Search Header Logo

9th SS Quiz H 4 ವಿಜಯನಗರ ಮತ್ತು ಬಹಮನಿ ರಾಜ್ಯ

Authored by Nataraja B

Social Studies

9th Grade

Used 10+ times

9th SS Quiz  H 4 ವಿಜಯನಗರ ಮತ್ತು ಬಹಮನಿ ರಾಜ್ಯ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

22 questions

Show all answers

1.

MULTIPLE CHOICE QUESTION

30 sec • 1 pt

ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯಾದ ವರ್ಷ

ಸಾ. ಶ 1336

ಸಾ. ಶ 1335

ಸಾ. ಶ 1330

ಸಾ. ಶ 1338

2.

MULTIPLE CHOICE QUESTION

30 sec • 1 pt

ಮಧುರಾ ವಿಜಯ ಬರೆದ ಕವಯತ್ರಿ

ವಿದ್ಯಾರಣ್ಯ

ಗಂಗಾದೇವಿ

ಕಂಪಣರಾಯ

ಲಕ್ಕಣದಂಡೇಶ

3.

MULTIPLE CHOICE QUESTION

30 sec • 1 pt

ಪ್ರೌಢದೇವರಾಯನ ಮಂತ್ರಿ

ಅಲ್ಲಸಾನಿ ಪೆದ್ದಣ್ಣ

ಲಕ್ಕಣ್ಣ ದಂಡೇಶ

ನಂದಿ ತಿಮ್ಮಣ್ಣ

ದೂರ್ಜಟಿ

4.

MULTIPLE CHOICE QUESTION

30 sec • 1 pt

ಅಮುಕ್ತ ಮಾಲ್ಯದ ಕೃತಿಯನ್ನು ತೆಲುಗಿನಲ್ಲಿ ರಚಿಸಿದ ದೊರೆ

ಹಕ್ಕ-ಬುಕ್ಕರು

ಎರಡನೆಯ ಹರಿಹರ

ಒಂದನೇ ಹರಿಹರ

ಶ್ರೀ ಕೃಷ್ಣದೇವರಾಯ

5.

MULTIPLE CHOICE QUESTION

30 sec • 1 pt

ಬೀದರಿನಲ್ಲಿ ಮದರಸವನ್ನು ಕಟ್ಟಿಸಿದವನು

ಮಹಮ್ಮದ್ ಗವಾನ್

ಜಲ್ಲಾವುದ್ದೀನ್ ಖಿಲ್ಜಿ

ಉಲುಫ್‌ಖಾನ್

ನುಸ್ರತ್‌ಖಾನ್‌

6.

MULTIPLE CHOICE QUESTION

30 sec • 1 pt

ಕಿತಾಬ್ ಏ ನವರಸ ಗ್ರಂಥವನ್ನು ಬರೆದವನು .

1ನೇ ಅಲಿ ಆದಿಲ್ ಶಹ

ಮಹಮ್ಮದ್ ಆದಿಲ್ ಷಾ

2ನೇ ಇಬ್ರಾಹಿಂ ಆದಿಲ್ ಷಾ

ಮಹಮ್ಮದ್ ಪೈಗಂಬರರ

7.

MULTIPLE CHOICE QUESTION

30 sec • 1 pt

ಭಾರತದ ಇತಿಹಾಸದಲ್ಲಿ ಈ ಸಾಮ್ರಾಜ್ಯ ಸ್ಥಾಪನೆ ಒಂದು ಮಹತ್ವದ ಘಟನೆ

ಬಹಮನಿ ರಾಜ್ಯ

ಎ & ಸಿ ಎರಡು ತಪ್ಪು

ವಿಜಯನಗರ

ಎ & ಸಿ ಎರಡು ಸರಿ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

Already have an account?