ಕಾರ್ಬನ್ ಮತ್ತು ಅದರ ಸಂಯುಕ್ತಗಳು

Quiz
•
Chemistry
•
10th Grade
•
Medium
Jayalaxmi Gunaga
Used 6+ times
FREE Resource
10 questions
Show all answers
1.
MULTIPLE CHOICE QUESTION
20 sec • 1 pt
ಸಾಬೂನಿನಲ್ಲಿ ತಲೆಯ ತುದಿಯು
ಕಾರ್ಬಾನಿಕ್ ತುದಿಯಾಗಿದ್ದು,ಜಲಾಕರ್ಷಕವಾಗಿದೆ.
ಆಯಾನಿಕ್ ತುದಿಯಾಗಿದ್ದು,ಜಲವಿಕರ್ಷಕವಾಗಿದೆ.
ಆಯಾನಿಕ್ ತುದಿಯಾಗಿದ್ದು,ಜಲಾಕರ್ಷಕವಾಗಿದೆ.
ಕಾರ್ಬಾನಿಕ್ ತುದಿಯಾಗಿದ್ದು,ಜಲವಿಕರ್ಷಕವಾಗಿದೆ.
2.
MULTIPLE CHOICE QUESTION
20 sec • 1 pt
ಅನುರೂಪ ಶ್ರೇಣಿಗಳು
ಒಂದೇ ರೀತಿಯ ಕ್ರಿಯಾಗುಂಪು ಮತ್ತು ಒಂದೇ ಸಂಖ್ಯೆಯ ಕಾರ್ಬನ್ ಪರಮಾಣುಗಳ ಸರಣಿ ಮತ್ತು ಅನುಕ್ರಮ ಸದಸ್ಯರ ನಡುವಿನ ವ್ಯತ್ಯಾಸವು CH2 ಆಗಿರುತ್ತದೆ.
ಬೇರೆ ಬೇರೆ ರೀತಿಯ ಕ್ರಿಯಾಗುಂಪು ಮತ್ತು ಒಂದೇ ಸಂಖ್ಯೆಯ ಕಾರ್ಬನ್ ಪರಮಾಣುಗಳ ಸರಣಿ ಮತ್ತು ಅನುಕ್ರಮ ಸದಸ್ಯರ ನಡುವಿನ ವ್ಯತ್ಯಾಸವು CH2 ಆಗಿರುತ್ತದೆ.
ಒಂದೇ ರೀತಿಯ ಕ್ರಿಯಾಗುಂಪು ಮತ್ತು ಬೇರೆ ಬೇರೆ ಸಂಖ್ಯೆಯ ಕಾರ್ಬನ್ ಪರಮಾಣುಗಳ ಸರಣಿ ಮತ್ತು ಅನುಕ್ರಮ ಸದಸ್ಯರ ನಡುವಿನ ವ್ಯತ್ಯಾಸವು CH2 ಆಗಿರುತ್ತದೆ.
ಬೇರೆ ಬೇರೆ ರೀತಿಯ ಕ್ರಿಯಾಗುಂಪು ಮತ್ತು ಒಂದೇ ಸಂಖ್ಯೆಯ ಕಾರ್ಬನ್ ಪರಮಾಣುಗಳ ಸರಣಿ ಮತ್ತು ಅನುಕ್ರಮ ಸದಸ್ಯರ ನಡುವಿನ ವ್ಯತ್ಯಾಸವು CH3 ಆಗಿರುತ್ತದೆ.
3.
MULTIPLE CHOICE QUESTION
20 sec • 1 pt
ಕೆಂಪು ಮತ್ತು ನೀಲಿ ಲಿಟ್ಮಸ್ ಕಾಗದವನ್ನು ಸಾಬೂನಿನ ದ್ರಾವಣದಲ್ಲಿ ಅದ್ದಿದಾಗ
ಕೆಂಪು ಲಿಟ್ಮಸ್‍ನಲ್ಲಿ ಬಣ್ಣ ಬದಲಾವಣೆ ಕಂಡುಬರುತ್ತದೆ. ಆದರೆ ನೀಲಿ ಲಿಟ್ಮಸ್‍ನಲ್ಲಿ ಬಣ್ಣ ಬದಲಾವಣೆ ಕಂಡುಬರುವುದಿಲ್ಲ
ಕೆಂಪು ಲಿಟ್ಮಸ್ ಮತ್ತು ನೀಲಿ ಲಿಟ್ಮಸ್ ಎರಡರಲ್ಲೂ ಬಣ್ಣ ಬದಲಾವಣೆ ಕಂಡುಬರುತ್ತದೆ.
ಕೆಂಪು ಲಿಟ್ಮಸ್ ಮತ್ತು ನೀಲಿ ಲಿಟ್ಮಸ್ ಎರಡರಲ್ಲೂ ಬಣ್ಣ ಬದಲಾವಣೆ ಕಂಡುಬರುವುದಿಲ್ಲ
ಕೆಂಪು ಲಿಟ್ಮಸ್‍ನಲ್ಲಿ ಬಣ್ಣ ಬದಲಾವಣೆ ಕಂಡುಬರುವುದಿಲ್ಲ.ಆದರೆ ನೀಲಿ ಲಿಟ್ಮಸ್‍ನಲ್ಲಿ ಬಣ್ಣ ಬದಲಾವಣೆ ಕಂಡುಬರುತ್ತದೆ.
