
ಸಂಸ್ಕೃತ ಸ್ವರ ಸಂಧಿಗಳು ಭಾಗ :೦೧
Authored by ರಾಜು ಗೌಡ್ರು
Professional Development
1st - 3rd Grade
Used 84+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
32 questions
Show all answers
1.
MULTIPLE CHOICE QUESTION
20 sec • 1 pt
ಕಾಲ ವಿಳಂಬವಿಲ್ಲದೇ ಯಾವುದಾದರೂ ಎರಡು ಅಕ್ಷರಗಳು ಅರ್ಥಕ್ಕೆ ಚ್ಯುತಿ ಬಾರದಂತೆ ಕೂಡಿಕೊಳ್ಳುವ ಪ್ರಕ್ರಿಯೆಗೆ ಹೀಗೆನ್ನುವವರು
ಸಮಾಸ
ಕ್ರಿಯಾಪದ
ಅಲಂಕಾರ
ಸಂಧಿ
2.
MULTIPLE CHOICE QUESTION
20 sec • 1 pt
ಸಂಧಿಗಳಲ್ಲಿ ಪ್ರಮುಖವಾಗಿ ಕಂಡು ಬರುವ ಎರಡು ಸಂಧಿಗಳಿವು
ಗುಣಸಂಧಿ
ಆಗಮ ಸಂಧಿ
ಸವರ್ಣ ದೀರ್ಘ ಸಂಧಿ
ಸ್ವರ ಸಂಧಿ ಮತ್ತು ವ್ಯಂಜನ ಸಂಧಿ
3.
MULTIPLE CHOICE QUESTION
20 sec • 1 pt
ಪ್ರಸ್ತುತ ನಮ್ಮ ಭಾಷೆಯಲ್ಲಿ ಯಾವ ಎರಡು ಭಾಷೆಗಳ ಸಂಧಿಗಳನ್ನು ನಾವು ಗುರುತಿಸುತ್ತೇವೆ
ಕನ್ನಡ
ಇಂಗ್ಲಿಷ್
ಕನ್ನಡ ಮೇಲಿನವರಿಗೆ
ಕನ್ನಡ ಮತ್ತು ಸಂಸ್ಕೃತ
4.
MULTIPLE CHOICE QUESTION
20 sec • 1 pt
ಕನ್ನಡ ಸಂಧಿಗಳಿವು
ಲೋಪಸಂಧಿ
ಆಗಮ ಸಂಧಿ
ಆದೇಶ ಸಂಧಿ
ಈ ಎಲ್ಲವೂ
5.
MULTIPLE CHOICE QUESTION
20 sec • 1 pt
ಸ್ವರ ಸಂಧಿ ಕ್ರಿಯೆಯೂ
ಸ್ವರ ಸ್ವರಗಳ ಮಧ್ಯೆ ಮಾತ್ರ ನಡೆಯುತ್ತದೆ
ಸ್ವರ ವ್ಯಂಜನಗಳ ಮದ್ಯ
ವ್ಯಂಜನ ಸ್ವರಗಳ ಮಧ್ಯೆ
ಕೆಂಚನ ವ್ಯಂಜನಗಳ ಮಧ್ಯೆ
6.
MULTIPLE CHOICE QUESTION
20 sec • 1 pt
ಕನ್ನಡದಲ್ಲಿ ಪ್ರಸ್ತಾವದಲ್ಲಿರುವ ಸಂಸ್ಕೃತ ಸಂಧಿಯೂ ಈ ಎರಡರ ಮಧ್ಯೆ ನಡೆಯುತ್ತದೆ
ಕನ್ನಡ ಸಂಸ್ಕೃತ ಪದಗಳ ಮಧ್ಯೆ
ಕನ್ನಡ ಕನ್ನಡ ಪದಗಳ ಮಧ್ಯೆ
ಸಂಸ್ಕೃತ ಸಂಸ್ಕೃತ ಪದಗಳ ಮದ್ಯೆ
ಸಂಸ್ಕೃತ ಕನ್ನಡ ಪದಗಳ ಮಧ್ಯೆ
7.
MULTIPLE CHOICE QUESTION
10 sec • 1 pt
ನಮ್ಮ ಭಾಷೆಯಲ್ಲಿ ಈ ಭಾಷೆಯ ಪದಗಳು ಹೆಚ್ಚು ಹಾಸು ಹೊಕ್ಕಾಗಿವೆ
ಇಂಗ್ಲಿಷ್
ಪ್ರಾಕೃತ
ತೆಲುಗು
ಸಂಸ್ಕೃತ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?