Search Header Logo

ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ

Authored by SUJATA CHAVAN

Science

8th - 10th Grade

Used 13+ times

ಬೆಳೆಯ ಉತ್ಪಾದನೆ ಮತ್ತು ನಿರ್ವಹಣೆ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

10 questions

Show all answers

1.

MULTIPLE CHOICE QUESTION

30 sec • 1 pt

1)ಈ ಕೆಳಗಿನವುಗಳಲ್ಲಿ ಯಾವುದು ರಬಿ ಬೆಳೆಯಾಗಿದೆ

ಸಾಸಿವೆ

ನೆಲಗಡಲೆ

ಸೋಯಾಬೀನ್

ಭತ್ತ

2.

MULTIPLE CHOICE QUESTION

30 sec • 1 pt

ಕೆಳಗಿನ ಯಾವ ವಿಧಾನವನ್ನು ಬಳಸುವುದರಿಂದ ನೀರಿನ ಉಳಿತಾಯವನ್ನು ಮಾಡಬಹುದಾಗಿದೆ

ರಾಟೆ ವಿಧಾನ

ಹನಿ ನೀರಾವರಿ

ಏತ ನೀರಾವರಿ

ಸರಪಳಿ ಪಂಪ್

3.

MULTIPLE CHOICE QUESTION

30 sec • 1 pt

ಕಳೆ ಕೀಳುವಿಕೆ ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ

ಕಳೆಗಳನ್ನು ಹೂ ಮತ್ತು ಬೀಜಗಳನ್ನು ಬಿಡುವ ಮೊದಲು ಕಿತ್ತು ಹಾಕಬೇಕು

ಕಳೆಗಳನ್ನು ಬೆಳೆಯುವ ವಿಧಾನವನ್ನು ಕಳೆ ಕೇಳುವಿಕೆ ಎನ್ನುತ್ತಾರೆ

ಕಳೆಗಳನ್ನು ಬುಡಸಹಿತ ಕಿತ್ತು ಹಾಕಲು ಯಾಂತ್ರಿಕ ಕೂರಿಗೆಯನ್ನು ಬಳಸುತ್ತಾರೆ

ಕಳೆನಾಶಕಗಳನ್ನು ಬಳಸಿ ಕಳೆಗಳನ್ನು ನಿಯಂತ್ರಿಸಬಹುದು

4.

MULTIPLE CHOICE QUESTION

30 sec • 1 pt

ಮಳೆಗಾಲದಲ್ಲಿ ಬೆಳೆಯುವ ಬೆಳೆಗಳನ್ನು ......... ಬೆಳೆಗಳು ಎನ್ನುತ್ತಾರೆ.

ರಬಿ ಬೆಳೆಗಳು

ಮಾನ್ಸೂನ್ ಬೆಳೆಗಳು

ಖಾರಿಫ್ ಬೆಳೆಗಳು

ವಾಣಿಜ್ಯ ಬೆಳೆಗಳು

5.

MULTIPLE CHOICE QUESTION

30 sec • 1 pt

ನೈಟ್ರೋಜನ್ ಸ್ಥಿರೀಕರಣ ಗೊಳಿಸುವ ರೈಜೋಬಿಯಂ ಬ್ಯಾಕ್ಟೀರಿಯಾ ಈ ಕೆಳಗಿನವುಗಳಲ್ಲಿ ಕಂಡುಬರುತ್ತದೆ.

ದ್ವಿದಳ ಸಸ್ಯದ ಎಲೆಗಳಲ್ಲಿ

ದ್ವಿದಳ ಸಸ್ಯದ ಕಾಂಡಗಳಲ್ಲಿ

ದ್ವಿದಳ ಸಸ್ಯದ ಬೇರುಗಳ ಗಂಟುಗಳಲ್ಲಿ

ಮೇಲಿನ ಎಲ್ಲವೂ

6.

MULTIPLE CHOICE QUESTION

30 sec • 1 pt

ರಾಹಟ್, ಅಗಳು (ರಾಟೆ ವಿಧಾನ), ಸರಪಳಿ ಪಂಪ್ ಇವೆಲ್ಲವುಗಳು

ಸಾಂಪ್ರದಾಯಿಕ ಕೃಷಿ ಸಲಕರಣೆಗಳಾಗಿವೆ.

ಬಿತ್ತನೆಯ ಸಾಂಪ್ರದಾಯಿಕ ವಿಧಾನಗಳಾಗಿವೆ.

ಸಾಂಪ್ರದಾಯಿಕ ನೀರಾವರಿಯ ವಿಧಾನಗಳಾಗಿವೆ.

ಸಾಂಪ್ರದಾಯಿಕ ಕಳೆ ರಕ್ಷಣೆಯ ವಿಧಾನಗಳಾಗಿವೆ.

7.

MULTIPLE CHOICE QUESTION

30 sec • 1 pt

ಮಣ್ಣನ್ನು ಮಟ್ಟ ಮಾಡಲು ಬಳಸುವ ಉಪಕರಣ

ಎಡೆಕುಂಟೆ

ನೇಗಿಲು

ಗುದ್ದಲಿ

ಲೇವೆಲ್ಲರ್

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?