Search Header Logo

ಜೀವ ದಯೆ

Authored by Vinayak Kulkarni

World Languages

4th Grade

Used 41+ times

ಜೀವ ದಯೆ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

7 questions

Show all answers

1.

MULTIPLE CHOICE QUESTION

1 min • 1 pt

ಬಿಟ್ಟ ಸ್ಥಳ ತುಂಬಿರಿ

ರಂಗ ಮಾತು ಸಾಧಿಕ್ ಇಬ್ಬರೂ ______ ಗೆಳೆಯರು

ಪ್ರಾಣ

ಜೀವದ

2.

MULTIPLE CHOICE QUESTION

1 min • 1 pt

ಅಜ್ಜಿ ____ಕಟ್ಟಿಗೆಗಳನ್ನು ಆರಿಸುತ್ತಿದ್ದರು

ಒಣ

ಹಸಿ

3.

MULTIPLE CHOICE QUESTION

1 min • 1 pt

ರಂಗ ಅಜ್ಜಿಗೆ ಆಸ್ಪತ್ರೆಯಲ್ಲಿ ________ ಕೊಡಿಸಿದನು

ಮಾತ್ರೆ

ಚಿಕಿತ್ಸೆ

4.

MULTIPLE CHOICE QUESTION

1 min • 1 pt

ಹಾವನ್ನು ಕೊಲ್ಲುವ ____________ ನಮಗಿಲ್ಲ

ಶಕ್ತಿ

ಹಕ್ಕು

5.

MULTIPLE CHOICE QUESTION

1 min • 1 pt

ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು


ತಲೆ ಕೆಟ್ಟಿದೆ ಏನೋ ನಿನಗೆ ?

ಯಾರು ಹೇಳಿದರು ? - ರಂಗ , ಯಾರಿಗೆ ಹೇಳಿದರು ? - ಸಾದಿಕ್

ಯಾರು ಹೇಳಿದರು ? - ಸಾದಿಕ್, ಯಾರಿಗೆ ಹೇಳಿದರು ? - ರಂಗ

6.

MULTIPLE CHOICE QUESTION

1 min • 1 pt

ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು


ಅಜ್ಜಿಗೆ ಕಚ್ಚಿರುವ ಹಾವು ವಿಷದ ಹಾವಲ್ಲ

ಯಾರು ಹೇಳಿದರು ? -ವೈದ್ಯರು

ಯಾರಿಗೆ ಹೇಳಿದರು ? - ಸಾದಿಕ್

ಯಾರು ಹೇಳಿದರು ? - ವೈದ್ಯರು

ಯಾರಿಗೆ ಹೇಳಿದರು ? - ರಂಗ

7.

MULTIPLE CHOICE QUESTION

1 min • 1 pt

ಈ ಮಾತುಗಳನ್ನು ಯಾರು ಯಾರಿಗೆ ಹೇಳಿದರು

ಇನ್ನು ಮುಂದೆ ಹೀಗೆ ಮಾಡುವುದಿಲ್ಲ

ಯಾರು ಹೇಳಿದರು ? - ಸಾಧಿಕ್

ಯಾರಿಗೆ ಹೇಳಿದರು ? - ರಂಗ

ಯಾರು ಹೇಳಿದರು ? - ರಂಗ

ಯಾರಿಗೆ ಹೇಳಿದರು ? -ಸಾಧಿಕ್

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?