಿರುವ ಶಕ್ತಿಯನ್ನು ಸಂಗ್ರಿಹಿಸುತ್ತದೆ.

  • ಇದು ಕ್ಲೋರೊಪ್ಲಾಸ್ಟ್‌ನಲ್ಲಿ ಸಂಭವಿಸುತ್ತದೆ.

  • ಕ್ಲೋರೊಪ್ಲಾಸ್ಟ್ ಸಸ್ಯ ವರ್ಣದ್ರವ್ಯಗಳನ್ನು ಹೊಂದಿರುತ್ತದೆ.

  • ವರ್ಣದ್ರವ್ಯಗಳು ರಾಸಾಯನಿಕವಾಗಿದ್ದು ಅದು ಬೆಳಕನ್ನು ಹೀರಿಕೊಳ್ಳುತ್ತದೆ ಮತ್ತು ಪ್ರತಿಫಲಿಸುತ್ತದೆ

ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆಯ ಮಹತ್ವ

media

Show answer

Auto Play

Slide 1 / 9

SLIDE