ಅನುವಂಶೀಯತೆ ಮತ್ತು ಜೀವ ವಿಕಾಸ

ಅನುವಂಶೀಯತೆ ಮತ್ತು ಜೀವ ವಿಕಾಸ

Assessment

Quiz

Biology

10th Grade

Medium

Created by

Shilpa Jalihal

Used 6+ times

FREE Resource

Student preview

quiz-placeholder

20 questions

Show all answers

1.

MULTIPLE CHOICE QUESTION

2 mins • 1 pt

ಅನುವಂಶೀಯತೆ & ವಿಭಿನ್ನತೆಗೆ ಕಾರಣವಾದ ಅಂಶಗಳ ಬಗ್ಗೆ ಅಧ್ಯ ಯನ ಮಾಡುವ ಜೀವ ವಿಜ್ಞಾನದ ಶಾಖೆ

ಸೂಕ್ಷ್ಮಾಣು ಜೀವಿ ವಿಜ್ಞಾನ

ಜೀವರಸಾಯನ ವಿಜ್ಞಾನ

ತಳಿ ವಿಜ್ಞಾನ

ಕೋಶಿಯ ವಿಜ್ಞಾನ

2.

MULTIPLE CHOICE QUESTION

2 mins • 1 pt

ತಳಿ ವಿಜ್ಞಾನದ ಪಿತಾಮಹ

ಗ್ರೆಗೊರ್ ಜೊಹಾನ್ ಮೆಂಡಲ್

ಲೂಯಿ ಪಾಶ್ಚರ್

ಚಾರ್ಲ್ಸ್ ಡಾರ್ವಿನ್

ಲೆಮಾಕ೯

3.

MULTIPLE CHOICE QUESTION

2 mins • 1 pt

ಗ್ರೆಗೊರ್ ಜೊಹಾನ್ ಮೆಂಡಲ್ ರು ತಮ್ಮ ಪ್ರಯೋಗಕ್ಕೆ ಆರಿಸಿಕೊಂಡ ಸಸ್ಯ

ಸಂಜೆ ಮಲ್ಲಿಗೆ

ದಾಸವಾಳ ಗಿಡ

ಹತ್ತಿಗಿಡ

ಬಟಾಣಿ ಸ ಸ್ಯ

4.

MULTIPLE CHOICE QUESTION

2 mins • 1 pt

ಗ್ರೆಗೊರ್ ಜೊಹಾನ್ ಮೆಂಡಲ್ ರು ತಮ್ಮ ಪ್ರಯೋಗಕ್ಕೆ ಬಟಾಣಿ ಸಸ್ಯವನ್ನೇ ಆರಿಸಿಕೊಳ್ಳಲು ಕಾರಣ

ಸುಲಭವಾಗಿ ಬೆಳೆಯುತ್ತದೆ

ಹೆಚ್ಚಿನ ಬೀಜಗಳನ್ನು ಉತ್ಪತ್ತಿ ಮಾಡುತ್ತವೆ

ಸಂಕ್ಷಿಪ್ತ ಜೀವನ ಅವಧಿಯನ್ನು ಹೊಂದಿದೆ

ಮೇಲಿನ ಎಲ್ಲವೂ

5.

MULTIPLE CHOICE QUESTION

2 mins • 1 pt

ಮೆಂಡೆಲ್ ರ ಏಕತಳೀಕರಣ ಪ್ರಯೋಗದಲ್ಲಿ F1 ಪೀಳಿಗೆಯ ಸಸ್ಯಗಳು

ಎಲ್ಲವೂ ಗಿಡ್ಡ

3:1(3 ಎತ್ತರ: 1ಗಿಡ್ಡ )

1:2:1(1ಶುದ್ಧ ಎತ್ತರ:2 ಎತ್ತರ: 1ಗಿಡ್ಡ)

ಎಲ್ಲವೂ ಎತ್ತರ

6.

MULTIPLE CHOICE QUESTION

2 mins • 1 pt

ಮೆಂಡಲ್ ರ ದ್ವಿತಳೀಕರಣ ಪ್ರಯೋಗದಲ್ಲಿ F2 ಪೀಳಿಗೆ ಸ ಸ್ಯಗಳ ಅನುಪಾತ

3:1

9:3:3:1

1:2:1

9:6:3:1

7.

MULTIPLE CHOICE QUESTION

2 mins • 1 pt

ಏಕ ತಳೀಕರಣ ಪ್ರಯೋಗದ F1 ಪೀಳಿಗೆ ಎಲ್ಲಾ ಸಸ್ಯಗಳು ಎತ್ತರವಾಗಿದ್ದು, ಅದಕ್ಕೆ ಕಾರಣವಾದ ಅಂಶಗಳು( Tt) ಆಗಿದ್ದರೂ, ಅವು ಎತ್ತರ ವಾಗಿರಲು ಕಾರಣ

T ಪ್ರಬಲ ಅಂಶ t ದುಬ೯ಲ ಅಂಶ

T ದುಬ೯ಲ ಅಂಶ t ಪ್ರಬಲ ಅಂಶ

Tt ಎರಡೂ ದುಬ೯ಲ

Tt ಎರಡೂ ಪ್ರಬಲ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?