Search Header Logo

ಗಣಿತ ಸಾಮಾನ್ಯ ಜ್ಞಾನ ಕ್ವಿಜ್‌ -1

Authored by CHETHAN BC

Mathematics

7th - 10th Grade

Used 19+ times

ಗಣಿತ ಸಾಮಾನ್ಯ ಜ್ಞಾನ ಕ್ವಿಜ್‌ -1
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

15 questions

Show all answers

1.

MULTIPLE CHOICE QUESTION

1 min • 1 pt

ಕೆಳಗಿನವುಗಳಲ್ಲಿ ಆಯಾಮಗಳಿಲ್ಲದ ರೇಖಾಕೃತಿಯು

ಸರಳರೇಖೆ

ತ್ರಿಭುಜ

ವಕ್ರರೇಖೆ

ಬಿಂದು

2.

MULTIPLE CHOICE QUESTION

1 min • 1 pt

ಕೆಳಗಿನವುಗಳಲ್ಲಿ ಆಯತಾಕಾರದ ಆಕೃತಿಯ ವಿಸ್ತೀರ್ಣ ಕಂಡುಹಿಡಿಯಲು ಬಳಸಬಹುದಾದ ಸೂತ್ರ

ಉದ್ದ × ಅಗಲ

ಅಗಲ × ಎತ್ತರ

ಎತ್ತರ ×ಉದ್ದ

ಎಲ್ಲವೂ

3.

MULTIPLE CHOICE QUESTION

1 min • 1 pt

ಒಂದು ರೇಖಾಖಂಡವು ಹೊಂದಿರುವ ಅಂತ್ಯ ಬಿಂದುಗಳ ಸಂಖ್ಯೆ

0

1

2

3

4.

MULTIPLE CHOICE QUESTION

1 min • 1 pt

ಚತುರ್ಭುಜದ ಒಳಕೋನಗಳ ಮೊತ್ತವು ______ ಲಂಬಕೋನಗಳ ಮೊತ್ತಕ್ಕೆ ಸಮವಾಗಿರುತ್ತದೆ.

2

3

4

5

5.

MULTIPLE CHOICE QUESTION

1 min • 1 pt

ಒಂದು ತ್ರಿಭುಜದಲ್ಲಿರುವ ಮೂರು ಬಾಹುಗಳಲ್ಲಿ ಎರೆಡು ಬಾಹುಗಳು ಪರಸ್ಪರ ಸಮನಾಗಿದ್ದರೆ, ಆ ತ್ರಿಭುಜ ಹೆಸರು

ಸಮಬಾಹು ತ್ರಿಭುಜ

ಅಸಮಬಾಹು ತ್ರಿಭುಜ

ಲಂಬಕೋನ ತ್ರಿಭುಜ

ಸಮದ್ವಿಬಾಹು ತ್ರಿಭುಜ

6.

MULTIPLE CHOICE QUESTION

1 min • 1 pt

ಕೆಳಗಿನವುಗಳಲ್ಲಿ ಯಾವುದು ಚರಾಕ್ಷರವಲ್ಲ

π

a

m

y

7.

MULTIPLE CHOICE QUESTION

1 min • 1 pt

ಕೆಳಗಿನವುಗಳಲ್ಲಿ ತ್ರಿಪದೋಕ್ತಿ ಯಾವುದು?

x×y×zx\times y\times z

x+y+zx+y+z

x×y+zx\times y+z

x+y×zx+y\times z

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?