4.
MULTIPLE CHOICE QUESTION
20 sec • 1 pt
C2H5OH
ಪರ್ಯಾಪ್ತ ಹೈಡ್ರೋಕಾರ್ಬನ್ ಆಗಿದ್ದು ಅಲ್ಕೋಹಾಲ್ ಕ್ರಿಯಾಗುಂಪನ್ನು ಹೊಂದಿಲ್ಲ
ಪರ್ಯಾಪ್ತ ಹೈಡ್ರೋಕಾರ್ಬನ್ ಆಗಿದ್ದು ಅಲ್ಕೋಹಾಲ್ ಕ್ರಿಯಾಗುಂಪನ್ನು ಹೊಂದಿದೆ
ಅಪರ್ಯಾಪ್ತ ಹೈಡ್ರೋಕಾರ್ಬನ್ ಆಗಿದ್ದು ಅಲ್ಕೋಹಾಲ್ ಕ್ರಿಯಾಗುಂಪನ್ನು ಹೊಂದಿದೆ
ಅಪರ್ಯಾಪ್ತ ಹೈಡ್ರೋಕಾರ್ಬನ್ ಆಗಿದ್ದು ಅಲ್ಕೋಹಾಲ್ ಕ್ರಿಯಾಗುಂಪನ್ನು ಹೊಂದಿಲ್ಲ
5.
MULTIPLE CHOICE QUESTION
20 sec • 1 pt
ಕಾರ್ಬನ್ ಸಂಯುಕ್ತಗಳು
ವಿದ್ಯುತ್ತಿನ ದುರ್ಬಲ ವಾಹಕಗಳಾಗಿದ್ದು, ಕಡಿಮೆ ದ್ರವನ ಬಿಂದು ಮತ್ತು ಹೆಚ್ಚಿನ ಕುದಿಯುವ ಬಿಂದುಗಳನ್ನು ಒಳಗೊಂಡಿದೆ.
ವಿದ್ಯುತ್ತಿನ ಉತ್ತಮ ವಾಹಕಗಳಾಗಿದ್ದು, ಕಡಿಮೆ ದ್ರವನ ಬಿಂದು ಮತ್ತು ಹೆಚ್ಚಿನ ಕುದಿಯುವ ಬಿಂದುಗಳನ್ನು ಒಳಗೊಂಡಿದೆ.
ವಿದ್ಯುತ್ತಿನ ದುರ್ಬಲ ವಾಹಕಗಳಾಗಿದ್ದು, ಕಡಿಮೆ ದ್ರವನ ಬಿಂದು ಮತ್ತು ಕಡಿಮೆ ಕುದಿಯುವ ಬಿಂದುಗಳನ್ನು ಒಳಗೊಂಡಿದೆ.
ವಿದ್ಯುತ್ತಿನ ದುರ್ಬಲ ವಾಹಕಗಳಾಗಿದ್ದು, ಹೆಚ್ಚಿನ ದ್ರವನ ಬಿಂದು ಮತ್ತು ಕಡಿಮೆ ಕುದಿಯುವ ಬಿಂದುಗಳನ್ನು ಒಳಗೊಂಡಿದೆ.
6.
MULTIPLE CHOICE QUESTION
20 sec • 1 pt
ಅಪರ್ಯಾಪ್ತ ಹೈಡ್ರೋಕಾರ್ಬನ್‍ಗಳು
ನಿಕ್ಕೆಲ್ ಅಥವಾ ಪೆಲ್ಲೇಡಿಯಂನ್ನು ಕ್ರಿಯಾವರ್ಧಕಗಳಾಗಿ ಬಳಸಿಕೊಂಡು ಅಪರ್ಯಾಪ್ತ ಹೈಡ್ರೋಕಾರ್ಬನ್‍ಗಳನ್ನುಂಟು ಮಾಡುತ್ತವೆ
ಕಾರ್ಬನ್ ಅಥವಾ ಪೆಲ್ಲೇಡಿಯಂನ್ನು ಕ್ರಿಯಾವರ್ಧಕಗಳಾಗಿ ಬಳಸಿಕೊಂಡು ಪರ್ಯಾಪ್ತ ಹೈಡ್ರೋಕಾರ್ಬನ್‍ಗಳನ್ನುಂಟು ಮಾಡುತ್ತವೆ
ನಿಕ್ಕೆಲ್ ಅಥವಾ ಪೆಲ್ಲೇಡಿಯಂನ್ನು ಕ್ರಿಯಾವರ್ಧಕಗಳಾಗಿ ಬಳಸಿಕೊಂಡು ಪರ್ಯಾಪ್ತ ಹೈಡ್ರೋಕಾರ್ಬನ್‍ಗಳನ್ನುಂಟು ಮಾಡುತ್ತವೆ
ನಿಕ್ಕೆಲ್ ಅಥವಾ ಮೆಗ್ನೆಷಿಯಂನ್ನು ಕ್ರಿಯಾವರ್ಧಕಗಳಾಗಿ ಬಳಸಿಕೊಂಡು ಪರ್ಯಾಪ್ತ ಹೈಡ್ರೋಕಾರ್ಬನ್‍ಗಳನ್ನುಂಟು ಮಾಡುತ್ತವೆ
7.
MULTIPLE CHOICE QUESTION
20 sec • 1 pt
