ಜೀವ ಕ್ರಿಯೆಗಳು

ಜೀವ ಕ್ರಿಯೆಗಳು

10th Grade

5 Qs

quiz-placeholder

Similar activities

ಜೀವ ಕ್ರಿಯೆಗಳು

ಜೀವ ಕ್ರಿಯೆಗಳು

10th Grade

10 Qs

ಸತೀಶ್ ಮೋಹನ್ ಕಾಳೆ

ಸತೀಶ್ ಮೋಹನ್ ಕಾಳೆ

10th Grade

10 Qs

ಜೀವ ಕ್ರಿಯೆಗಳು

ಜೀವ ಕ್ರಿಯೆಗಳು

Assessment

Quiz

Biology

10th Grade

Easy

Created by

PADMASHREE RAO

Used 1+ times

FREE Resource

5 questions

Show all answers

1.

MULTIPLE CHOICE QUESTION

30 sec • 1 pt

ದೇಹದ ಎಲ್ಲಾ ಭಾಗಗಳಿಗೆ ಆಕ್ಸಿಜನ್ ಯುಕ್ತ ರಕ್ತವನ್ನು ಸಾಗಿಸುವ ಹೃದಯದ ರಕ್ತನಾಳ ಯಾವುದು?

ನೀಚ ಅಭಿದಮನಿ

ಲೋಮನಾಳಗಳು

ಅಭಿನಂದನೆಗಳು

ಮಹಾ ಅಪಧಮನಿ

2.

MULTIPLE CHOICE QUESTION

30 sec • 1 pt

ವಯಸ್ಕ ಮಾನವನ ಹೃದಯದ ಬಡಿತ ಒಂದು ನಿಮಿಷಕ್ಕೆ

82

80

76

72

3.

MULTIPLE CHOICE QUESTION

30 sec • 1 pt

ಸಸ್ಯಗಳಲ್ಲಿ ಆಹಾರ ಸಾಗಿಸುವ ಅಂಗಾಂಶ ಯಾವುದು?

ಪೇರಂಕೈಮ

ಫ್ಲೋಯಂ

ಸೈಲಂ

ವರ್ಧನ ಅಂಗಾಂಶ

4.

MULTIPLE CHOICE QUESTION

30 sec • 1 pt

ಮೂತ್ರಪಿಂಡದ ರಚನಾತ್ಮಕ ಮತ್ತು ಕಾರ್ಯಾತ್ಮಕ ಘಟಕ ಯಾವುದು?

ನ್ಯೂರಾನ್

ಸಂಸರ್ಗ

ಕೋಶ ಕಾಯ

ನೆಪ್ರಾನ್

5.

MULTIPLE CHOICE QUESTION

30 sec • 1 pt

ದ್ವಿತಿ ಕ್ರಿಯೆ ನಡೆಯಲು ಈ ಕೆಳಗಿನ ಯಾವ ಕಚ್ಚಾವಸ್ತುಗಳು ಬೇಕು

ಕಾರ್ಬನ್ ಡೈಯಾಕ್ಸೈಡ್

ನೀರು

ಆಕ್ಸಿಜನ್

ಮೇಲಿನ ಎಲ್ಲವೂ