
ಕನ್ನಡ ಸಾಹಿತ್ಯ ಚರಿತ್ರೆ ರಸಪ್ರಶ್ನೆಗಳು ಭಾಗ--1
Authored by Ravindra Lukk
Education
10th - 12th Grade
Used 16+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
5 questions
Show all answers
1.
MULTIPLE CHOICE QUESTION
1 min • 1 pt
ಸಮುದ್ರದಾಚೆಯಿಂದ ಪ್ರವಾಸ ಕಥನ ಯಾರದು?
ಕುವೆಂಪು
ದ.ರಾ ಬೇಂದ್ರೆ
ವಿ.ಕೃ ಗೋಕಾಕ್
ಮಾಸ್ತಿ ವೆಂಕಟೇಶ್ ಅಯ್ಯಂಗಾರ್
2.
MULTIPLE CHOICE QUESTION
1 min • 1 pt
ಗೋಕಾಕರನ್ನು ಕುರಿತು ಯಾವುದು ತಪ್ಪಾಗಿದೆ
ಗೋಕಾಕರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ
ಗೋಕಾಕರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ
ಗೋಕಾಕ್ ಚಳುವಳಿಯ ನೇತೃತ್ವ ವಹಿಸಿದ್ದರು
ಇವರು ಕನ್ನಡದ 4ನೇ ರಾಷ್ಟ್ರಕವಿ ಯಾಗಿದ್ದಾರೆ
3.
MULTIPLE CHOICE QUESTION
1 min • 1 pt
ಇಂದಲ್ಲ ನಾಳೆ ಕೃತಿಯ ಕರ್ತೃ ಯಾರು
ವಿ.ಕೃ ಗೋಕಾಕ್
ದ.ರಾ ಬೇಂದ್ರೆ
ಶಿವರಾಮ ಕಾರಂತ
ಯು.ಆರ್ ಅನಂತಮೂರ್ತಿ
4.
MULTIPLE CHOICE QUESTION
1 min • 1 pt
ಇಂದಲ್ಲ ನಾಳೆ ಕೃತಿಯ ಕರ್ತೃ ಯಾರು
ವಿ.ಕೃ ಗೋಕಾಕ್
ದ.ರಾ ಬೇಂದ್ರೆ
ಶಿವರಾಮ ಕಾರಂತ
ಯು.ಆರ್ ಅನಂತಮೂರ್ತಿ
5.
MULTIPLE CHOICE QUESTION
30 sec • 1 pt
ಸಂಜೆ ಐದರ ಮಳೆ ಕೃತಿಯ ಕರ್ತೃ ಯಾರು
ಕುವೆಂಪು
ದ.ರಾ.ಬೇಂದ್ರೆ
ಶಿವರಾಮ ಕಾರಂತ
ನಿಸಾರ್ ಅಹಮದ್
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?