
ಬೆಳಕು, ಪ್ರತಿಫಲನ ಮತ್ತು ವಕ್ರೀಭವನ ವಕ್ರೀಭವನ
Authored by Anil Kumar H N
Physics
10th Grade
Used 12+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
22 questions
Show all answers
1.
MULTIPLE CHOICE QUESTION
45 sec • 1 pt
ನಿಮ್ನ ದರ್ಪಣದಿಂದ ಉಂಟಾದ ಪ್ರತಿಬಿಂಬವು ಮಿಥ್ಯ, ನೇರ ಮತ್ತು ವಸ್ತುವಿಗಿಂತ ದೊಡ್ಡದಾಗಿದೆ ಹಾಗಾದರೆ ಸ್ಥಾನ ಎಲ್ಲಿರಬೇಕು?
ಪ್ರಧಾನ ಸಂಗಮ ಮತ್ತು ವಕ್ರತಾ ಕೇಂದ್ರಗಳ ನಡುವೆ
ವಕ್ರತಾ ಕೇಂದ್ರದಲ್ಲಿ
ವಕ್ರತಾ ಕೇಂದ್ರದಿಂದ ದೂರದಲ್ಲಿ
ಧ್ರುವ ಮತ್ತು ಪ್ರಧಾನ ಸಂಗಮದ ನಡುವೆ
2.
MULTIPLE CHOICE QUESTION
45 sec • 1 pt
ಸತ್ಯ ಮತ್ತು ವಸ್ತುವಿನ ಗಾತ್ರದಷ್ಟೇ ಪ್ರತಿಬಿಂಬವನ್ನು ಪಡೆಯಲು ವಸ್ತುವನ್ನು ಪೀನ ಮಸೂರದ ಮುಂಭಾಗದಲ್ಲಿ ಯಾವ ಸ್ಥಾನದಲ್ಲಿ ಇರಿಸಬೇಕು?
ಮಸೂರದ ಪ್ರಧಾನ ಸಂಗಮ ಬಿಂದುವಿನಲ್ಲಿ
ಸಂಗಮ ದೂರದ ಎರಡರಷ್ಟು ದೂರದಲ್ಲಿ
ಅನಂತ ದೂರದಲ್ಲಿ
ಮಸೂರದ ದೃಕ್ ಕೇಂದ್ರ ಮತ್ತು ಪ್ರದಾನ ಸಂಗಮದ ನಡುವೆ
3.
MULTIPLE CHOICE QUESTION
30 sec • 1 pt
1 ಗೋಳಿಯ ದರ್ಪಣ ಮತ್ತು ತೆಳುವಾದ ಗೋಳಿಯ ಮಸೂರಗಳ ಪ್ರಧಾನ ಸಂಗಮ ದೂರವು -15cm ಹಾಗಾದರೆ ದರ್ಪಣ ಮತ್ತು ಮಸೂರಗಳು
ಎರಡೂ ನಿಮ್ನ
ಎರಡೂ ಪೀನ
ದರ್ಪಣವು ನಿಮ್ನ ಮತ್ತು ಮಸೂರವು ಪೀನಾ
ದರ್ಪಣವು ಪೀನ ಹಾಗೂ ಮಸೂರವು ನಿಮ್ನ
4.
MULTIPLE CHOICE QUESTION
30 sec • 1 pt
ಒಂದು ಪೀನ ಮಸೂರದಲ್ಲಿ ವಸ್ತುವನ್ನು 2F ನ ಹಿಂದೆ ಇಟ್ಟಾಗ ಉಂಟಾಗುವ ಪ್ರತಿಬಿಂಬದ ಸ್ವಭಾವ ಮತ್ತು ಗಾತ್ರಗಳು
ಮಿಥ್ಯ, ನೇರ ಮತ್ತು ವಸ್ತುವಿನಷ್ಟೇ ಗಾತ್ರವಾಗಿರುತ್ತದೆ
ಮಿಥ್ಯ , ತಲೆಕೆಳಗು ಮತ್ತು ಚಿಕ್ಕದಾಗಿರುತ್ತದೆ
ಸತ್ಯ, ನೇರ ಮತ್ತು ಚಿಕ್ಕದಾಗಿರುತ್ತದೆ
ಸತ್ಯ, ತಲೆಕೆಳಗು ಮತ್ತು ಚಿಕ್ಕದಾಗಿರುತ್ತದೆ
5.
MULTIPLE CHOICE QUESTION
30 sec • 1 pt
ಒಂದು ಪೀನ ಮಸೂರದ f,u ಮತ್ತ v ಗಳ ನಡುವಿನ ಸಂಬಂಧ
6.
MULTIPLE CHOICE QUESTION
45 sec • 1 pt
ಕೆಳಗಿನ ಯಾವುದು ಒಂದು ವಸ್ತುವಿನ ಸತ್ಯ ಪ್ರತಿಬಿಂಬವನ್ನು ಉಂಟುಮಾಡುತ್ತದೆ?
ಸಮತಲ ದರ್ಪಣ
ನಿಮ್ನ ದರ್ಪಣ
ನಿಮ್ನ ಮಸೂರ
ಪೀನ ದರ್ಪಣ
7.
MULTIPLE CHOICE QUESTION
30 sec • 1 pt
ನಿಮ್ನ ದರ್ಪಣದಿಂದ 30 cm ದೂರದಲ್ಲಿ ಒಂದು ವಸ್ತು ಇದೆ. ವಸ್ತು ಇರುವ ಬಿಂದುವಿನಲ್ಲಿ ಪ್ರತಿಬಿಂಬ ಉಂಟಾದರೆ ಆ ದರ್ಪಣದ ಸಂಗಮ ದೂರವು
-30cm
+30cm
-15cm
+15cm
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?