10ನೇ ಸವಿ:ಭೂಗೋಳಶಾಸ್ತ್ರ:ಅಧ್ಯಾಯ:10 (ಭಾಗ 03)-ನಟರಾಜ &ಭಾಗ್ವತ್

Quiz
•
Geography
•
10th Grade
•
Medium
MAHABALESHWAR C
Used 625+ times
FREE Resource
10 questions
Show all answers
1.
MULTIPLE CHOICE QUESTION
30 sec • 1 pt
ಹೆಚ್ಕಾಚು ಸೂಕ್ತವಾದುದನ್ನು ಗುರುತಿಸಿ : ಕಾಗದ ಕೈಗಾರಿಕೆಯು ಅರಣ್ಯ ಆಧಾರಿತ ಕೈಗಾರಿಕೆ. ಏಕೆಂದರೆ
ಈ ಉದ್ಯಮಕ್ಕೆ ಬೇಕಾಗುವ ಕಚ್ಚಾ ಪದಾರ್ಥಗಳೆಂದರೆ; ಬಿದಿರು ಮತ್ತು ಮರದ ತಿರುಳುಗಳಂತಹ ಮೃದುಮರಗಳ ವಸ್ತುಗಳು, ಸಬಾಯಿ ಮತ್ತು ಬಾಭ ರ್ ನಂತಹ ಹುಲ್ಲು.
ಬಿದಿರು ಮತ್ತು ಮರ ಬೇಕು
ಕಬ್ಬಿನ ಸಿಪ್ಪೆ, ಮರ ಬಳಸುವರು
ಬಿಸಿರು & ಹಗುರ ಮರ ಬಳಸುವರು
2.
MULTIPLE CHOICE QUESTION
30 sec • 1 pt
ಕಾಗದ ಕೈಗಾರಿಕೆಯಲ್ಲಿ ಇತ್ತೀಚೆಗೆ ಭತ್ತ, ಗೋಧಿ, ಬಾರ್ಲಿ ಹುಲ್ಲು, ಕಬ್ಬಿನ ಸಿಪ್ಪೆ, ಚಿಂದಿಕಾಗದ, ಚಿಂದಿಬಟ್ಟೆ ಮೊದಲಾದವುಗಳನ್ನು ಉಪಯೋಗಿಸಲಾಗುತ್ತಿದೆ. ಏಕೆಂದರೆ :
ಹೆಚ್ಚು ಮಳೆಯಿಂದಾಗಿ
ಅರಣ್ಯದಿಂದ ದೊರೆಯುವ ಕಚ್ಚಾವಸ್ತುಗಳ ಕೊರತೆಯಿಂದಾಗಿ
ಇವುಗಳಿಂದ ತಯಾರಿಸಿದ ಕಾಗದಕ್ಕೆ ಬೇಡಿಕೆ ಜಾಸ್ತಿ
ಭತ್ತ, ಗೋಧಿ, ಬಾರ್ಲಿ ಹುಲ್ಲು ಇವುಗಳಿಂದ ತಯಾರಿಸಿದ ಕಾಗದಕ್ಹೆಕೆ ಹೆಚ್ಚು ಮಾರುಕಟ್ಟೆ ಇರುವುದರಿಂದ
3.
MULTIPLE CHOICE QUESTION
30 sec • 1 pt
ಕಾಗದ ಕೈಗಾರಿಕೆಯ ಸ್ಥಾನೀಕರಣದ ಮೇಲೆ ಪ್ರಭಾವ ಬೀರುವ ಅಂಶಗಳು
ಇವುಗಳಲ್ಲದೆ ಅಪಾರ ನೀರು, ವಿಶಾಲ ಮಾರುಕಟ್ಟೆ, ಕಾರ್ಮಿಕರ ಲಭ್ಯತೆ,
ಸಾರಿಗೆ ಸೌಲಭ್ಯ, ವಿದ್ಯುತ್
ಮತ್ತು ಕೆಲವು ರಾಸಾಯನಿಕಗಳ ಪೂರೈಕೆಗಳು
ಮಿದಿರು , ಮರದ ತಿರುಳುಗಳಂತಹ ಮೃದುಮರಗಳ ವಸ್ತುಗಳು, ಸಬಾಯಿ
ಮತ್ತು ಬಾಭರ್ ನಂತಹ ಹುಲ್ಲು
ಕೊಟ್ಟಿರುವ ಎಲ್ಲಾ ಅಂಶಗಳು
4.
MULTIPLE CHOICE QUESTION
30 sec • 1 pt
ಭಾರತದಲ್ಲಿ ಕಾಗದ ಕಾಗದವನ್ನು ಆಮದು ಮಾಡಿಕೊಳ್ಳಬೇಕಾಗಿದೆ.ಏಕೆಂದರೆ
ಇತರೆ ದೇಶಕ್ಕೆ ರಫ್ತು ಮಾಡಲು
ಭಾರತದಲ್ಲಿ ತಯಾರಾಗುವ ಕಾಗದ ಕಡಿಮೆ ಗುಣಮಟ್ಟದ್ದು
ಉತ್ಪಾದನೆಯು ತನ್ನ ಸ್ಥಳೀಯ ಬೇಡಿಕೆಯನ್ನು ಪೂರೈಸಲು ಸಾಕಾಗುವುದಿಲ್ಲ.
ಕೊಟ್ಟಿರುವ ಯಾವುದೂ ಅಲ್ಲ
5.
MULTIPLE CHOICE QUESTION
30 sec • 1 pt
ಜ್ಞಾನಾಧಾರಿತ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಕೊಟ್ಟಿರುವ ಯಾವ ಅಂಶಗಳು ಸೂಕ್ತವಾಗಿದೆ?ಸೂಕ್ತವಾಗಿವೆ?
ಇವು ಜ್ಞಾನ ಆಧರಿತ, ಉತ್ಪಾದನೆ ಹಾಗೂ ಸೇವೆಗಳನ್ನೊಳಗೊಂಡ
ಉದ್ಯಮಗಳು.
ತಾಂತ್ರಿಕ ಮತ್ತು ವೈಜ್ಞಾನಿಕ ಬೆಳವಣಿಗೆಯನ್ನು ತ್ವರಿತಗೊಳಿಸುವುದಕ್ಕೆ ನೆರವಾಗುವ
ಅಧಿಕೋತ್ಪಾದಕ ಕ್ರಿಯೆಗಳನ್ನುಳ್ಳ ವಿಶಿಷ್ಟ್ಯ ಉದ್ಯಮಗಳಾಗಿವೆ.
ಇವುಗಳಿಗೆ ಯಾವುದೇ ದೈಹಿಕ ಬಲ ಮತ್ತು ಕಚ್ಚಾ ವಸ್ತುಗಳಿಗಿಂತಲೂ ಬುದ್ಧಿವಂತಿಕೆ ಸಾಮರ್ಥ್ಯ ಬೇಕು.
ಕೊಟ್ಟಿರುವ ಎಲ್ಲಾ ಅಂಶಗಳು
6.
MULTIPLE CHOICE QUESTION
30 sec • 1 pt
ಇಂದು ನಮ್ಮ ದೇಶದಲ್ಲಿ ಜ್ಞಾನಾಧಾರಿತ ಕೈಗಾರಿಕೆಯು ತೀವ್ರಗತಿಯಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಉದ್ಯಮವಾಗಿದೆ ಏಕೆಂದರೆ
ಭಾರತವು ಸಾಕಷ್ಟು ಯುವ ಜನಸಂಖ್ಯೆ ಮತ್ತು ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನ
ಹೊಂದಿದೆ
ಪ್ರಮುಖ ಜ್ಞಾನಾಧಾರಿತ ಕೈಗಾರಿಕಾ ಪ್ರದೇಶವಾಗಿ ಹೊರಹೊಮ್ಮಲು ಉತ್ತಮ
ಸಾಮರ್ಥ್ಯ ಹೊಂದಿದೆ..
ಸಾಮಾಜಿಕ-ಆರ್ಥಿಕ ಬದಲಾವಣೆಯ ಪ್ರಭಾವವುಳ್ಳ ಸಾಧನವಾಗಿರುತ್ತದೆ
ಕೊಟ್ಟಿರುವ ಎಲ್ಲಾ ಅಂಶಗಳು
7.
MULTIPLE CHOICE QUESTION
30 sec • 1 pt
ಭಾರತದ ‘ಸಿಲಿಕಾನ್ ವ್ಯಾಲಿ’
ಬೆಂಗಳೂರು
ಮಂಗಳೂರು
ಹೈದ್ರಾಬಾದ್
ಪುಣೆ
Create a free account and access millions of resources
Similar Resources on Wayground
10 questions
ಭಾರತದ ವಾಯುಗುಣ

