
ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು
Authored by Shubha Raghu
History
10th Grade
Used 6+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
25 questions
Show all answers
1.
FILL IN THE BLANKS QUESTION
30 sec • 1 pt
ಬ್ರಿಟಿಷರ ಒಡೆದು ಆಳುವ ನೀತಿಯನ್ನು (a) ಮಾರ್ಗದ ಮೂಲಕ ಸಮರ್ಥವಾಗಿ ಬಳಸಿಕೊಂಡರು.
2.
FILL IN THE BLANKS QUESTION
30 sec • 1 pt
ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವನು (a) .
3.
FILL IN THE BLANKS QUESTION
30 sec • 1 pt
ಬ್ರಿಟಿಷ್ ನೌಕರರು ಅನೈತಿಕ ಮಾರ್ಗಗಳಲ್ಲಿ ಹಣ ಸಂಪಾದಿಸುವುದನ್ನು ತಡೆಯುವ ಸಲುವಾಗಿ ಇಂಗ್ಲೆಂಡಿನ ಸರಕಾರವು ಭಾರತದಲ್ಲಿ ಜಾರಿಗೆ ತಂದ ಕಾಯ್ದೆ (a) .
4.
FILL IN THE BLANKS QUESTION
30 sec • 1 pt
1800ರಲ್ಲಿ ನಾಗರಿಕ ಸೇವೆಗೆ ಸೇವೆ ಬಯಸುವವರಿಗೆ ಶಿಕ್ಷಣವನ್ನು ನೀಡಲು ಕಲ್ಕತ್ತಾದಲ್ಲಿ ಪೋರ್ಟ್ ವಿಲಿಯಂ ಕಾಲೇಜಿನ ಸ್ಥಾಪಿಸಿದವರು (a)
5.
FILL IN THE BLANKS QUESTION
30 sec • 1 pt
ಹಿಂದೂ ಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲನಿವಾಸಿ ಭ್ರಷ್ಟ ಎಂದು ಪ್ರತಿಪಾದಿಸಿದವನು (a) .
6.
FILL IN THE BLANKS QUESTION
30 sec • 1 pt
ಭಾರತದಲ್ಲಿ ದಿವಾನಿ ಹಕ್ಕು ಎಂಬ ಕಂದಾಯ ವಸೂಲಾತಿ ಹಕ್ಕನ್ನು ಬ್ರಿಟಿಷರಿಗೆ ನೀಡಿದ ಮೊಗಲ್ ಚಕ್ರವರ್ತಿ
(a)
7.
FILL IN THE BLANKS QUESTION
30 sec • 1 pt
ಆಂತರಿಕ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿ ಹೊತ್ತಿರುವ ವರ್ಗವೇ (a)
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?