ಕೊಟ್ಟಿರುವ ಪದಕ್ಕೆ ಸರಿಯಾದ ಅರ್ಥ ಗುರುತಿಸಿ.
ಕಾಪಾಡು
ಪದ್ಯ - ಕನ್ನಡಮ್ಮನ ಹರಕೆ
Quiz
•
Arts
•
4th Grade
•
Medium
Ashwini. Ashu
Used 35+ times
FREE Resource
25 questions
Show all answers
1.
MULTIPLE CHOICE QUESTION
30 sec • 1 pt
ಕೊಟ್ಟಿರುವ ಪದಕ್ಕೆ ಸರಿಯಾದ ಅರ್ಥ ಗುರುತಿಸಿ.
ಕಾಪಾಡು
ಗೌರವಿಸು.
ಸೆಣಸು.
ಶಿಕ್ಷೆ.
ರಕ್ಷಿಸು.
2.
MULTIPLE CHOICE QUESTION
30 sec • 1 pt
ಮಡಿ ಪದದ ಇನ್ನೊಂದು ಅರ್ಥವನ್ನು ಗುರುತಿಸಿ.
ಕಲಿ.
ಸಾವು.
ರುಚಿ.
ಏಳಿಗೆ.
3.
MULTIPLE CHOICE QUESTION
30 sec • 1 pt
ಹೋರಾಡು ಈ ಪದದ ಸರಿಯಾದ ಪ್ರಾಸ ಪದ ಯಾವುದು?
ಕಂದ.
ರಕ್ಷಿಸು.
ಕಾಪಾಡು.
ಹೇಳು.
4.
MULTIPLE CHOICE QUESTION
30 sec • 1 pt
ಜೋಗುಳದ ಹರಕೆಯಿದು ಮರೆಯದಿರು ಚಿನ್ನ, ಈ ಪದ್ಯದ ಮುಂದಿನ ಸಾಲನ್ನು ಗುರುತಿಸಿ.
ಹೋರಾಡು ಕನ್ನಡಕ್ಕೆ ಕಲಿಯಾಗಿ, ರನ್ನ
ಕನ್ನಡಮ್ಮನ ಹರಕೆ, ಮರೆಯದಿರು ಚಿನ್ನಾ
ಮರೆತೆಯಾದರೆ ಅಯ್ಯೋ ಮರೆತಂತೆ ನನ್ನ
ಕನ್ನಡವ ಕಾಪಾಡು ನನ್ನ ಆನಂದಾ
5.
MULTIPLE CHOICE QUESTION
30 sec • 1 pt
ಕನ್ನಡಮ್ಮನ ಹರಕೆ ಈ ಪದ್ಯವನ್ನು ಬರೆದವರು ಯಾರು?
ಕುವೆಂಪು.
ಜನಪದ.
ಸರ್ವಜ್ಞ.
ಪಳಕಳ ಸೀತಾರಾಮ ಭಟ್ಟ
6.
MULTIPLE CHOICE QUESTION
30 sec • 1 pt
ಅಪ್ಪಣೆ ಈ ಪದದ ವಿರುದ್ಧ ಪದ ಯಾವುದು?
ಶೂರ.
ಅಪ್ಪುಗೆ.
ಯಾಚಿಸು.
ತಿರಸ್ಕರಿಸು.
7.
MULTIPLE CHOICE QUESTION
30 sec • 1 pt
ಕೆಳಗಿನವುಗಳಲ್ಲಿ ಸಜಾತಿಯ ಒತ್ತಕ್ಷರ ಪದ ಯಾವುದು?
ರಕ್ಷಿಸು.
ಅಮ್ಮ.
ರಾತ್ರಿ.
ಪ್ರಶ್ನೆ.
15 questions
Multiplication Facts
Quiz
•
4th Grade
25 questions
SS Combined Advisory Quiz
Quiz
•
6th - 8th Grade
40 questions
Week 4 Student In Class Practice Set
Quiz
•
9th - 12th Grade
40 questions
SOL: ILE DNA Tech, Gen, Evol 2025
Quiz
•
9th - 12th Grade
20 questions
NC Universities (R2H)
Quiz
•
9th - 12th Grade
15 questions
June Review Quiz
Quiz
•
Professional Development
20 questions
Congruent and Similar Triangles
Quiz
•
8th Grade
25 questions
Triangle Inequalities
Quiz
•
10th - 12th Grade