
ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು
Authored by Sateesh M Kale Kale
Chemistry
10th Grade
Used 22+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
5 questions
Show all answers
1.
MULTIPLE CHOICE QUESTION
30 sec • 1 pt
ಕಬ್ಬಿಣದ ಮೊಳೆಯನ್ನು ಮುಳಿಗಿಸಿಟ್ಟಾಗ ತಾಮ್ರದ ಸಲ್ಫೇಟ್ ದ್ರಾವಣದ ಬಣ್ಣ ಬಗಾಲಾಗುವುದೇಕೆ?
ಕಬ್ಬಿಣವು ತಾಮ್ರದ ಸಲ್ಫೇಟ್ ದ್ರಾವಣದಿಂದ ತಾಮ್ರವನ್ನು ಸ್ಥಾನಪಲ್ಲಟಗೊಳಿಸುತ್ತದೆ.
ತಾಮ್ರವು ಕಬ್ಬಿಣವನ್ನು ಸ್ಥಾನಪಲ್ಲಟಗೊಳಿಸುತ್ತದೆ
ಯಾವುದೇ ರಾಸಾಯನಿಕ ಕ್ರಿಯೆ ಜರುಗುವುದಿಲ್ಲ
ದ್ವಿಸ್ಥಾನಪಲ್ಲಟ ಕ್ರಿಯೆಯಿಂದಾಗಿ
2.
MULTIPLE CHOICE QUESTION
30 sec • 1 pt
ಕಬ್ಬಿಣದ ಚೂರುಗಳಿಗೆ ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲ ವನ್ನು ಸೇರಿಸಿದಾಗ ಏನಾಗುತ್ತದೆ
ಹೈಡ್ರೋಜೆನ್ ಅನಿಲ ಮತ್ತು ಕಬ್ಬಿಣದ ಕ್ಲೋರೈಡ್ ಉಂಟಾಗುತ್ತವೆ
ಕ್ಲೋರಿನ್ ಅನಿಲ ಮತ್ತು ಕಬ್ಬಿಣದ ಕ್ಲೋರೈಡ್ ಉಂಟಾಗುತ್ತವೆ
ಯಾವುದೇ ಕ್ರಿಯೆ ನಡೆಯುವದಿಲ್ಲ
ಕಬ್ಬಿಣದ ಲವಣ ಮತ್ತು ನೀರು ಉಂಟಾಗುತ್ತವೆ
3.
MULTIPLE CHOICE QUESTION
30 sec • 1 pt
ಈ ಕೆಳಿಗನವುಗಳಲ್ಲಿ ಸರಿದೂಗಿಸಲ್ಪಟ್ಟ ಸಮೀಕರಣ
2Mg+O2=MgO
Mg+2O2=2MgO
Mg+O2=2MgO
2Mg+O2=2MgO
4.
MULTIPLE CHOICE QUESTION
30 sec • 1 pt
ವಿಭಜನೆ ಕ್ರಿಯೆಯನ್ನು ಕಾಸುವ ಮೂಲಕ ನಡೆಸಿದರೆ ಅದನ್ನು ಹೀಗೆನ್ನುವರು
ಸಂಯೋಗ ಕ್ರಿಯೆ
ಸ್ಥಾನಪಲ್ಲಟ ಕ್ರಿಯೆ
ದ್ವಿಸ್ಥಾನಪಲ್ಲಟ ಕ್ರಿಯೆ
ಉಷ್ಣ ವಿಭಜನೆ ಕ್ರಿಯೆ
5.
MULTIPLE CHOICE QUESTION
30 sec • 1 pt
ಸೀಸದ ನೈಟ್ರೇಟ್ ಅನ್ನು ಕಾಸಿದಾಗ ಬಿಡುಗಡೆಯಾಗುವ ದಟ್ಟ ಕಂದು ಬಣ್ಣದ ಅನಿಲ
ಆಕ್ಸಿಜೆನ್
ನೈಟ್ರೋಜೆನ್
ಸಲ್ಫರ್ ಡೈ ಆಕ್ಸೈಡ್
ನೈಟ್ರೋಜೆನ್ ಡೈ ಆಕ್ಸೈಡ್
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?