Search Header Logo

ರೇಖೆಗಳು ಮತ್ತು ಕೋನಗಳು

Authored by Peerappa Harsur.

Mathematics

8th Grade

Used 128+ times

ರೇಖೆಗಳು ಮತ್ತು ಕೋನಗಳು
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

12 questions

Show all answers

1.

MULTIPLE CHOICE QUESTION

30 sec • 1 pt

ಸರಳ ರೇಖೆಗೆ ಒಂದು ಉದಾಹರಣೆ

ಮರದ ಕೊಂಬೆ

ಬಟ್ಟೆ

ಪ್ಲಾಸ್ಟಿಕ್‌

ಬೆಳಕಿನ ಕಿರಣ

2.

MULTIPLE CHOICE QUESTION

30 sec • 1 pt

ಎರಡು ಅಂತ್ಯ ಬಿಂದುಗಳನ್ನು ಹೊಂದಿರುವ ಸರಳರೇಖೆಗೆ...............ಎನ್ನುವರು

ಕೋನ

ಕಿರಣ

ರೇಖೆ

ರೇಖಾಖಂಡ

3.

MULTIPLE CHOICE QUESTION

30 sec • 1 pt

ಏಕ ರೇಖಾಗತ ಬಿಂದುಗಳು ಎಂದರೆ

ಒಂದೇ ರೇಖೆಯ ಮೇಲೆ ಇರುವ ಬಿಂದುಗಳು

ಒಂದೇ ರೇಖೆಯ ಮೇಲೆ ಇಲ್ಲದ ಬಿಂದುಗಳು

ವೃತ್ತದ ಮೇಲೆ ಇರುವ ಬಿಂದುಗಳು

ವೃತ್ತದ ಮೇಲೆ ಇಲ್ಲದ ಬಿಂದುಗಳು

4.

MULTIPLE CHOICE QUESTION

30 sec • 1 pt

ಲಘು ಕೋನ ಎಂದರೆ

900 ಮೇಲೆ ಇರುನ ಕೋನ

900 ಒಳಗೆ ಇರುವ ಕೋನ

900 ಗೆ ಸಮ ಇರುವ ಕೋನ

00 ಗೆ ಸಮ ಇರುವ ಕೋನ

5.

MULTIPLE CHOICE QUESTION

30 sec • 1 pt

ಲಂಬಕೋನ ಎಂದರೆ

900 ಒಳಗೆ ಇರುವ ಕೋನ

1800 ಗೆ ಸಮ ಇರುವ ಕೋನ

900 ಗೆ ಸಮ ಇರುವ ಕೋನ

900 ಮೇಲೆ ಇರುನ ಕೋನ

6.

MULTIPLE CHOICE QUESTION

30 sec • 1 pt

ವಿಶಾಲ ಕೋನ ಎಂದರೆ

900 ಮೇಲೆ ಮತ್ತು 1800 ಒಳಗೆ ಇರುವ ಕೋನ

1800 ಗೆ ಸಮ ಇರುವ ಕೋನ

1800 ಗೆ ಒಳಗೆ ಇರುವ ಕೋನ

1800 ಮೇಲೆ ಇರುವ ಕೋನ

7.

MULTIPLE CHOICE QUESTION

30 sec • 1 pt

ಸರಳ ಕೋನ ಎಂದರೆ

900 ಗೆ ಸಮ ಇರುವ ಕೋನ

1800 ಗೆ ಸಮ ಇರುವ ಕೋನ

900 ಒಳಗಿರುವ ಕೋನ

1800 ಒಳಗಿರುವ ಕೋನ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?