Search Header Logo

ಶಕ್ತಿ

Authored by vidyadhar Yatagiri

Physics

8th - 10th Grade

Used 2+ times

ಶಕ್ತಿ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

31 questions

Show all answers

1.

MULTIPLE CHOICE QUESTION

30 sec • 1 pt

ಕರ್ನಾಟಕ ಪರಮಾಣು ವಿದ್ಯುತ್ ಸ್ಥಾವರ ಇದು

ಕಲ್ಪಾಕಂ

ಕೈಗಾ

ತಾರಾಪುರ

ನರೋರ್

2.

MULTIPLE CHOICE QUESTION

30 sec • 1 pt

ರಾಣಾ ಪ್ರತಾಪ ಸಾಗರ ಪರಮಾಣು ವಿದ್ಯುತ್ ಸ್ಥಾವರ ಇರುವ ರಾಜ್ಯ

ಕರ್ನಾಟಕ

ಮಹಾರಾಷ್ಟ್ರ

ತಮಿಳು ನಾಡು

ರಾಜಸ್ಥಾನ

3.

MULTIPLE CHOICE QUESTION

30 sec • 1 pt

ತಮಿಳುನಾಡಿನಲ್ಲಿ ಇರವ ಅಣು ವಿದ್ಯುತ್ ಸ್ಥಾವರ

ನರೋರ

ಕಾಕ್ರಾಪಾರ್

ಕೈಗಾ

ಕಲ್ಪಾಕಮ್

4.

MULTIPLE CHOICE QUESTION

30 sec • 1 pt

ಉತ್ತರ ಪ್ರದೇಶದಲ್ಲಿ ರುವ ಅಣು ವಿದ್ಯುತ್ ಸ್ಥಾವರ

ನರೋರ

ತಾರಾಪುರ್

ಕೈಗಾ

ರಾಣಾ ಪ್ರತಾಪ್‌ ಸಾಗರ

5.

MULTIPLE CHOICE QUESTION

30 sec • 1 pt

ಕಾಕ್ರಾಪುರ್ ಇದು ಯಾವುದಕ್ಕೆ ಸಂಬಂಧಿಸಿದೆ

ಜಲ ವಿದ್ಯುತ್ ಉತ್ಪಾದನೆ

ಪವನ ವಿದ್ಯುತ್ ಉತ್ಪಾದನೆ

ಅಣು ವಿದ್ಯುತ್ ಉತ್ಪಾದನೆ

ಸೌರ ವಿದ್ಯುತ್ ಉತ್ಪಾದನೆ

6.

MULTIPLE CHOICE QUESTION

30 sec • 1 pt

ಭಾರತದಲ್ಲಿ ಉತ್ಪತ್ತಿ ಯಾಗುವ ಒಟ್ಟು ವಿದ್ಯುತ್ ನಲ್ಲಿ ಅಣು ವಿದ್ಯುತ್ ಪ್ರಮಾಣ

30% ರಷ್ಟು

0.3% ರಷ್ಟು

33% ರಷ್ಟು

3% ರಷ್ಟು

7.

MULTIPLE CHOICE QUESTION

30 sec • 1 pt

ಕೈಗಾರಿಕಾ ಕ್ಷೇತ್ರದಲ್ಲಿ ಪ್ರಗತಿ ಹೊಂದಿದ ರಾಷ್ಟ್ರಗಳಲ್ಲಿ ಬೈಜಿಕ ಶಕ್ತಿಯ ಉತ್ಪಾದನೆಯ ಪ್ರಮಾಣ

10 % ರಷ್ಟು

30 % ರಷ್ಟು

20% ರಷ್ಟು

15 %ರಷ್ಟು

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?