
ಸಮಾಜ ವಿಜ್ಞಾನ. ರಸಪ್ರಶ್ನೆ
Authored by ವಿಜಯ್ ಕುಮಾರ್ ಹೆಚ್ ಜಿ
Social Studies
1st - 2nd Grade
Used 517+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
30 questions
Show all answers
1.
MULTIPLE CHOICE QUESTION
30 sec • 1 pt
ಭಾರತಕ್ಕೆ ಜಲಮಾರ್ಗ ಕಂಡು ಹಿಡಿದ ನಾವಿಕ
ಮೆಗಲನ್
ಜಾಮೋರಿನ್
ವಾಸ್ಕೋಡಿಗಾಮ
ಜಹಾಂಗೀರ್
2.
MULTIPLE CHOICE QUESTION
30 sec • 1 pt
ವಿಶ್ವ ಪರ್ಯಟನೆ ಮಾಡಿದ ಮೊದಲ ಹಡಗು
ಎಲಿಜಬೆತ್
ವಿಕ್ಟೋರಿಯಾ
ಅಗ್ನಿ
ನಾಗಾರ್ಜುನ
3.
MULTIPLE CHOICE QUESTION
30 sec • 1 pt
1498ರಲ್ಲಿ ಪೋರ್ಚುಗೀಸ್ ನಾವಿಕ ಬಂದಿಳಿದ ಸ್ಥಳ
ಡಿಯು
ಪಾಂಡಿಚೇರಿ
ಕನ್ಯಾ ಕುಮಾರಿ
ಕಲ್ಲಿಕೋಟೆ
4.
MULTIPLE CHOICE QUESTION
30 sec • 1 pt
ಸಹಾಯಕ ಸೈನ್ಯ ಪದ್ದತಿಗೆ ಸಹಿ ಮಾಡಿದ ಮೊದಲ ರಾಜ್ಯ
ಹೈದ್ರಾಬಾದ್
ಗ್ವಾಲಿಯರ್
ಮೈಸೂರು
ಪಂಜಾಬ್
5.
MULTIPLE CHOICE QUESTION
30 sec • 1 pt
ಅಂತರಾಷ್ಟೀಯ ನ್ಯಾಯಾಲಯ ಇರುವ ಸ್ಥಳ
ಜೆನೀವಾ
ವಿಯನ್ನಾ
ಹೇಗ್
ನ್ಯೂಯಾರ್ಕ್
6.
MULTIPLE CHOICE QUESTION
30 sec • 1 pt
ಭಾಋತದಲ್ಲಿ ಬ್ರಿಟೀಷರ ರಾಜಧಾನಿಯಾಗಿದ್ದ ಸ್ಥಳ
ಕೋಲ್ಕತ್ತ
ಬಂಗಾಳ
ದೆಹಲಿ
ಮುಂಬೈ
7.
MULTIPLE CHOICE QUESTION
30 sec • 1 pt
ಪ್ಲಾಸಿಕದನ ನಡೆದ ವರ್ಷ
೧೪೫೭
೧೬೫೭
೧೭೫೭
೧೮೫೭
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?