Search Header Logo

ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳ ಜೋಡಿ

Authored by ravi kattani

Mathematics

10th Grade

Used 18+ times

ಎರಡು ಚರಾಕ್ಷರವುಳ್ಳ ರೇಖಾತ್ಮಕ ಸಮೀಕರಣಗಳ ಜೋಡಿ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

15 questions

Show all answers

1.

MULTIPLE CHOICE QUESTION

1 min • 1 pt

 a1x+b1y+c1=0,a2x+b2 y+c2=0   a_1x+b_1y+c_1=0,a_2x+b_2\ y+c2=0\ \ \   ಸಮೀಕರಣ ಗಳಲ್ಲಿ  a1b2a2b1=0a_1b_2-a_2b_1=0   ಆದರೆ ಆ ಸಮೀಕರಣಗಳು.

ಅನಂತ ಪರಿಹಾರ ಹೊಂದಿವೆ

ಅನನ್ಯ ಪರಿಹಾರ ಹೊಂದಿವೆ

ಎರಡು ಪರಿಹಾರಗಳನ್ನು ಹೊಂದಿವೆ

ಪರಿಹಾರವನ್ನು ಹೊಂದಿಲ್ಲ

2.

MULTIPLE CHOICE QUESTION

45 sec • 1 pt

 a1a2=b1b2=c1c2=m\frac{a_1}{a_2}=\frac{b_1}{b_2}=\frac{c_1}{c_2}=m  ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳ ಜೋಡಿಗಳ ಅನುಪಾತಗಳು ಮೇಲಿನಂತೆ ಇವೆ ಆದರೆ ಅವುಗಳ ನಕ್ಷೆಗಳು

ಒಂದು ಬಿಂದುವಿನಲ್ಲಿ ಛೇದಿಸುತ್ತವೆ

ಸಮಾಂತರ ರೇಖೆಗಳಾಗಿ ಇರುತ್ತವೆ

ಐಕ್ಯ ವಾಗದ ರೇಖೆಗಳಾಗಿ ಇರುತ್ತವೆ

ಒಂದರಲ್ಲೊಂದು ಐಕ್ಯ ವಾಗಿರುತ್ತವೆ

3.

MULTIPLE CHOICE QUESTION

1 min • 1 pt

 2x3y+1=0   3x+2y+5=02x-3y+1=0\ \ \ 3x+2y+5=0  ಸಮೀಕರಣಗಳು

ನಕ್ಷೆಗಳು ಸ್ಥಿರ

ಅವಲಂಬಿತ ಸ್ಥಿರ

ಸ್ಥಿರ

ಅಸ್ಥಿರ

4.

MULTIPLE CHOICE QUESTION

1 min • 1 pt

x-2y+2=0 ,2x-4y+5=0 ಸಮೀಕರಣಗಳು

ಐಕ್ಯ ವಾಗುತ್ತವೆ

ಸಮಾಂತರ ವಾಗಿವೆ

ಛೇದಿಸುತ್ತವೆ

ಎರಡು ಬಿಂದುಗಳಲ್ಲಿ ಛೇದಿಸುತ್ತವೆ

5.

MULTIPLE CHOICE QUESTION

1 min • 1 pt

 ಒಂದು ಸಂಖ್ಯೆಯ ಅರ್ಧವೂ ಮತ್ತೊಂದು ಸಂಖ್ಯೆಯ ಮೂರನೇ ಒಂದಕ್ಕೆ ಸೇರಿದಾಗ ದೊರೆಯುವ ಮೊತ್ತವು 6 ಹಾಗೂ   ಎರಡು ಸಂಖ್ಯೆಗಳ ವ್ಯತ್ಯಾಸವು 3. ಈ ವಾಕ್ಯಗಳನ್ನು ಸಮೀಕರಣದ ರೂಪದಲ್ಲಿ ಬರೆದಾಗ

 2x+3y=6 , xy=32x+3y=6\ ,\ x-y=3  

 x23y=6,  xy=3\frac{x}{2}3y=6,\ \ x-y=3  

 x+y3=6 ,x+y=3x+\frac{y}{3}=6\ ,x+y=3  

 x2+y3=6  ,xy=3\frac{x}{2}+\frac{y}{3}=6\ \ ,x-y=3  

6.

MULTIPLE CHOICE QUESTION

30 sec • 1 pt

 a1a2=b1b2c1c2\frac{a_1}{a_2}=\frac{b_1}{b_2}\ne\frac{c_1}{c_2}  ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳಿಗೆ ಸಂಬಂಧಿಸಿದಂತೆ ಈ ಮೇಲಿನಂತೆ ನಿರ್ಬಂಧ ಆದರೆ ಅವುಗಳು.

ಸ್ಥಿರವಾಗಿವೆ

ಅವಲಂಬಿತ ಸ್ಥಿರ

ಐಕ್ಯವಾಗಿವೆ

ಅಸ್ತಿರವಾಗಿವೆ

7.

MULTIPLE CHOICE QUESTION

1 min • 1 pt

 2x+3y=8  ,y=2x  2x+3y=8\ \ ,y=2x\ \   ಆದರೆ x ನ ಬೆಲೆ

1

-1

0

2

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?

Discover more resources for Mathematics