ಸರಿಯಾದ ಹೇಳಿಕೆಯನ್ನು ಗುರುತಿಸಿರಿ
ಸಹವೇಲೆನ್ಸಿ ಸಂಯುಕ್ತಗಳು ದ್ರವ ಅಥವಾ ಅನಿಲ ರೂಪದಲ್ಲಿರುತ್ತವೆ.
ಸಹವೇಲೆನ್ಸಿ ಸಂಯುಕ್ತಗಳು ಹೆಚ್ಚು ಕರಗುವ ಮತ್ತು ಕುದಿಯುವ ಬಿಂದುಗಳನ್ನು ಹೊಂದಿರುವುದಿಲ್ಲ
ಸಾವಯವ ಸಂಯುಕ್ತಗಳಲ್ಲಿ ಮಾತ್ರ ಕರಗುತ್ತವೆ.
ಮೇಲಿನ ಎಲ್ಲವೂ ಸರಿ
Create a free account and access millions of resources
Similar Resources on Wayground
Popular Resources on Wayground
10 questions
Lab Safety Procedures and Guidelines

Interactive video
•
6th - 10th Grade
10 questions
Nouns, nouns, nouns

Quiz
•
3rd Grade
10 questions
Appointment Passes Review

Quiz
•
6th - 8th Grade
25 questions
Multiplication Facts

Quiz
•
5th Grade
11 questions
All about me

Quiz
•
Professional Development
22 questions
Adding Integers

Quiz
•
6th Grade
15 questions
Subtracting Integers

Quiz
•
7th Grade
20 questions
Grammar Review

Quiz
•
6th - 9th Grade
Discover more resources for Chemistry
20 questions
Lab Safety and Lab Equipment

Quiz
•
9th - 12th Grade
21 questions
Lab Safety

Quiz
•
10th Grade
12 questions
Significant figures

Quiz
•
9th - 12th Grade
30 questions
Aca Nuclear Chemistry

Quiz
•
10th Grade
16 questions
Counting Sig Figs

Quiz
•
10th - 12th Grade
20 questions
Atomic Structure

Quiz
•
10th - 12th Grade
20 questions
Significant Figures

Quiz
•
10th - 11th Grade
17 questions
CHemistry Unit 7 Dimensional Analysis Practice

Quiz
•
9th - 12th Grade