
ಅಜ್ಜಿಯ ತೋಟದಲ್ಲಿ ಒಂದು ದಿನ
Authored by Amrutha Krishna
World Languages
4th Grade
Used 9+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
7 questions
Show all answers
1.
MULTIPLE SELECT QUESTION
30 sec • 1 pt
ಕಣಬೂರು ಯಾವ ತಪ್ಪಲಿನಲ್ಲಿದೆ?
ಮುನಾರ್
ಚಾಮುಂಡಿ ತಪ್ಪಲು
ಮಲೆನಾಡಿನ ತಪ್ಪಲು
ವಯನಾಡ್
2.
MULTIPLE SELECT QUESTION
30 sec • 1 pt
ಶರಪ್ಪನ ಊರು ಯಾವುದು?
ಹುಬ್ಲಿ
ಬಳ್ಳಾರಿ
ದಾವಣಗೆರೆ
ರಾಯಚೂರು
3.
MULTIPLE SELECT QUESTION
30 sec • 1 pt
ಕೈ ಕೆಸರಾದರೆ ಬಾಯಿ ಮೊಸರು ಎಂದು ಯಾರು ಹೇಳಿದರು?
ಅಜ್ಜಿ
ಅಶ್ವಿನಿ
ಪೀಟರ್
ಮೊಹಮ್ಮದ್
4.
MULTIPLE SELECT QUESTION
30 sec • 1 pt
ಚಾಕಲೇಟ್ ತಯಾರಿಸಲು ಯಾವ ಹಣ್ಣನು ಉಪಯೋಗಿಸುತ್ತಾರೆ?
ದಾಳಿಂಬೆ
ದ್ರಾಕ್ಷಿ
ಕೊಕೊ ಹಣ್ಣು
ಸೀತಾಫಲ
5.
MULTIPLE SELECT QUESTION
30 sec • 1 pt
ಗದ್ದೆ ಊಳುವ ಯಂತ್ರವನ್ನು ಶೀಲ ಎಲ್ಲಿ ನೋಡಿದಳು?
ದಾರಿಯಲ್ಲಿ
ಅಡಿಕೆ ತೋಟದಲ್ಲಿ
ಅಜ್ಜಿ ಮನೆ ಅಂಗಳದಲ್ಲಿ
ಗದ್ದೆಯಲ್ಲಿ
6.
MULTIPLE SELECT QUESTION
30 sec • 1 pt
ಗುಂಡಿಗಳ ಮೂಲಕ ಮಳೆಯ ನೀರನ್ನು ಇಂಗಿಸುವುದನ್ನು ಏನೆಂದು ಕರೆಯುತ್ತಾರೆ?
ಮೋರಿ
ಇಂಗು ಗುಂಡಿ
ಬೋರ್ವೆಲ್
ಕೆರೆ
7.
MULTIPLE SELECT QUESTION
30 sec • 1 pt
ರೈತನ ಮಿತ್ರ ಎಂದು ಯಾವುದನ್ನು ಕರೆಯುತ್ತಾರೆ?
ಹಾವು
ಎರೆಹುಳು
ಏಡಿ
ಪಿನ್ ಹುಳ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?