
10ನೇ ಸವಿ:ಭೂಗೋಳಶಾಸ್ತ್ರ:ಅಧ್ಯಾಯ-12 ಭಾಗ 01:ರಚನೆ:ನಟರಾಜ & ಭಾಗ್ವತ್
Authored by MAHABALESHWAR C
Geography
10th Grade
Used 66+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
15 questions
Show all answers
1.
MULTIPLE CHOICE QUESTION
30 sec • 1 pt
ಪ್ರಪಂಚದ ಭೂ ಪ್ರದೇಶದಲ್ಲಿ ಶೇ. 2.4 ಭಾಗವುಳ್ಳ ಭಾರತದ ಜನಸಂಖ್ಯೆ ಪ್ರಪಂಚದ ಒಟ್ಟು ಜನಸಂಖ್ಯೆಯಲ್ಲಿ ---
ಶೇ. 17.5 ಭಾಗವಾಗಿರುತ್ತದೆ.
ಶೇ. 87.5 ಭಾಗವಾಗಿರುತ್ತದೆ.
ಶೇ. 3.5 ಭಾಗವಾಗಿರುತ್ತದೆ.
ಶೇ. 7.5 ಭಾಗವಾಗಿರುತ್ತದೆ.
2.
MULTIPLE CHOICE QUESTION
30 sec • 1 pt
ಈ ಅವಧಿಯಲ್ಲಿ ಭಾರತದ ಜನಸಂಖ್ಯಾ ಬೆಳವಣಿಗೆಯು ನಿಧಾನದ ಗತಿಯಲ್ಲಿತ್ತು
1911 ರಿಂದ 1921ರವರೆಗೆ
1901 ರಿಂದ 1921ರವರೆಗೆ
1921 ರಿಂದ 1931ರವರೆಗೆ
1931 ರಿಂದ 1951ರವರೆಗೆ
3.
MULTIPLE CHOICE QUESTION
30 sec • 1 pt
1921-1951ರ ಅವಧಿಯನ್ನು ಸಾಧಾರಣ ಜನಸಂಖ್ಯೆ ಬೆಳವಣಿಗೆ ಕಾಲವೆಂದು ಪರಿಗಣಿಸಲಾಗಿದೆ.ಇದಕ್ಕೆ ಪ್ರಮುಖ ಕಾರಣವೆಂದರೆ
ಭಯಂಕರ ಪಿಡುಗುಗಳ ನಿಯಂತ್ರಣ
ವೈದ್ಯಕೀಯ ಸೌಲಭ್ಯದಲ್ಲಿ ಸುಧಾರಣೆ
ನೈರ್ಮಲ್ಯೀಕರಣ ನಿರ್ವಹಣೆಗಳಿಂದಾಗಿ
ಕೊಟ್ಟಿರುವ ಎಲ್ಲಾ ಅಂಶಗಳೂ ಪ್ರಮುಖ ಕಾರಣಗಳಾಗಿವೆ.
4.
MULTIPLE CHOICE QUESTION
30 sec • 1 pt
1951-1991ರ ಅವಧಿಯಲ್ಲಿ ಮೂರು ಪಟ್ಟು ಜನಸಂಖ್ಯೆ ಹೆಚ್ಚಾಗಿ ಜನಸಂಖ್ಯಾ ಬೆಳೆವಣಿಗೆ ದರವು ತ್ವರಿತವಾಗಿತ್ತು. ಇದಕ್ಕೆ ಕಾರಣವೆಂದರೆ
ಮರಣ ದರದಲ್ಲಿ ಇನ್ನಷ್ಟು ಇಳಿತ, ಪ್ರತಿಯಾಗಿ ಜನನ ದರದ ಹೆಚ್ಚಳ ಮುಂದುವರಿದದ್ದು
ಜನಸಂಖ್ಯಾ ಶಿಕ್ಷಣ
ಕುಟುಂಬ ಯೋಜನೆ
ಕೊಟ್ಟಿರುವ ಯಾವುದೂ ಅಲ್ಲ
5.
MULTIPLE CHOICE QUESTION
30 sec • 1 pt
ಈ ಕೆಳಗಿನ ಯಾವುದು ಭಾರತದಲ್ಲಿ ಅಧಿಕ ಜನನ ದರಕ್ಕೆ ಕಾರಣವಲ್ಲ?
ಬಾಲ್ಯವಿವಾಹ, ಹಾಗೂ ಧಾರ್ಮಿಕ ಮತ್ತು ಸಾಮಾಜಿಕ
ಮೂಢನಂಬಿಕೆಗಳು
ಬಹುಪತ್ನಿತ್ವ, ಉಷ್ಣವಲಯದ ವಾಯುಗುಣ
ಸಾಂಕ್ರಾಮಿಕ ಪಿಡುಗು
ಬಡತನ, ಹಾಗೂ ಅನಕ್ಷರತೆ
6.
MULTIPLE CHOICE QUESTION
30 sec • 1 pt
ಭಾರತದಲ್ಲಿ ಕಡಿಮೆ ಮರಣದರಕ್ಕೆ ಇದು ಕಾರಣವಲ್ಲ.
ವೈದ್ಯಕೀಯ ಸೌಲಭ್ಯದಲ್ಲಿ ಸುಧಾರಣೆ,
ಪ್ರಾಣಾಂತಿಕ ಸಾಂಕ್ರಾಮಿಕ ಪಿಡುಗುಗಳ ನಿಯಂತ್ರಣ,
ಶಿಶು ಮರಣದಲ್ಲಿ ಕುಸಿತ, ಶಿಕ್ಷಣದ ಪ್ರಗತಿ ಇತ್ಯಾದಿ
ಉಷ್ಣವಲಯದ ವಾಯುಗುಣ
7.
MULTIPLE CHOICE QUESTION
30 sec • 1 pt
ಭಾರತದಲ್ಲಿ ಈ ಎಲ್ಲ ಕಾರಣಗಳಿಂದ ಕಡಿಮೆ ಮರಣ ದರ ಸಂಭವಿಸುತ್ತಿದೆ.
ವೈದ್ಯಕೀಯ ಸೌಲಭ್ಯದಲ್ಲಿ ಸುಧಾರಣೆ,
ಶಿಶು ಮರಣದಲ್ಲಿ ಕುಸಿತ, ಶಿಕ್ಷಣದ ಪ್ರಗತಿ
ಪ್ರಾಣಾಂತಿಕ ಸಾಂಕ್ರಾಮಿಕ ಪಿಡುಗುಗಳ ನಿಯಂತ್ರಣ,
ಕೊಟ್ಟಿರುವ ಎಲ್ಲಾ ಅಂಶಗಳು
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?