Quiz
•
10th Grade
10 questions
ಭಾರತದ ಮಣ್ಣುಗಳು

Quiz
•
10th Grade
10 questions
Kannada

Quiz
•
6th - 12th Grade
15 questions
ಭಾರತದ ವಾಯುಗುಣ ಮತ್ತು ಭಾರತದ ಮಣ್ಣುಗಳು

Quiz
•
10th Grade
15 questions
ಭಾರತದ ವಾಯುಗುಣ

Quiz
•
9th - 12th Grade
15 questions
11(GEO)INDIAN NATURAL DISASTERS

Quiz
•
10th Grade
15 questions
10ನೇ ಸವಿ:ಭೂಗೋಳಶಾಸ್ತ್ರ:ಅಧ್ಯಾಯ:11 (ಭಾಗ 02)-ನಟರಾಜ &ಭಾಗ್ವತ್

Quiz
•
10th Grade
15 questions
SSLC-GEO:UNIT 05:ಭಾರತದ ಅರಣ್ಯ ಸಂಪತ್ತು -ರಚನೆ(ನಟರಾಜ್ &ಭಾಗ್ವತ್)

Quiz
•
10th Grade
Popular Resources on Wayground
50 questions
Trivia 7/25

Quiz
•
12th Grade
11 questions
Standard Response Protocol

Quiz
•
6th - 8th Grade
11 questions
Negative Exponents

Quiz
•
7th - 8th Grade
12 questions
Exponent Expressions

Quiz
•
6th Grade
4 questions
Exit Ticket 7/29

Quiz
•
8th Grade
20 questions
Subject-Verb Agreement

Quiz
•
9th Grade
20 questions
One Step Equations All Operations

Quiz
•
6th - 7th Grade
18 questions
"A Quilt of a Country"

Quiz
•
9th Grade