Search Header Logo

ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು

Authored by Bheemappa Bellad

Science

10th Grade

Used 43K+ times

ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು
AI

AI Actions

Add similar questions

Adjust reading levels

Convert to real-world scenario

Translate activity

More...

25 questions

Show all answers

1.

MULTIPLE CHOICE QUESTION

20 sec • 1 pt

ಒಬ್ಬ ವ್ಯಕ್ತಿ ಅತಿಯಾದ ಆಹಾರ ಸೇವನೆಯ ನಂತರ ಆಮ್ಲೀಯತೆ ಯಿಂದ ಬಳಲುತ್ತಿದ್ದರೆ ಅವನಿಗೆ ಈ ಕೆಳಗಿನ ಯಾವ ವಸ್ತುವನ್ನು ನೀಡುವಿರಿ

ರಾಗಿ ಮುದ್ದೆ

ಅನ್ನ ಸಾಂಬಾರು

ಲಿಂಬೆರಸ + ಉಪ್ಪು

ಮೇಲಿನ ಎಲ್ಲವೂ

2.

MULTIPLE CHOICE QUESTION

20 sec • 1 pt

ಇವುಗಳಲ್ಲಿ ಯಾವುದು ನೈಸರ್ಗಿಕ ಸೂಚಕವಾಗಿದೆ

ಅರಿಶಿಣ

ಮಿಥೈಲ್ ಆರೆಂಜ್

ಫಿನಾಫ್ತಲಿನ್

ಯಾವುದು ಅಲ್ಲ

3.

MULTIPLE CHOICE QUESTION

20 sec • 1 pt

ಇವುಗಳಲ್ಲಿ ಯಾವುದು ಸಂಶ್ಲೇಷಿತ ಸೂಚಕವಾಗಿದೆ

ಅರಿಶಿಣ

ಮಿಥೈಲ್ ಆರೆಂಜ್

ಸೋಡಿಯಂ ಕ್ಲೋರೈಡ್

ಮೆಣಸು

4.

MULTIPLE CHOICE QUESTION

20 sec • 1 pt

ಒಂದು ಅನಿಲವನ್ನು ಸುಣ್ಣದ ತಿಳಿ ನೀರಿಗೆ ಹಾಯಿಸಿದಾಗ ಸುಣ್ಣದ ನೀರು ಹಾಲಿನಂತ ಬಣ್ಣಕ್ಕೆ ತಿರುಗಿದರೆ ಹಾಯಿಸಿದ ಆ ಅನಿಲವು

ನೈಟ್ರೋಜನ್ ಡೈಯಾಕ್ಸೈಡ್

ಸಲ್ಫರ್ ಡೈಯಾಕ್ಸೈಡ್

ಕಾರ್ಬನ್ ಡೈಯಾಕ್ಸೈಡ್

ಯಾವುದು ಅಲ್ಲ

5.

MULTIPLE CHOICE QUESTION

30 sec • 1 pt

NaOH + HCl --> NaCl + H2O ಈ ರಾಸಾಯನಿಕ ಕ್ರಿಯೆ

ತಟಸ್ಥೀಕರಣ ಕ್ರಿಯೆ

ಆಮ್ಲಿಯ ಕ್ರಿಯೆ

ಉತ್ಕರ್ಷಣ ಕ್ರಿಯೆ

ಪ್ರಕ್ಷೇಪನ ಕ್ರಿಯೆ

6.

MULTIPLE CHOICE QUESTION

30 sec • 1 pt

ಆಮ್ಲಗಳು ಮತ್ತು ಪ್ರತ್ಯಾಮ್ಲಗಳು ನೀರಿನಲ್ಲಿ ಕರಗಿದಾಗ ಈ ಅಯಾನುಗಳನ್ನು ಉತ್ಪತ್ತಿ ಮಾಡುತ್ತವೆ.

H+ ( H3O+) ಮತ್ತು OH- ಅಯಾನುಗಳು

Na+ ಮತ್ತು Cl- ಅಯಾನುಗಳು

Mg+2 ಮತ್ತು SO4-2 ಅಯಾನುಗಳು

ಯಾವೂದೂ ಅಲ್ಲ

7.

MULTIPLE CHOICE QUESTION

30 sec • 1 pt

ಸಾರೀಕೃತ ನೈಟ್ರಿಕ್ ಆಮ್ಲ ಅಥವಾ ಸಲ್ಫ್ಯೂರಿಕ್ ಆಮ್ಲವನ್ನು ನೀರಿನೊಂದಿಗೆ ಸೇರಿಸುವಾಗ ನಿರಂತರ ಕಲಿಸುವಿಕೆಯೊಂದಿಗೆ ಆಮ್ಲವನ್ನು ನಿಧಾನವಾಗಿ ನೀರಿಗೆ ಸೇರಿಸಬೇಕು ಏಕೆಂದರೆ

ಈ ರಾಸಾಯನಿಕ ಕ್ರಿಯೆ ಅಂತರುಷ್ಣಕ ವಾಗಿರುತ್ತದೆ

ಈ ರಾಸಾಯನಿಕ ಕ್ರಿಯೆ ಬಹಿರುಷ್ಣಕ ವಾಗಿರುತ್ತದೆ

ಆಮ್ಲವನ್ನು ತಕ್ಷಣ ನೀರಿಗೆ ಹಾಕಿದರೆ ಅದು ವರ್ತಿಸುವುದಿಲ್ಲ

ಆಮ್ಲವನ್ನು ತಕ್ಷಣ ನೀರಿಗೆ ಹಾಕಿದರೆ ನೀರು ಆವಿಯಾಗುತ್ತದೆ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

By signing up, you agree to our Terms of Service & Privacy Policy

Already have an account?