
ತನು ಕನ್ನಡ- ಆನ್‌ಲೈನ್ ಕ್ವಿಜ್- ಪದ್ಯ- ಹೊಸಹಾಡು
Authored by Ramesh K Ramesh K
Education
9th Grade
Used 33+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
32 questions
Show all answers
1.
MULTIPLE CHOICE QUESTION
30 sec • 1 pt
ಕವಿ ಎಂತಹ ಹಾಡನ್ನು ಹಾಡಬೇಕೆಂದು ಕವಿ ಬಯಸುತ್ತಾನೆ?
ತೀವ್ರ ಭಾವನೆಯ ಹರಡುವ
ನವಶಕ್ತಿ ತುಂಬಿಸುವ
ವೀರಧ್ವನಿಯೇರಿಸುವ
ಎಲ್ಲವೂ
2.
MULTIPLE CHOICE QUESTION
30 sec • 1 pt
ನಾವು ಕಡಿದೊಗೆಯಬೇಕಾದ ಪಾಶಗಳು
ಜಾತಿ-ಕುಲ
ಮತ-ಧರ್ಮ
ಮೇಲು ಕೀಳು
ಎಲ್ಲವೂ
3.
MULTIPLE CHOICE QUESTION
30 sec • 1 pt
ಲೋಕಾಂತ- ಪದದಲ್ಲಿರುವ ಸಂಧಿ
ಸವರ್ಣದೀರ್ಘಸಂಧಿ
ಗುಣಸಂಧಿ
ಲೋಪಸಂಧಿ
ಆದೇಶಸಂಧಿ
4.
MULTIPLE CHOICE QUESTION
30 sec • 1 pt
ಯುಗಯುಗಗಳು- ಪದದಲ್ಲಿರುವ ವ್ಯಾಕರಣಾಂಶ
ಜೋಡುನುಡಿ
ಅನುಕರಣಾವ್ಯಯ
ನುಡಿಗಟ್ಟು
ದ್ವಿರುಕ್ತಿ
5.
MULTIPLE CHOICE QUESTION
30 sec • 1 pt
ಉನ್ನತೋನ್ನತ- ಪದದಲ್ಲಿರುವ ಸಂಧಿ
ಸವರ್ಣದೀರ್ಘಸಂಧಿ
ಗುಣಸಂಧಿ
ಲೋಪಸಂಧಿ
ಆದೇಶಸಂಧಿ
6.
MULTIPLE CHOICE QUESTION
30 sec • 1 pt
ಹೊಸ ಹಾಡು ಯಾವ ಶಿಖರವನ್ನೇರಬೇಕೆಂದಿದ್ದಾರೆ?
ವಿಂಧ್ಯಾದ್ರಿ
ಹಿಮಾದ್ರಿ
ಸಹ್ಯಾದ್ರಿ
ನೀಲಗಿರಿ
7.
MULTIPLE CHOICE QUESTION
30 sec • 1 pt
ಹೊಸಹಾಡಿನ ಗರ್ಜನೆಗೆ ಎಷ್ಟು ಜನರು ಕಂಠ ಬೆರೆಸಬೇಕೆಂದಿದ್ದಾರೆ?
೩೦ ಕೋಟಿ
೩೩ ಕೋಟಿ
೨೨ ಕೋಟಿ
೩೬ ಕೋಟಿ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?