
10th ಶಕ್ತಿಯ ಆಕರಗಳು
Authored by Praveen Eshwar
Biology, Science
10th Grade
Used 100+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
19 questions
Show all answers
1.
MULTIPLE CHOICE QUESTION
30 sec • 1 pt
ಸೂರ್ಯನಲ್ಲಿನ ಕಲ್ಲಿದ್ದಲಿನ ದಹನ ಕ್ರಿಯೆ
ಉಷ್ಣ ಬೈಜಿಕ ವಿದಳನ ಕ್ರಿಯೆ
ವಿಭಜನೆ ಕ್ರಿಯೆ
ಉಷ್ಣ ಬೈಜಿಕ ಸಮ್ಮಿಲನ ಕ್ರಿಯೆ
ಸೂರ್ಯನಲ್ಲಿನ ಕಲ್ಲಿದ್ದಲಿನ ದಹನ ಕ್ರಿಯೆ
2.
MULTIPLE CHOICE QUESTION
30 sec • 1 pt
ನವೀಕರಿಸಲಾಗದ ಶಕ್ತಿಯ ಆಕಾರ
ಮರ
ಸೌರಶಕ್ತಿ
ಪಳಿಯುಳಿಕೆ ಇಂಧನ
ಪವನ ಶಕ್ತಿ
3.
MULTIPLE CHOICE QUESTION
30 sec • 1 pt
ಸೌರಕೋಶಗಳಲ್ಲಿ ಶಕ್ತಿಯ ರೂಪಾಂತರದ ವಿಧ
ಸೌರಶಕ್ತಿಯು ವಿದ್ಯುತ್ ಶಕ್ತಿಯಾಗಿ
ಉಷ್ಣಶಕ್ತಿಯು ವಿದ್ಯುತ್ ಶಕ್ತಿಯಾಗಿ
ಬೆಳಕಿನ ಶಕ್ತಿಯು ಉಷ್ಣಶಕ್ತಿಯಾಗಿ
ವಿದ್ಯತ್ ಶಕ್ತಿಯು ಬೆಳಕಿನ ಶಕ್ತಿಯಾಗಿ
4.
MULTIPLE CHOICE QUESTION
30 sec • 1 pt
ಅಸಾಂಪ್ರದಾಯಿಕ ಶಕ್ತಿಯ ಮೂಲಗಳನ್ನು ಬಳಸಬೇಕಾದ ಅಗತ್ಯವೆಂದರೆ.
ಜನಸಂಖ್ಯಾ ಸ್ಪೋಟ ತಡೆಯಲು
ಅಸಾಂಪ್ರದಾಯಿಕ ಶಕ್ತಿಯ ರಕ್ಷಣೆಗೆ
ಶಕ್ತಿಯ ಬಿಕ್ಕಟ್ಟಿನ ಪರಿಹಾರಕ್ಕೆ
ಶಕ್ತಿಯ ಬಿಕ್ಕಟ್ಟು ಸೃಷ್ಟಿಸಲು
5.
MULTIPLE CHOICE QUESTION
30 sec • 1 pt
ಉಷ್ಣವಿದ್ಯುತ್ ಸ್ಥಾವರಗಳಲ್ಲಿ ಬಳಸುವ ಇಂಧನ
ನೀರು
ಯುರೇನಿಯಂ
ಜೈವಿಕ ರಾಶಿ
ಪಳೆಯುಳಿಕೆ ಇಂಧನ
6.
MULTIPLE CHOICE QUESTION
30 sec • 1 pt
ಆಮ್ಲ ಮಳೆಗೆ ಕಾರಣ
ಪಳೆಯುಳಿಕೆ ಇಂಧನಗಳ ದಹನದಿಂದ ವಾತಾವರಣಕ್ಕೆಬಿಡುಗಡೆಯಾಗುವ ಕಾರ್ಬನ್, ಸಲ್ಫರ್ ಮತ್ತು ನೈಟ್ರೋಜನ್ ಆಕ್ಸೈಡ್
ಮೋಡಗಳ ನಡುವಿನ ಘರ್ಷಣೆಯಿಂದ ಉಂಟಾಗುವ ವಿದ್ಯುದಾವೇಶಗಳು
ಭೂವಾತಾವರಣದಲ್ಲಿಯೆ ಇರುವ ಆಮ್ಲಗಳು
ಸೌರಶಕ್ತಿಯಿಂದ ವಾತಾವರಣದ ಮೇಲ್ಪದರ ಬಿಸಿಯಾಗುವುದು
7.
MULTIPLE CHOICE QUESTION
30 sec • 1 pt
ಸಾಗರಗಳಿಂದ ಶಕ್ತಿ ಉತ್ಪಾದನಾ ವಿಧಗಳು
ಉಬ್ಬರ ಶಕ್ತಿ ಮತ್ತು ಅಲೆಗಳ ಶಕ್ತಿ
ಉಬ್ಬರ ಶಕ್ತಿ ಮತ್ತು ಬೈಜಿಕ ಶಕ್ತಿ
ಅಲೆಗಳ ಶಕ್ತಿ ಮತ್ತು ಬೈಜಿಕ ಶಕ್ತಿ
ಸಾಗರ ಉಷ್ಣಶಕ್ತಿ ಮತ್ತು ಪವನ ಶಕ್ತಿ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?