Search Header Logo

ಎಸ್‌ ಎಸ್‌ ಎಲ್‌ ಸಿ ವಿಜ್ಞಾನ ವಿಷಯದ ರಸಪ್ರಶ್ನೆ

Authored by nagaraj kannammanavar

Science

8th - 10th Grade

Used 13+ times

ಎಸ್‌ ಎಸ್‌ ಎಲ್‌ ಸಿ ವಿಜ್ಞಾನ ವಿಷಯದ ರಸಪ್ರಶ್ನೆ
AI

AI Actions

Add similar questions

Adjust reading levels

Convert to real-world scenario

Translate activity

More...

49 questions

Show all answers

1.

MULTIPLE CHOICE QUESTION

30 sec • 1 pt

ಸತುವಿನ ಚೂರುಗಳಿರುವ ಬೀಕರಿಗೆ ಹೈಡ್ರೋಕ್ಲೋರಿಕ್ ಆಮ್ಲ ಹಾಕಿದಾಗ ಸತುವಿನ ಚೂರುಗಳ ಸುತ್ತ ಗುಳ್ಳೆಗಳು ಉಂಟಾಗುತ್ತವೆ ಇಲ್ಲಿ ಬಿಡುಗಡೆಯಾಗುವ ಅನಿಲ

ಆಮ್ಲಜನಕ

ಜಲಜನಕ

ಕಾರ್ಬನ್ ಡೈಆಕ್ಸೈಡ್

ಸಲ್ಫರ ಡೈಆಕ್ಸೈಡ್

2.

MULTIPLE CHOICE QUESTION

30 sec • 1 pt

ರಾಸಾಯನಿಕ ಸಮೀಕರಣ ಸರಿದೂಗಿಸಲು ಕಾರಣ

ಸಮ ಸಂಖ್ಯೆ ಇರಲಿ ಎಂದು

ಸಮ ಪ್ರಮಾಣ ಇರಲಿ ಎಂದು

ರಾಶಿ ಸಂರಕ್ಷಣಾ ನಿಯಮ ಪಾಲನೆ

ಸರಿದೂಗಿಸಲು

3.

MULTIPLE CHOICE QUESTION

30 sec • 1 pt

ಕೊಬ್ಬು ಮತ್ತು ಎಣ್ಣೆ ಪದಾರ್ಥಗಳು ಉತ್ಕರ್ಷಣೆಗೊಂಡು ಅವುಗಳ ವಾಸನೆ ಮತ್ತು ರುಚಿ ಬದಲಾಗುವುದು

ರೆಡಾಕ್ಸ ಕ್ರಿಯೆ

ನಶಿಸುವಿಕೆ

ಕಮಟುವಿಕೆ

ಬಹಿರುಷ್ಣಕ ಕ್ರಿಯೆ

4.

MULTIPLE CHOICE QUESTION

30 sec • 1 pt

ಮೆಗ್ನೀಷಿಯಂ ಪಟ್ಟಿಯನ್ನು ಗಾಳಿಯಲ್ಲಿ ಉರಿಸುವ ಮೊದಲು ಸ್ವಚ್ಛ ಗೊಳಿಸಬೇಕು ಏಕೆಂದರೆ

ಅಶುದ್ಧತೆ ತೆಗೆಯಲು

ನಶಿಸುವಿಕೆ ತಪ್ಪಿಸಲು

ಅದರ ಮೇಲಿನ ಆಕ್ಸೈಡ್ ತೆಗೆಯಲು

ವರ್ತನೆ ನಿಧಾನಗೊಳಿಸಲು

5.

MULTIPLE CHOICE QUESTION

30 sec • 1 pt

ತಾಮ್ರದ ನಶಿಸುವಿಕೆಯಲ್ಲಿ ತಾಮ್ರದ ಮೇಲೆ ಉಂಟಾಗುವ ಲೇಪನ

ಹಳದಿ ಬಣ್ಣದ್ದು

ಹಸಿರು ಬಣ್ಣದ್ದು

ಕೆಂಪು ಬಣ್ಣದ್ದು

ಕಪ್ಪು ಬಣ್ಣದ್ದು

6.

MULTIPLE CHOICE QUESTION

30 sec • 1 pt

ಜಲ ವಿಲೀನಗೊಳ್ಳದ ವಸ್ತುಗಳನ್ನು ಉತ್ಪತ್ತಿ ಮಾಡುವ ಕ್ರಿಯೆ

ನಶಿಸುವಿಕೆ

ಕಮಟುವಿಕೆ

ಉತ್ಕರ್ಷಣ

ಪ್ರಕ್ಷೇಪನ

7.

MULTIPLE CHOICE QUESTION

30 sec • 1 pt

CH4 +O2-------->CO2+H2O ಇದು

ಸಂಯೋಗ ಕ್ರಿಯೆ

ವಿಭಜನೆ ಕ್ರಿಯೆ

ಬಹಿರುಷ್ಣಕ ಕ್ರಿಯೆ

ರೆಡಾಕ್ಸ ಕ್ರಿಯೆ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

By signing up, you agree to our Terms of Service & Privacy Policy

Already have an account?