
ಹಲಗಲಿ ಬೇಡರು ರಸಪ್ರಶ್ನೆ ಸ್ಪರ್ಧೆ
Authored by chandra shekara H M
World Languages
10th Grade
Used 12+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
50 questions
Show all answers
1.
MULTIPLE CHOICE QUESTION
30 sec • 1 pt
‘ಇಸವಾಸ’ ಪದದ ಗ್ರಾಂಥಿಕ ರೂಪ _______
ವಿಶೇಷ
ವಿಶ್ವಾಸ
ವಿಷವಾಸ
ವಿಶದ
2.
MULTIPLE CHOICE QUESTION
30 sec • 1 pt
‘ವಿಲಾತಿ’ ಪದದ ಸರಿಯಾದ ರೂಪ:
ಆಯುಧ
ವಿಹಾರ
ವಿಲಂತಿ
ವಿಲಾಯಿತಿ
3.
MULTIPLE CHOICE QUESTION
30 sec • 1 pt
‘ಅಗಸಿ’ ಪದದ ಅರ್ಥ
ಅಗಸ
ಆಕಾಶ
ನೀರಸ
ಹೆಬ್ಬಾಗಿಲು
4.
MULTIPLE CHOICE QUESTION
30 sec • 1 pt
‘ಊರೂರು’ ; ಲೋಪ ಸಂಧಿ : : ಕೈಯನ್ನು ; __________
ಗುಣ ಸಂಧಿ
ಆದೇಶ ಸಂಧಿ
ಆಗಮ ಸಂಧಿ
ಲೋಪ ಸಂಧಿ
5.
MULTIPLE CHOICE QUESTION
30 sec • 1 pt
ಜೂಜು ; ದ್ಯೂತ : : ಕೊಡಲಿ ; ________
ಕೋಡು
ಕೋಡಗ
ಕುಠಾರ
ಕೋಣ
6.
MULTIPLE CHOICE QUESTION
30 sec • 1 pt
ಧಗಧಗ ; ಅನುಕರಣಾವ್ಯಯ : : ಬೆನ್ನಬೆನ್ನತ್ತಿ ; ____________
ದ್ವಿರುಕ್ತಿ
ನುಡಿಗಟ್ಟು
ಜೋಡುನುಡಿ
ದಿಗ್ವಾಚಕ
7.
MULTIPLE CHOICE QUESTION
30 sec • 1 pt
ಹೂಮಾರು ; ಕ್ರಿಯಾ ಸಮಾಸ : : ಹೆಮ್ಮರ ; __________
ಕರ್ಮಧಾರೆಯ ಸಮಾಸ
ತತ್ಪುರುಷ ಸಮಾಸ
ಅಂಶೀ ಸಮಾಸ
ಗಮಕ ಸಮಾಸ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?