Search Header Logo

ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು

Authored by GHS CKM

History

10th Grade - University

Used 5+ times

ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು
AI

AI Actions

Add similar questions

Adjust reading levels

Convert to real-world scenario

Translate activity

More...

10 questions

Show all answers

1.

MULTIPLE CHOICE QUESTION

10 sec • 1 pt

1. ಮೊದಲನೇ ಆಂಗ್ಲೋ ಮರಾಠ ಯುದ್ಧಕ್ಕೆ ಕಾರಣಗಳನ್ನು ತಿಳಿಸಿ.

 ಮೋಘಲ್ ಚಕ್ರವತಿ೵ಯು ಕೋರ್ ಮತ್ತು ಅಲಹಾಬಾದ್ ಗಳನ್ನು ಮರಾಠರಿಗೆ ಕೊಟ್ಟದ್ದು

 ಪೇಶ್ವೆ ಹುದ್ದೆಗಾಗಿ ಮರಾಠರ ಆಂತರಿಕ ಕಚ್ಚಾಟ

 ರಘೋಬನು ಬ್ರಿಟಿಷರ ಸಹಾಯ ಕೋರಿದ್ದು

ಈ ಮೇಲಿನ ಎಲ್ಲವೂ

2.

MULTIPLE CHOICE QUESTION

10 sec • 1 pt

2. ಸಹಾಯಕ ಸೈನ್ಯ ಪದ್ಧತಿಯು ಬ್ರಿಟಿಷರ ಸಾಮ್ರಾಜ್ಯ ವಿಸ್ತರಣೆಗೆ ಹೇಗೆ ಸಹಾಯಕವಾಯಿತು? ಅಥವಾ ಸಹಾಯಕ ಸೈನ್ಯ ಪದ್ಧತಿಯ ಪರಿಣಾಮಗಳೇನು?

 ಬ್ರಿಟಿಷರ ಸೈನ್ಯದ ನಿವ೵ಹಣೆ ಸುಲಭವಾಯಿತು.

 ಭಾರತೀಯ ರಾಜ್ಯಗಳನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಯಿತು.

 ಭಾರತೀಯ ರಾಜ್ಯಗಳನ್ನು ಆಥಿ೵ಕವಾಗಿ ತೀವ್ರ ಶೋಷಣೆಗೆ ಗುರಿಪಡಿಸಲಾಯಿತು.

ಈ ಮೇಲಿನ ಎಲ್ಲವೂ

3.

MULTIPLE CHOICE QUESTION

10 sec • 1 pt

3. ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ವಿಸ್ತರಣೆಗೆ ಲಾಡ್೵ ವೆಲ್ಲೆಸ್ಲಿಯು ಅನುಸರಿಸಿದ ವಿಧಾನಗಳಾವುವು?

 ಸಹಾಯಕ ಸೈನ್ಯ ಪದ್ಧತಿ

 ಹೊಸ ರಾಜ್ಯಗಳ ಮೇಲೆ ಯುದ್ಧಗಳು

ಈಗಾಗಲೇ ಕಂಪನಿ ಅಧೀನಕ್ಕೆ ಒಳಪಟ್ಟಿರುವ ರಾಜ್ಯಗಳ ನೇರ ನಿಯಂತ್ರಣ

ಮೇಲಿನ ಎಲ್ಲವೂ

4.

MULTIPLE SELECT QUESTION

45 sec • 1 pt

4. ಮೂರನೇ ಆಂಗ್ಲೋ ಮರಾಠ ಯುದ್ಧವನ್ನು ವಿವರಿಸಿ.

 ಮರಾಠ ಮನೆತನಗಳು ತಮ್ಮ ಘನತೆ ಮತ್ತು ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದವು.

 1817ರಲ್ಲಿ ಪೇಶ್ವೆಯು ಪೂನಾದಲ್ಲಿ ಬ್ರಿಟಿಷ್ ರೆಸಿಡೆನ್ಸಿಯ ಮೇಲೆ ದಾಳಿ ನಡೆಸಿ ಸುಟ್ಟನು.

 ಹೋಳ್ಕರರು ಕೂಡ ಬ್ರಿಟಿಷರ ವಿರುದ್ಧ ದಂಗೆ ಎದ್ದು ಸೋತರು

 ಪೇಶ್ವೆ ಸಹ ಕೋರೆಗಾವ್ ಮತ್ತು ಅಷ್ಟಿ ಯುದ್ಧಗಳಲ್ಲಿ ಸೋತನು.

5.

MULTIPLE SELECT QUESTION

45 sec • 1 pt

5. ಸಹಾಯಕ ಸೈನ್ಯ ಪದ್ಧತಿ ಒಳಪಟ್ಟ ದೇಶೀಯ ಸಂಸ್ಥಾನಗಳಾವುವು?

ಹೈದರಾಬಾದ್,

ಮೈಸೂರು,

ತಂಜಾವೂರು,

ಮರಾಠ,

6.

MULTIPLE SELECT QUESTION

45 sec • 1 pt

6. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಗೆ ಒಳಪಟ್ಟ ರಾಜ್ಯಗಳಾವುವು?

ಸತಾರ

ಜೈಪುರ

ಸಂಬಲಪುರ

ಉದಯಪುರ

7.

MULTIPLE SELECT QUESTION

45 sec • 1 pt

7. ಬ್ರಿಟಿಷರ ಅಧಿಕಾರ ವಿಸ್ತರಣೆಗೆ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯು ಹೇಗೆ ಸಹಕಾರಿಯಾಯಿತು?

 ಲಾರ್ಡ್ ವೆಲ್ಲೆಸ್ಲಿಯು ಈ ನೀತಿಯನ್ನು ಜಾರಿಗೆ ತಂದನು.

 ಈ ನೀತಿಯ ಪ್ರಕಾರ ಯಾವನೇ ಒಬ್ಬ ಭಾರತೀಯ ರಾಜನು ಮಕ್ಕಳಿಲ್ಲದೆ ಮೃತನಾದರೆ, ಅವನು ದತ್ತು ತೆಗೆದುಕೊಂಡಿದ್ದ ಪುತ್ರನಿಗೆ ಉತ್ತರಾಧಿಕಾರತ್ವದ ಹಕ್ಕಿರಲಿಲ್ಲ.

 ಅಂತಹ ರಾಜ್ಯಗಳನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಲಾಗುತ್ತಿತ್ತು.

 ಈ ನೀತಿಗೆ ಒಳಪಟ್ಟ ರಾಜ್ಯಗಳೆಂದರೆ ಸತಾರ, ಜೈಪುರ, ಸಂಬಲಪುರ, ಉದಯಪುರ, ಝಾನ್ಸಿ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

By signing up, you agree to our Terms of Service & Privacy Policy

Already have an account?