Search Header Logo

ವಿಜ್ಞಾನ ಭಾಗ 1

Authored by nagaraj kannammanavar

Science

8th - 10th Grade

Used 114+ times

ವಿಜ್ಞಾನ ಭಾಗ 1
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

50 questions

Show all answers

1.

MULTIPLE CHOICE QUESTION

30 sec • 1 pt

ಲೋಹಗಳನ್ನು ಕುಟ್ಟಿ ತೆಳುವ ಮಾಡುವ ಕ್ರಿಯೆ

ತನ್ಯತೆ

ಕುಟ್ಯತೆ

ನಶಿಸುವಿಕೆ

ಕೊರೆಯುವಿಕೆ

2.

MULTIPLE CHOICE QUESTION

30 sec • 1 pt

ಅತ್ಯಂತ ಹೆಚ್ಚು ಕುಟ್ಯತೆ ಹೊಂದಿರುವ ಲೋಹ

ಕಬ್ಬಿಣ

ಚಿನ್ನ

ತಾಮ್ರ

ಸತು

3.

MULTIPLE CHOICE QUESTION

30 sec • 1 pt

ದ್ರವ ಲೋಹ

ಸೋಡಿಯಂ

ಲಿಥಿಯಂ

ಪಾದರಸ

ಸಿಲಿಕಾನ್

4.

MULTIPLE CHOICE QUESTION

30 sec • 1 pt

ಹೊಳೆಯುವ ಅಲೋಹ

ಸೋಡಿಯಂ

ಕಾರ್ಬನ್

ರಂಜಕ

ಅಯೋಡಿನ್

5.

MULTIPLE CHOICE QUESTION

30 sec • 1 pt

ಮ್ರದುವಾದ ಲೋಹಗಳ ಗುಂಪು

ಲಿಥಿಯಂ, ಸೋಡಿಯಂ, ಪೊಟ್ಯಾಸಿಯಮ್‌

ಬೆಳ್ಳಿ, ಸೋಡಿಯಂ, ಪೊಟ್ಯಾಸಿಯಮ್‌

ಲಿಥಿಯಂ, ಸೋಡಿಯಂ, ಚಿನ್ನ

ಲಿಥಿಯಂ, ಸೋಡಿಯಂ, ಪಾದರಸ

6.

MULTIPLE CHOICE QUESTION

30 sec • 1 pt

ಉಭಯದರ್ಮಿ ಆಕ್ಸೈಡ್

ಸೋಡಿಯಂ ಆಕ್ಸೈಡ್

ಅಲ್ಯೂಮಿನಿಯಂ ಆಕ್ಸೈಡ್

ಪೊಟ್ಯಾಸಿಯಮ್‌ ಆಕ್ಸೈಡ್

ತಾಮ್ರದ ಆಕ್ಸೈಡ್

7.

MULTIPLE CHOICE QUESTION

30 sec • 1 pt

Media Image

ಈ ಚಿತ್ರ ವಿವರಿಸುವುದು

ಲೋಹದ ಮೇಲೆ ಗಾಳಿಯ ವರ್ತನೆ

ಅಲೋಹದ ಮೇಲೆ ಗಾಳಿ ವರ್ತನೆ

ಲೋಹದ ಮೇಲೆ ಹಬೆಯ ವರ್ತನೆ

ಅಲೋಹದ ಮೇಲೆ ಹಬೆಯ ವರ್ತನೆ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?