Search Header Logo

Quiz on Light Chapter ಬೆಳಕು ಪಾಠದ ರಸಪ್ರಶ್ನೆ

Authored by Mdissrarpatel Patel

Physics

10th Grade

Used 5+ times

Quiz on Light Chapter ಬೆಳಕು ಪಾಠದ ರಸಪ್ರಶ್ನೆ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

15 questions

Show all answers

1.

MULTIPLE CHOICE QUESTION

1 min • 1 pt

If a focal length of a lens is -20cm then this is ________ type of lens

ಮಸೂರಿನ ಸಂಗಮದೂರ -20cm ಆದರೆ ಆ ಮಸೂರಿನ ವಿಧವು _________

Convex lens / ಪೀನ ಮಸೂರ

Convex mirror / ಪೀನ ದರ್ಪಣ

Concave lens / ನಿಮ್ನ ಮಸೂರ

None of these /ಮೇಲಿನ ಯಾವುದೂ ಅಲ್ಲ

2.

MULTIPLE CHOICE QUESTION

2 mins • 1 pt

If a focal length of a lens is 10cm then its radius of curvature

ಮಸೂರಿನ ಸಂಗಮದೂರ 10cm ಆದರೆ ಆ ಮಸೂರಿನ ವಕ್ರತಾ ತ್ರಿಜ್ಯವು _______

20cm

10cm

5cm

None of these /ಮೇಲಿನ ಯಾವುದೂ ಅಲ್ಲ

3.

MULTIPLE CHOICE QUESTION

2 mins • 1 pt

If a focal length of a convex lens is 2cm & object distance is 4cm then find out image distance

ಪೀನ ಮಸೂರಿನ ಸಂಗಮದೂರ 2cm ಹಾಗೂ ವಸ್ತುವಿನ ದೂರವು 4 cm ಆದರೆ ಪ್ರತಿಬಿಂಬದ ದೂರವನ್ನು ಪತ್ತೆಹಚ್ಚಿ

8cm

-4cm

3cm

+4cm

4.

MULTIPLE CHOICE QUESTION

1 min • 1 pt

If the the focal length of a mirror is -4cm then type of mirror is _________

ಒಂದು ದರ್ಪಣದ ಸಂಗಮ ದೂರ -4cm ಆಗಿದ್ದರೆ ದರ್ಪಣವು _______ ವಿಧವಾಗಿದೆ.

Concave mirror / ನಿಮ್ನ ದರ್ಪಣ

Concave lens / ನಿಮ್ನ ಮಸೂರ

Convex mirror / ಪೀನ ದರ್ಪಣ

All of these / ಮೇಲಿನ ಎಲ್ಲವೂ

5.

MULTIPLE CHOICE QUESTION

2 mins • 1 pt

a concave lens having 5cm as its focal length and the object is kept 7 cm apart then the nature of image is _____

5cm ಸಂಗಮದೂರ ಹೊಂದಿರುವ ನಿಮ್ನ ಮಸೂರದಿಂದ 7cm ದೂರ ವಸ್ತು ಇದ್ದಾಗ ಪ್ರತಿಬಿಂಬದ ಸ್ವರೂಪವು _____

Real and erect image

ಸತ್ಯ ಮತ್ತು ನೇರ ಪ್ರತಿಬಿಂಬ

Real and inverted image

ಸತ್ಯ ಮತ್ತು ತಲೆಕೆಳಗಾದ ಪ್ರತಿಬಿಂಬ

Virtual and erect image

ಮಿಥ್ಯ ಮತ್ತು ನೇರ ಪ್ರತಿಬಿಂಬ

None of these

ಯಾವುದು ಅಲ್ಲ

6.

MULTIPLE CHOICE QUESTION

2 mins • 1 pt

If the focal length of lense is 3cm then identify power & type of lense

ಒಂದು ಮಸೂರಿನ ಸಂಗಮದೂರ 3cm ಆದರೆ ಮಸೂರಿನ ಸಾಮರ್ಥ್ಯ ಮತ್ತು ಮಸೂರಿನ ವಿಧವನ್ನು ಪತ್ತೆಹಚ್ಚಿ

-0.33D , Convex lens

-0.33D , ಪೀನ ಮಸೂರ

0.33D , Convex lens

0.33D , ಪೀನ ಮಸೂರ

0.33 D , Concave lens

0.33 D , ನಿಮ್ನ ಮಸೂರ

None of these

ಮೇಲಿನ ಯಾವುದೂ ಅಲ್ಲ

7.

MULTIPLE CHOICE QUESTION

3 mins • 1 pt

u= -3 cm , f = 2 cm, v = ?

& Identify type of lens

ಮತ್ತು ಮಸೂರಿನ ವಿಧವನ್ನು ಪತ್ತೆಹಚ್ಚಿ

1/6cm, Convex lens (ಪೀನ ಮಸೂರ)

-1/6 cm, Concave lens (ನಿಮ್ನ ಮಸೂರ)

6cm , Convex lens (ಪೀನ ಮಸೂರ)

None of these ಯಾವುದೂ ಅಲ್ಲ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?