
ತನು ಕನ್ನಡ ಬ್ಲಾಗ್- ಸಮಾಸಗಳು- ರಸಪ್ರಶ್ನೆ
Authored by Ramesh K Ramesh K
Education
9th Grade
Used 29+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
51 questions
Show all answers
1.
MULTIPLE CHOICE QUESTION
30 sec • 1 pt
ಇವುಗಳಲ್ಲಿ ಕ್ರಿಯಾಸಮಾಸಕ್ಕೆ ಸೇರದ ಸಮಸ್ತಪದ
ಕೃಪೆದೋರು
ಕಣ್ದೆರೆ
ಆ ಮರ
ಈ ಹೊನ್ನು
2.
MULTIPLE CHOICE QUESTION
30 sec • 1 pt
ಇವುಗಳಲ್ಲಿ ಪೂರ್ವಪದ ಸರ್ವನಾಮವಾಗಿರುವ ಸಮಾಸ
ತತ್ಪುರುಷಸಮಾಸ
ಗಮಕಸಮಾಸ
ಕರ್ಮಧಾರಯಸಮಾಸ
ಕ್ರಿಯಾಸಮಾಸ
3.
MULTIPLE CHOICE QUESTION
30 sec • 1 pt
ಕ್ರಿಯಾಸಮಾಸದಲ್ಲಿ ಪೂರ್ವಪದವು ಸಾಮಾನ್ಯವಾಗಿ ಈ ವಿಭಕ್ತಿಯಿಂದ ಅಂತ್ಯವಾಗಿರುತ್ತದೆ
ಪ್ರಥಮಾ
ದ್ವಿತೀಯ
ತೃತೀಯ
ಚತುರ್ಥಿ
4.
MULTIPLE CHOICE QUESTION
30 sec • 1 pt
ಇವುಗಳಲ್ಲಿ ಪೂರ್ವಪದ ಕೃದಂತನಾಮವಾಗಿರುವ ಸಮಾಸ
ದ್ವಿಗುಸಮಾಸ
ಗಮಕಸಮಾಸ
ದ್ವಂದ್ವಸಮಾಸ
ಬಹುವ್ರೀಹಿಸಮಾಸ
5.
MULTIPLE CHOICE QUESTION
30 sec • 1 pt
ಪೂರ್ವಪದವು ಸಂಖ್ಯಾವಾಚಕವಾಗಿರುವ ಸಮಾಸ
ದ್ವಿಗುಸಮಾಸ
ಗಮಕಸಮಾಸ
ದ್ವಂದ್ವಸಮಾಸ
ಕ್ರಿಯಾಸಮಾಸ
6.
MULTIPLE CHOICE QUESTION
30 sec • 1 pt
ಪೂರ್ವಪದವು ವಿಶೇಷಣ ಅಥವಾ ಗುಣವಾಚಕದಿಂದ ಕೂಡಿರುವ ಸಮಾಸ
ತತ್ಪುರುಷಸಮಾಸ
ಬಹುವ್ರೀಹಿಸಮಾಸ
ಕರ್ಮಧಾರಯಸಮಾಸ
ದ್ವಂದ್ವ
7.
MULTIPLE CHOICE QUESTION
30 sec • 1 pt
ಮಾಡಿದಡುಗೆ- ಪದವನ್ನು ವಿಗ್ರಹವಾಕ್ಯ ಮಾಡಿದ ಸರಿಯಾದ ರೂಪ
ಮಾಡಿದುದು+ಅಡಿಗೆ
ಮಾಡಿದ+ಅಡುಗೆ
ಮಾಡಿದವ+ಅಡಿಗೆ
ಮಾಡಿದ್ದು+ಅಡಿಗೆ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?