
8th H 2 Quiz Bhagwat & Nataraj

Quiz
•
Social Studies
•
8th Grade
•
Medium
Nataraja B
Used 225+ times
FREE Resource
21 questions
Show all answers
1.
MULTIPLE CHOICE QUESTION
30 sec • 1 pt
ಪ್ರಪಂಚದ ಪ್ರತಿಯೊಂದು ರಾಷ್ಟ್ರ ಹಾಗೂ ಜನಸಮುದಾಯಗಳ ಮೇಲೆ ಈ ಪರಿಸರವು ಪ್ರಭಾವ ಬೀರಿವೆ.
ಸಾಂಸ್ಕೃತಿಕ
ರಾಜಕೀಯ
ಭೌಗೋಳಿಕ
ಶೈಕ್ಷಣಿಕ
2.
MULTIPLE CHOICE QUESTION
30 sec • 1 pt
ಭಾರತವು ಒಂದು
ದ್ವೀಪ
ಪರ್ಯಾಯ ದ್ವೀಪ
ಖಂಡ
ರಾಜ್ಯ
3.
MULTIPLE CHOICE QUESTION
30 sec • 1 pt
ಭಾರತವು ಈ ಕೆಳಗಿನ ಯಾವ ರಾಷ್ಟ್ರದೊಂದಿಗೆ ಗಡಿಯನ್ನು ಹಂಚಿಕೊಂಡಿಲ್ಲ.
ಶ್ರೀಲಂಕಾ
ಪಾಕಿಸ್ತಾನ
ಚೀನಾ
ಮಯನ್ಮಾರ
4.
MULTIPLE CHOICE QUESTION
30 sec • 1 pt
ಭಾರತದ ರಾಜಧಾನಿ
ಮುಂಬಯಿ
ಕೊಲ್ಕತ್ತಾ
ಚೆನ್ನೈ
ನವದೆಹಲಿ
5.
MULTIPLE CHOICE QUESTION
30 sec • 1 pt
ವಾಯುವ್ಯ ಭಾರತದಲ್ಲಿನ ಖೈಬರ್ & ಬೋಲಾನ್ ಗಳು ಯಾವ ಮಾರ್ಗಗಳಾಗಿವೆ.
ಜಲ
ಕಣಿವೆ
ಭೂ
ವಾಯು
6.
MULTIPLE CHOICE QUESTION
30 sec • 1 pt
ಉತ್ತರ ಭಾರತರದಲ್ಲಿ ಈ ನದಿಯ ಫಲವತ್ತಾದ ಪ್ರದೇಶದ ಮೇಲೆ ಯಾರು ನಿಯಂತ್ರಣ ಹೊಂದಿದ್ದರೋ ಆ ರಾಜ ಮನೆತನದವರೇ ಚಕ್ರಾಧಿಪತಿಗಳಾಗುತ್ತಿದ್ದರು.
ಗಂಗಾ
ಬ್ರಹ್ಮಪುತ್ರ
ಸಿಂಧೂ
ಕಾವೇರಿ
7.
MULTIPLE CHOICE QUESTION
30 sec • 1 pt
ಭಾರತವನ್ನು ಸಮವಾಗಿ ಎರಡು ಭಾಗ ಮಾಡಿದ ನದಿ
ಗಂಗಾ
ನರ್ಮದಾ
ಸಿಂಧೂ
ಕಾವೇರಿ
Create a free account and access millions of resources
Similar Resources on Wayground
Popular Resources on Wayground
18 questions
Writing Launch Day 1

Lesson
•
3rd Grade
11 questions
Hallway & Bathroom Expectations

Quiz
•
6th - 8th Grade
11 questions
Standard Response Protocol

Quiz
•
6th - 8th Grade
40 questions
Algebra Review Topics

Quiz
•
9th - 12th Grade
4 questions
Exit Ticket 7/29

Quiz
•
8th Grade
10 questions
Lab Safety Procedures and Guidelines

Interactive video
•
6th - 10th Grade
19 questions
Handbook Overview

Lesson
•
9th - 12th Grade
20 questions
Subject-Verb Agreement

Quiz
•
9th Grade