
ಸಂಸ್ಕೃತ ವ್ಯಂಜನ ಸಂಧಿ ಜಶ್ತ್ವ ಸಂಧಿ
Authored by ರಾಜು ಗೌಡ್ರು
Professional Development
1st - 3rd Grade
Used 20+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
15 questions
Show all answers
1.
MULTIPLE CHOICE QUESTION
20 sec • 1 pt
ಸಂಸ್ಕೃತದ ವ್ಯಂಜನ ಸಂಧಿಗಳು ಇವು
ಜಶ್ತ್ವ ಸಂಧಿ
ಅನುನಾಸಿಕ ಸಂಧಿ
ಶ್ಚುತ್ವ ಸಂಧಿ
ಈ ಎಲ್ಲವೂ
2.
MULTIPLE CHOICE QUESTION
20 sec • 1 pt
ಚಶ್ತ್ವ ಸಂಧಿ ನಿಯಮದ ಪ್ರಕಾರ ವರ್ಗದ ಪ್ರಥಮ ವರ್ಣಗಳು ಎಲ್ಲಿರುತ್ತವೆ
ಉತ್ತರ ಪದದ ಆದಿಯಲ್ಲಿ
ಪೂರ್ವ ಪದದ ಕೊನೆಯಲ್ಲಿ
ಎರಡು ಪದಗಳ ಮಧ್ಯೆ
ಎಲ್ಲಿಯೂ ಕಾಣಸಿಗುವುದಿಲ್ಲ
3.
MULTIPLE CHOICE QUESTION
10 sec • 1 pt
ವರ್ಗೀಯ ವ್ಯಂಜನದ ವರ್ಗಗಳ ಪ್ರಥಮ ವರ್ಣಗಳು ಇವು
ಗ್ ಜ್ ಡ್ ದ್ ಬ್
ಕ್ ಚ್ ಟ್ ತ್ ಪ್
ಚ್ ಛ್ ಜ್ ಝ್ ತ್
ಯಾವುವೂ ಅಲ್ಲ
4.
MULTIPLE CHOICE QUESTION
20 sec • 1 pt
ಆದೇಶ ಸಂಧಿಯಲ್ಲಿ ಯಾವ ಸ್ಥಳದ ವ್ಯಂಜನದ ಬದಲಿಗೆ ಮತ್ತೊಂದು ವ್ಯಂಜನ ಆದೇಶವಾಗುತ್ತದೆ
ಪೂರ್ವ ಪದದ ಕೊನೆಯಲ್ಲಿರುವ ವ್ಯಂಜನದ ಬದಲು
ಉತ್ತರ ಪದದ ಆದಿಯಲ್ಲಿರುವ ವ್ಯಂಜನದ ಬದಲು
ಉತ್ತರ ಪದದ ಕೊನೆಯಲ್ಲಿರುವ ವ್ಯಂಜನದ ಬದಲು
ಪೂರ್ವ ಪದದ ಆದಿಯಲ್ಲಿರುವ ವ್ಯಂಜನದ ಬದಲು.
5.
MULTIPLE CHOICE QUESTION
20 sec • 1 pt
ಜಶ್ತ್ವ ಸಂಧಿಯ ಲಕ್ಷಣಗಳು ಇವು.
ಪೂರ್ವ ಪದದ ಕೊನೆಯಲ್ಲಿ ವರ್ಗೀಯ ವ್ಯಂಜನದ ಪ್ರಥಮ ವರ್ಣಗಳಾದ ಕ್ ಚ್ ಟ್ ತ್ ಪ್ ಗಳಿರುವವು
ಉತ್ತರ ಪದದ ಆದಿಯಲ್ಲಿ ಯಾವುದೇ ವರ್ಣಗಳು ಪರವಾಗಬಹುದು
ಸಂಧಿ ಕ್ರಿಯೆ ನಡೆದಾಗ ಪೂರ್ವ ಪದದಲ್ಲಿನ ಕ್ ಚ್ ಟ್ ತ್ ಪ್ವ್ಯಂಜನಗಳ ಬದಲು ವರ್ಗದ ತೃತೀಯ ವರ್ಣಗಳಾದ ಗ್ ಜ್ ಡ್ ದ್ ಬ್ ವ್ಯಂಜನಗಳು ಆದೇಶ ವಾಗುವವು
ಈ ಎಲ್ಲವೂ ಸರಿ
6.
MULTIPLE CHOICE QUESTION
20 sec • 1 pt
ಸಂಧಿ ಕ್ರಿಯೆ ಎರಡು ಸ್ವರಕ್ಷಾರಗಳ ಮಧ್ಯೆ ನಡೆದರೆ ಅದು ಈ ಸಂಧಿ ಎನಿಸುವುದು
ಸ್ವರ ಸಂಧಿ
ವ್ಯಂಜನ ಸಂಧಿ
ಕನ್ನಡ ಸಂಧಿ
ಸಂಸ್ಕೃತ ಸಂಧಿ
7.
MULTIPLE CHOICE QUESTION
20 sec • 1 pt
ಸಂಧಿ ಕ್ರಿಯೆ ನಡೆಯುವಾಗ ಇರುವ ಯಾವುದಾದರೂ ಎರಡು ವರ್ಣಗಳಲ್ಲಿ ಒಂದು ವರ್ಣ ವ್ಯಂಜನ ಅಥವಾ ಎರಡೂ ವರ್ಣ ವ್ಯಂಜನ ವಿದ್ದರೆ ಅದು ಈ ಸಂಧಿ ಎನಿಸುವುದು
ಸ್ವರ ಸಂಧಿ
ವ್ಯಂಜನ ಸಂಧಿ
ಕನ್ನಡ ಸಂಧಿ
ಸಂಸ್ಕೃತ ಸಂಧಿ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?