
ಬೆಳಕು ಪಾಠದ ರಸಪ್ರಶ್ನೆ
Authored by Mdissrarpatel Patel
Physics
10th Grade
Used 183+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
16 questions
Show all answers
1.
MULTIPLE CHOICE QUESTION
45 sec • 1 pt
ಮಧ್ಯದಲ್ಲಿ ದಪ್ಪಾಗಿದ್ದು ಅಂಚಿನಲ್ಲಿ ತೆಳುವಾಗಿರುವ ಮಸೂರವೆ
ನಿಮ್ನ ಮಸೂರ
ಪೀನ ದರ್ಪಣ
ಪೀನ ಮಸೂರ
ನಿಮ್ನ ದರ್ಪಣ
2.
MULTIPLE CHOICE QUESTION
45 sec • 1 pt
ಮಧ್ಯದಲ್ಲಿ ತೆಳುವಾಗಿದ್ದು ಅಂಚಿನಲ್ಲಿ ದಪ್ಪವಾಗಿರುವ ಮಸೂರ ವೆ
ನಿಮ್ನ ದರ್ಪಣ
ನಿಮ್ನ ಮಸೂರ
ಪೀನ ಮಸೂರ
ಪೀನ ದರ್ಪಣ
3.
MULTIPLE CHOICE QUESTION
45 sec • 1 pt
ದೃಕ ಕೇಂದ್ರ ಮತ್ತು ಸಂಗಮ ಬಿಂದುವಿನ ಮಧ್ಯದಲ್ಲಿರುವ ಅಂತರವೇ
ಪ್ರಧಾನಾಕ್ಷ
ಪ್ರಧಾನ ಸಂಗಮ
ಧ್ರುವ ಕೇಂದ್ರ
ಸಂಗಮ ದೂರ
4.
MULTIPLE CHOICE QUESTION
45 sec • 1 pt
ದ್ರುಕ ಕೇಂದ್ರ ಮತ್ತು ಸಂಗಮ ಬಿಂದುವನ್ನು ಹಾದುಹೋಗಿರುವ ರೇಖೆ ಯನ್ನು ____________ ಎನ್ನುವರು
ಸಂಗಮ ಬಿಂದು
ಪ್ರದಾನಾಕ್ಷ
ಮೇಲಿನ ಎರಡು
ಯಾವುದು ಅಲ್ಲ
5.
MULTIPLE CHOICE QUESTION
45 sec • 1 pt
ಪೀನ ಮಸೂರದ ಇನ್ನೊಂದು ಹೆಸರು
ವಿಕೇಂದ್ರೀಕರಿಸುವ ಮಸೂರ
ಕೇಂದ್ರೀಕರಿಸುವ ಮಸೂರ
ಕೇಂದ್ರೀಕರಿಸುವ ದರ್ಪಣ
ಮೇಲಿನ ಯಾವುದೂ ಅಲ್ಲ
6.
MULTIPLE CHOICE QUESTION
45 sec • 1 pt
ಮಸೂರಿನ ಸಾಮರ್ಥ್ಯದ ಏಕಮಾನ
ಡೈಯಾಪ್ಟರ್
ಡೆಸಿಬಲ್
ಡಯಾಮೀಟರ್
ಮೇಲಿನ ಯಾವುದೂ ಅಲ್ಲ
7.
MULTIPLE CHOICE QUESTION
1 min • 1 pt
ನಿಮ್ನ ದರ್ಪಣ ದಲ್ಲಿ ಸಮಾಂತರವಾಗಿರುವ ಪತನ ಕಿರಣಗಳು ಪ್ರತಿಫಲಿಸಿದ ನಂತರ ________ ಅನ್ನು ಹಾಯ್ದು ಹೋಗುತ್ತದೆ
ವಕ್ರತಾ ಕೇಂದ್ರ
ಸಂಗಮ ಬಿಂದು
ಧ್ರುವ
ಮೇಲಿನ ಯಾವುದೂ ಅಲ್ಲ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?