Search Header Logo

ಗಣಿತ ಸೇತುಬಂಧ ಪರೀಕ್ಷೆ -ಭಾಗ 2 (9 ನೇ ತರಗತಿ)

Authored by NAGARATNA BHAGWAT

Mathematics

8th - 10th Grade

Used 2+ times

ಗಣಿತ ಸೇತುಬಂಧ ಪರೀಕ್ಷೆ -ಭಾಗ 2  (9 ನೇ ತರಗತಿ)
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

25 questions

Show all answers

1.

MULTIPLE CHOICE QUESTION

1 min • 1 pt

 ₹.1500 ರ ಶೇಕಡಾ 9..........

₹.1.35

₹.13.5

₹.135

₹.1350

2.

MULTIPLE CHOICE QUESTION

1 min • 1 pt

ಒಂದು ಸಂಖ್ಯೆಯ 8% ರಷ್ಟು 12 ಆದರೆ ಆ ಸಂಖ್ಯೆ.........

120

130

140

150

3.

MULTIPLE CHOICE QUESTION

1 min • 1 pt

ಫೇಸ್‌ ಮಾಸ್ಕ್ ಒಂದನ್ನು ₹.220 ಕ್ಕೆ ಮಾರಾಟ ಮಾಡಿ ಅಂಗಡಿಯವನು 10% ಲಾಭ ಪಡೆಯುತ್ತಾನೆ. ಆದರೆ ಆ ʼಮಾಸ್ಕ್ʼ‌ ನ ಅಸಲು ಬೆಲೆ........

₹.180

₹.190

₹.200

₹.220

4.

MULTIPLE CHOICE QUESTION

1 min • 1 pt

₹.2000 ನಮೂದಿತ ಬೆಲೆಯ ಸೈಕಲ್‌ ಒಂದನ್ನು ₹.1850 ಗ್ರಾಹಕನಿಗೆ ನೀಡಲಾಯಿತು.ಹಾಗಾದರೆ ಸೋಡಿಯ ದರ.........

7.5%

10%

15%

20%

5.

MULTIPLE CHOICE QUESTION

1 min • 1 pt

₹.25000 ಬೆಲೆಬಾಳುವ ಸ್ಕೂಟಿಯನ್ನು ಮಾರಾಟ ಮಾಡಿಸಿದ್ದಕ್ಕಾಗಿ ದಲ್ಲಾಳಿಯ ದರ 3% ರಂತೆ ದಲಾಲನಿಗೆ ದೊರೆಯುವ ಹಣ......

₹.500

₹.750

₹.800

₹.1000

6.

MULTIPLE CHOICE QUESTION

1 min • 1 pt

₹8000 ಕ್ಕೆ 4% ರಂತೆ 6 ತಿಂಗಳುಗಳಿಗೆ ಸಿಗುವ ಸರಳಬಡ್ಡಿ..........

₹160

₹320

₹1600

₹1920

7.

MULTIPLE CHOICE QUESTION

1 min • 1 pt

 23×38(32)3\frac{2^3\times3^8}{\left(3^2\right)^3}  =............

 8 9\frac{8}{\ 9}  

8

24

72

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?