
ಆರೋಗ್ಯವೇ ಭಾಗ್ಯ
Authored by Dayana HN
Education
3rd Grade
Used 3+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
6 questions
Show all answers
1.
MULTIPLE CHOICE QUESTION
30 sec • 1 pt
ಸರಿಯಾದ ವಾಕ್ಯಗಳನ್ನು ಗುರುತಿಸಿರಿ.
ಮನೆಯ ಮುಂದೆ ಸಾರ್ವಜನಿಕ ನಲ್ಲಿ ಇದೆ.
ಮನೆಯ ಮುಂದೆ ಸಾರ್ವಜನಿಕ ನದಿ ಇದೆ.
ಮನೆಯ ಹಿಂದೆ ಸಾರ್ವಜನಿಕ ನಲ್ಲಿ ಇದೆ.
2.
MULTIPLE CHOICE QUESTION
30 sec • 1 pt
2.ಸರಿಯಾದ ವಾಕ್ಯವನ್ನು ಗುರುತಿಸಿರಿ.
ರಾತ್ರಿ ಇಡ್ಲಿ ಚಟ್ನಿ
ಬೆಳಗ್ಗೆ ಇಡ್ಲಿ ಚಟ್ನಿ
ಮಧ್ಯಹ್ನ ಇಡ್ಲಿ ಚಟ್ನಿ
3.
MULTIPLE CHOICE QUESTION
30 sec • 1 pt
' ನೋಡು' ಪದದ ನಕರಾತ್ಮಕ ಪದವನ್ನು ಗುರುತಿಸಿರಿ.
ನೋಡಿದೆ
ನೋಡುವೆ
ನೋಡಲಿಲ್ಲ
4.
MULTIPLE CHOICE QUESTION
30 sec • 1 pt
4.ಹೋಗು ಪದದ ನಕರಾತ್ಮಕ ಪದ ಯಾವುದು?
ಹೋಗಲಿಲ್ಲ
ಹೋದನು
ಹೋಗುವೆ
5.
MULTIPLE CHOICE QUESTION
30 sec • 1 pt
5.ಕೊಡ್ತೀವಿ ಪದದ ಗ್ರಾಂಥಿಕ ರೂಪ ಯಾವುದು?
ಕೊಡುವೆ
ಕೊಡುತ್ತೀವಿ
ಕೊಟ್ಟರು
6.
MULTIPLE SELECT QUESTION
45 sec • 1 pt
7.ಈ ಕೆಳಗಿನ ವಾಕ್ಯಗಳಲ್ಲಿ ಒಳ್ಳೆಯ ಅಭ್ಯಾಸಗಳು ಯಾವುವು?
ದಿನವೆಲ್ಲ ನಿದ್ದೆ ಮಾಡಬೇಕು.
ಪ್ರತಿದಿನ ಸ್ನಾನ ಮಾಡಬೇಕು.
ದಿನಾಲೂ ಹಲ್ಲು ಉಜ್ಜಬೇಕು.
ಕೈಗಳನ್ನು ತೊಳೆಯಬಾರದು
ಸ್ವಚ್ಚವಾದ ಬಟ್ಟೆ ಧರಿಸಬೇಕು.
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?