Search Header Logo

ನಮ್ಮ ಪರಿಸರ-ರಚನೆ:ಖಲೀಲ್

Authored by Ibrahim Khaleel

Science

10th Grade

Used 25+ times

ನಮ್ಮ ಪರಿಸರ-ರಚನೆ:ಖಲೀಲ್
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

8 questions

Show all answers

1.

MULTIPLE CHOICE QUESTION

30 sec • 1 pt

ಓಝೋನ್ ಅಣುವಿನ ಅಣುಸೂತ್ರ...

O

O2

O3

CFC

2.

MULTIPLE CHOICE QUESTION

30 sec • 1 pt

CFC ಯ ವಿಸ್ತರಿಸಿದ ರೂಪ.....

ಕಾರ್ಬನ್ ಫ್ಲೋರೋ ಕಾರ್ಬನ್

ಕ್ಲೋರೋ ಫ್ಲೋರೋ ಕಾರ್ಬನ್

ಕಾರ್ಬನ್ ಫ್ಲೋರೋ ಕ್ಲೋರಿನ್

ಯಾವುದೂ ಅಲ್ಲ

3.

MULTIPLE CHOICE QUESTION

30 sec • 1 pt

CFC ಯಲ್ಲಿರುವ...... ಓಝೋನ್ ಪದರವನ್ನು ಶಿಥಿಲಗೊಳಿಸುತ್ತದೆ.

ಕಾರ್ಬನ್

ಕ್ಲೋರಿನ್

ಕ್ಯಾಲ್ಸಿಯಂ

ಮೇಲಿನ ಎಲ್ಲವೂ

4.

MULTIPLE CHOICE QUESTION

30 sec • 1 pt

ಪ್ಲಾಸ್ಟಿಕ್ ನ್ನು ಸೂಕ್ಷ್ಮ ಜೀವಿಗಳು (ಉದಾ:ಬ್ಯಾಕ್ಟೀರಿಯಾಗಳು) ವಿಘಟಿಸುವುದಿಲ್ಲ.ಕಾರಣವೇನೆಂದರೆ...

ಬ್ಯಾಕ್ಟೀರಿಯಾಗಳ ದೇಹದಲ್ಲಿ ಪ್ಲಾಸ್ಟಿಕ್ ನ್ನು ಜೀರ್ಣಿಸುವ ಕಿಣ್ವಗಳು ಇರುವುದಿಲ್ಲ

ಪ್ಲಾಸ್ಟಿಕ್ ಜೈವಿಕ ವಿಘಟನೆಗೆ ಒಳ ಪಡುವುದಿಲ್ಲ

ಬ್ಯಾಕ್ಟೀರಿಯಾಗಳಿಗೆ ಪ್ಲಾಸ್ಟಿಕ್ ನ್ನು ತಿನ್ನಲು ಸಾಧ್ಯ ಆಗುವುದಿಲ್ಲ

ಯಾವುದೂ ಅಲ್ಲ

5.

MULTIPLE CHOICE QUESTION

30 sec • 1 pt

ಕೆಳಗಿನವುಗಳಲ್ಲಿ ಜೈವಿಕ ವಿಘಟನೆಗೆ ಒಳಪಡುವ ವಸ್ತುಗಳ ಗುಂಪು...

ಹಳಸಿದ ಆಹಾರ, ತರಕಾರಿ ಸಿಪ್ಪೆ, ಬಳಸಿದ ಚಾಹ ಎಲೆ, ಹಾಲಿನ ಲಕೋಟೆ

ಗಾಜಿನ ಬಾಟಲ್, ಪ್ಲಾಸ್ಟಿಕ್ ಬಾಟಲಿ, ಔಷಧದ ಬಾಟಲಿ, ಹಾಲಿನ ಅಥವಾ ಎಣ್ಣೆಯ ಲಕೋಟೆ

ಚಿಂದಿ ಬಟ್ಟೆ, ತ್ಯಾಜ್ಯ ಕಾಗದ, ಪಾರದರ್ಶಕ ಲಕೋಟೆ

ತ್ಯಾಜ್ಯ ಕಾಗದ, ಹಳಸಿದ ಆಹಾರ, ತರಕಾರಿ ಸಿಪ್ಪೆ, ಬಳಸಿದ ಚಾಹ ಎಲೆ

6.

MULTIPLE CHOICE QUESTION

30 sec • 1 pt

ಶೀತಲೀಕರಣ ಯಂತ್ರಗಳಲ್ಲಿ CFC ಯ ಬಳಕೆಯನ್ನು ನಿಷೇಧಿಸಲು ಕಾರಣ...

CFC ಯು ವಾತಾವರಣದ ಗಾಳಿಯನ್ನು ವಿಷಮಯಗೊಳಿಸುತ್ತದೆ

CFC ಯು ಹೆಚ್ಚು ವಿದ್ಯುಚ್ಛಕ್ತಿಯನ್ನು ಖರ್ಚು ಮಾಡುತ್ತದೆ

CFC ಯು ಓಝೋನ್ ಪದರದ ಕುಸಿತಕ್ಕೆ ಕಾರಣವಾಗುತ್ತದೆ

ಮೇಲಿನ ಎಲ್ಲವೂ

7.

MULTIPLE CHOICE QUESTION

30 sec • 1 pt

ಕೆಳಗಿನವುಗಳಲ್ಲಿ ಜೈವಿಕ ವಿಘಟನೆಗೆ ಒಳಪಡದ ವಸ್ತು....

ಔಷಧದ ಶೀಷೆ

ಕಾಗದದ ಲೋಟ

ಮರದ ಕುರ್ಚಿ

ಸೆಗಣಿ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?