
10 ನೇ ತರಗತಿ ವಿಜ್ಞಾನ ಘಟಕ13 ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು
Authored by Sunil Hegde
Science
5th - 12th Grade
Used 3+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
6 questions
Show all answers
1.
MULTIPLE SELECT QUESTION
3 mins • 1 pt
ಗೃಹ ಬಳಕೆಯ ವಿದ್ಯುತ್ ಮಂಡಲಕ್ಕೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ
ಕೆಂಪು ಅವಾಹಕದ ಹೊದಿಕೆಯ ತಂತಿ ಸಜೀವ
ಕೆಂಪು ಅವಾಹಕದ ಹೊದಿಕೆಯ ತಂತಿ ತಟಸ್ಥ
ಕಪ್ಪು ಅವಾಹಕದ ಹೊದಿಕೆಯ ತಂತಿ ತಟಸ್ಥ
ಸಜೀವ ಮತ್ತು ತಟಸ್ಥ ತಂತಿಯ ನಡುವಿನ ವಿಭವಾಂತರ 220 V
2.
MULTIPLE SELECT QUESTION
3 mins • 1 pt
15 A ವಿದ್ಯುತ್ ಪ್ರವಾಹದಲ್ಲಿ ಈ ಉಪಕರಣಗಳು ಕಾರ್ಯ ನಿರ್ವಹಿಸುತ್ತವೆ
ಗೀಸರ್
ಮೊಬೈಲ್
ಕೂಲರ್
ತಂಪುಕಾರಕ
ಫ್ಯಾನ್
3.
MULTIPLE SELECT QUESTION
1 min • 1 pt
5 A ವಿದ್ಯುತ್ ಪ್ರವಾಹದಲ್ಲಿ ಈ ಉಪಕರಣಗಳು ಕಾರ್ಯ ನಿರ್ವಹಿಸುತ್ತವೆ
ಗೀಸರ್
ತಂಪುಕಾರಕ
ಕೂಲರ್
ಬಲ್ಬ್
ಫ್ಯಾನ್
4.
MULTIPLE SELECT QUESTION
2 mins • 1 pt
ಗೃಹ ಬಳಕೆಯ ವಿದ್ಯುತ್ ಮಂಡಲದಲ್ಲಿ ಭೂಸಂಪರ್ಕ ತಂತಿಗೆ ಸಂಬಂಧಿಸಿದ ಸರಿಯಾದ ಹೇಳಿಕೆಗಳನ್ನು ಗುರುತಿಸಿ
ಇದು ಸಾಮಾನ್ಯವಾಗಿ ಹಸಿರು ಅವಾಹಕ ಹೊದಿಕೆಯನ್ನು ಹೊಂದಿದೆ
ವಿದ್ಯುತ್ ಸೋರಿಕೆಯಾದಲ್ಲಿ ಹೆಚ್ಚುವರಿ ವಿದ್ಯುತನ್ನು ಭೂಮಿಯಿಂದ ಹೀರಿಕೊಳ್ಳುವದು
ಇಸ್ರ್ತಿ ಪೆಟ್ಟಿಗೆಯಂತಹ ಸಾಧನಕ್ಕೆ ಇದನ್ನು ಅವಶ್ಯವಾಗಿ ಜೋಡಿಸಬೇಕು
ವಿದ್ಯುತ್ ಸೋರಿಕೆಯಾದಲ್ಲಿ ಹೆಚ್ಚುವರಿ ವಿದ್ಯುತನ್ನು ಭೂಮಿಗೆ ಸೇರಿಸುವುದು
5.
MULTIPLE CHOICE QUESTION
1 min • 1 pt
ಸಜೀವ ಮತ್ತು ತಟಸ್ಥ ತಂತಿಗಳು ಸಮೀಪಕ್ಕೆ ಬಂದಾಗ ಉಂಟಾಗುವ ಪರಿಸ್ಥಿತಿ
ಓವರ್ ಲೋಡ್
ಯಾವುದೇ ಬದಲಾವಣೆಯಾಗದು
ವಿದ್ಯುತ್ ಪ್ರವಾಹವು ಶೂನ್ಯಕ್ಕೆ ಇಳಿಯುವುದು
ಅನ್ ಲೋಡ್
6.
MULTIPLE CHOICE QUESTION
2 mins • 1 pt
ವಿದ್ಯುತ್ ಫ್ಯೂಸ್ ಕಾರ್ಯ ನಿರ್ವಹಿಸುವ ತತ್ವ
ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮ
ವಿದ್ಯುತ್ ಪ್ರವಾಹದ ಉಷ್ಣ ಪರಿಣಾಮ
ವಿದ್ಯುತ್ ಪ್ರವಾಹದ ರಾಸಾಯನಿಕ ಪರಿಣಾಮ
ಇಲ್ಲಿರುವ ಯಾವುದೂ ಅಲ್ಲ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?