ಪದ್ಯ -ಅನಾರೋಗ್ಯದ ಸಿಂಹ

ಪದ್ಯ -ಅನಾರೋಗ್ಯದ ಸಿಂಹ

3rd Grade

20 Qs

quiz-placeholder

Similar activities

ಪದ್ಯ -ಕಪ್ಪೆಯ ಹಾಡು

ಪದ್ಯ -ಕಪ್ಪೆಯ ಹಾಡು

3rd Grade

20 Qs

ಪಾಠ -ಪ್ರಾಮಾಣಿಕ ಬಾಲಕ

ಪಾಠ -ಪ್ರಾಮಾಣಿಕ ಬಾಲಕ

3rd Grade

25 Qs

ಪಾಠ - ನನ್ನ ಕನಸು

ಪಾಠ - ನನ್ನ ಕನಸು

3rd Grade

25 Qs

ಪದ್ಯ - ತುತ್ತೂರಿ

ಪದ್ಯ - ತುತ್ತೂರಿ

3rd Grade

25 Qs

ಪಾಠ - ಚಿಗುರು

ಪಾಠ - ಚಿಗುರು

3rd Grade

25 Qs

ಪಾಠ - ಮೃಗಾಲಯದಲ್ಲಿ ಒಂದು ದಿನ

ಪಾಠ - ಮೃಗಾಲಯದಲ್ಲಿ ಒಂದು ದಿನ

3rd Grade

20 Qs

ಪದ್ಯ -ಅನಾರೋಗ್ಯದ ಸಿಂಹ

ಪದ್ಯ -ಅನಾರೋಗ್ಯದ ಸಿಂಹ

Assessment

Quiz

Arts

3rd Grade

Easy

Created by

Ashwini TC

Used 9+ times

FREE Resource

20 questions

Show all answers

1.

MULTIPLE CHOICE QUESTION

30 sec • 1 pt

ಕಾಯಿಲೆ ಪದದ ಅರ್ಥ ಏನು?

Kaanana

ರೋಗ

ಆದೇಶ

ಚಿಕಿತ್ಸೆ

2.

MULTIPLE CHOICE QUESTION

30 sec • 1 pt

ಅನಾರೋಗ್ಯದ ಸಿಂಹ ಪದ್ಯವನ್ನು ಬರೆದವರು ಯಾರು?

ಜಿ. ಪಿ ರಾಜರತ್ನಂ

ಅರುಣಾ ನರೇಂದ್ರ ಪಾಟೀಲ

ಗೋಪಾಲಕೃಷ್ಣ

ಫ. ಗು ಸಿದ್ದಾಪುರ

3.

MULTIPLE CHOICE QUESTION

30 sec • 1 pt

ದುರ್ವಾಸನೆ ಪದದ ಸಮಾನಾರ್ಥಕ ಪದ ಯಾವುದು?

ಕೆಟ್ಟ ವಾಸನೆ

ಸುವಾಸನೆ

ಪರಿಮಳ

ಸುಗಂಧ

4.

MULTIPLE CHOICE QUESTION

30 sec • 1 pt

ಕಾಡಿನ ರಾಜ ಸಿಂಹಕ್ಕೆ ಏನಾಯಿತು?

ಕಾಯಿಲೆ ಬಿದ್ದಿತ್ತು

ಮಲಗಿದ್ದೆ

ಸುಸ್ತಾಯಿತು

ಓಡಿಹೋಯಿತು

5.

MULTIPLE CHOICE QUESTION

30 sec • 1 pt

ಡಾ. ಜೀಬ್ರಾ ಕಾಡಿನ ರಜ ಸಿಂಹವನ್ನು ಪರೀಕ್ಷಿಸಿ ಏನೆಂದು ಹೇಳಿತು?

ದುರ್ವಾಸನೆಯ ಉಸಿರಿದೆ

ಇಂತಹ ಸುವಾಸನೆ

ಒಳ್ಳೆ ಪರಿಹಾರ

ಎಂತಹ ದುರ್ಗಂಧ

6.

MULTIPLE CHOICE QUESTION

30 sec • 1 pt

ಡಾ. ಹೈನಾ ಕಾಡಿನರಾಜ ಸಿಂಹವನ್ನು ಪರಿಸ್ಥಿತಿ ಏನೆಂದು ಹೇಳಿತು?

ಎಂತಹ ಸುವಾಸನೆ ನಿಮ್ಮ ಉಸಿರಲಿ

ಸುಂದರವಾದ ಮುಖ ನಿಮ್ಮದು

ಇಂಪಾದ ಧ್ವನಿ ನಿಮ್ಮದು

ನಿಮ್ಮ ದೇಹ ಸೌಂದರ್ಯ ಚೆನ್ನಾಗಿದೆ

7.

MULTIPLE CHOICE QUESTION

30 sec • 1 pt

ಜಾಣ ವೈದ್ಯ ನರಿ ಕಾಡಿನರಾಜ ಸಿಂಹವನ್ನು ಪರೀಕ್ಷಿಸಿ ಏನೆಂದು ಹೇಳಿತು?

ಶೀತದಿಂದ ಮೂಗು ಕಟ್ಟಿದೆ ಒಡೆಯ ಎಂದು ಹೇಳಿತು

ನಿಮ್ಮ ಉಸಿರಲಿ ಕೆಟ್ಟ ವಾಸನೆ ಇದೆ

ನಿಮ್ಮ ಧ್ವನಿ ಇಂಪಾಗಿದೆ

ಎಂತಹ ಸುವಾಸನೆ ನಿಮ್ಮ ಹೆಸರಲ್ಲಿ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?