
ಕಾರ್ಬನ್ ಮತ್ತು ಅದರ ಸಂಯುಕ್ತಗಳು
Authored by Anand T
Education
10th Grade
Used 3+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
25 questions
Show all answers
1.
MULTIPLE CHOICE QUESTION
1 min • 1 pt
ಅತ್ಯಂತ ಸರಳ ಹೈಡ್ರೋಕಾರ್ಬನ್ _________________________
ಪೆಂಟೇನ್
ಬೂಟೇನ್
ಮಿಥೇನ್
ಈಥೈನ್
2.
MULTIPLE CHOICE QUESTION
1 min • 1 pt
ಕಾರ್ಬನ್ ಪರಮಾಣುಗಳ ನಡುವೆ ಸಹವೇಲೆನ್ಸಿಯ ಬಂಧಗಳಿಂದ ಸಂಯುಕ್ತಗಳು ಉಂಟಾಗುವ ವಿದ್ಯಮಾನ
ಕೆಟನೀಕರಣ
ಸಂಕಲನ ಕ್ರಿಯೆ
ಸಮಾಂಗತೆ
ಆಧೇಶನ ಕ್ರಿಯೆ
3.
MULTIPLE CHOICE QUESTION
1 min • 1 pt
ಪರ್ಯಾಪ್ತ ಹೈಡ್ರೋಕಾರ್ಬನ್ ನ ಸರಪಳಿಯಲ್ಲಿ ಕಾರ್ಬನ್ ಪರಮಾಣುಗಳ ನಡುವೆ ______________ ಬಂಧಗಳಿರುತ್ತವೆ.
ಏಕ
ಎರಡು
ಮೂರು
ಸೊನ್ನೆ
4.
MULTIPLE CHOICE QUESTION
1 min • 1 pt
ಕಾರ್ಬನ್ ನ ವೇಲೆನ್ಸಿ _______________________
2
3
4
5
5.
MULTIPLE CHOICE QUESTION
1 min • 1 pt
ಪೆಂಟೇನ್ ನ ಅಣುಸೂತ್ರ ______________.
C2H6
C5H12
C5H10
C5H8
6.
MULTIPLE CHOICE QUESTION
1 min • 1 pt
ಸೈಕ್ಲೋಆಲ್ಕೇನ್ ನ ಸಾಮಾನ್ಯ ಅಣು ಸೂತ್ರ _____________.
CnH2n+2
CnH2n-2
CnH2n
CnH2n+1
7.
MULTIPLE CHOICE QUESTION
1 min • 1 pt
C6H6 ನ ಸಂಯುಕ್ತದ ಹೆಸರು ____________.
ಹೆಕ್ಸೇನ್
ಹೆಕ್ಸೀನ್
ಹೆಕ್ಸೈನ್
ಅಕ್ಟೇನ್
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?