
ನಮ್ಮ ಸುತ್ತಮುತ್ತಲಿನ ದ್ರವ್ಯಗಳು
Authored by Shilpa Jalihal
Chemistry
9th Grade
Used 2+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
5 questions
Show all answers
1.
MULTIPLE CHOICE QUESTION
30 sec • 1 pt
ಎರಡು ಬೇರೆ ಬೇರೆ ದ್ರವ್ಯದ ಕಣಗಳು ಪರಸ್ಪರ ಆಂತರಿಕವಾಗಿ ತಮ್ಮಷ್ಟಕ್ಕೆ ತಾವೇ ಮಿಶ್ರಣ ಹೊಂದುವ ಕ್ರಿಯೆಯನ್ನು ಎನ್ನುವರು
ವಿಸರಣ
ಆಭಿಸರಣ
ಸಾಂದ್ರತೆ
ಸಾಂದ್ರೀಕರಣ
2.
MULTIPLE CHOICE QUESTION
30 sec • 1 pt
ಈ ಕೆಳಗಿನವುಗಳಲ್ಲಿ ಅತಿ ಹೆಚ್ಚು ಸಾಂದ್ರತೆಯನ್ನು ಹೊಂದಿರುವ ದ್ರವ್ಯ ಯಾವುದು
ಗಾಳಿ
ನೀರು
ಜೇನು
ಕಬ್ಬಿಣ
3.
MULTIPLE CHOICE QUESTION
30 sec • 1 pt
ಅತಿ ಹೆಚ್ಚು ವಿತರಣಾ ದರವನ್ನು ಹೊಂದಿರುವ ದ್ರವ್ಯದ ಸ್ಥಿತಿ
ಘನ
ದ್ರವ
ಅನಿಲ
ಮೇಲಿನ ಎಲ್ಲವೂ
4.
MULTIPLE CHOICE QUESTION
30 sec • 1 pt
ಘನ ಸ್ಥಿತಿಯಿಂದ ದ್ರವ ಸ್ಥಿತಿಗೆ ಬದಲಾವಣೆ ಹೊಂದುವುದನ್ನು ಎನ್ನುವರು
ದ್ರವ ನ
ಘನಿ ಕರಿಸುವಿಕೆ
ಸಾಂದ್ರೀಕರಣ
ಉತ್ಪತನ
5.
MULTIPLE CHOICE QUESTION
30 sec • 1 pt
ಒಂದು ಕೆಜಿ ಘನವನ್ನು ಅದರ ದ್ವರಣ ಬಿಂದುವಿನಲ್ಲಿ ವಾತಾವರಣದ ಒತ್ತಡದಲ್ಲಿ ದ್ರವವಾಗಿ ಪರಿವರ್ತಿಸಲು ಬೇಕಾಗುವ ಉಷ್ಣ ಶಕ್ತಿ ಪರಿಮಾಣವನ್ನು ಎನ್ನುವರು
ಆವೀಕರಣ ಗುಪ್ತೊ ಷ್ಣ
ದ್ರವ ನ ಗುಪ್ತೊ ಷ್ಣ
ವಿಶಿಷ್ಣೊ ಷ್ಣ
ಯಾವುದೂ ಅಲ್ಲ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?