Search Header Logo

ಪ್ರ. ಭಾಷೆ ಕನ್ನಡ, 8 ಮತ್ತು 9ನೇ ತರಗತಿಯ ವ್ಯಾಕರಣ

Authored by Vishnu Naik

Other

10th Grade

Used 870+ times

ಪ್ರ. ಭಾಷೆ ಕನ್ನಡ, 8 ಮತ್ತು 9ನೇ ತರಗತಿಯ ವ್ಯಾಕರಣ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

10 questions

Show all answers

1.

MULTIPLE CHOICE QUESTION

30 sec • 1 pt

1. ಉಸಿರು + ಆಡು= ಉಸಿರಾಡು, ಊರು + ಊರು = ಊರೂರು‌ ಈ ಸಂಧಿಗಳಲ್ಲಿ ಪೂರ್ವ ಪದದ ಕೊನೆಯ ಸ್ವರವು ಲೋಪವಾಗಿ ಪದದ ಅರ್ಥವು ಕೆಡದೇ ಇರುವುದರಿಂದ ಈ ಸಂಧಿಯು ---- ಸಂಧಿಯಾಗಿದೆ.

1. ಆಗಮ

2. ಲೋಪ

3. ಆದೇಶ

4. ಗುಣ

2.

MULTIPLE CHOICE QUESTION

30 sec • 1 pt

2. ಸ್ವರದ ಮುಂದೆ ಸ್ವರ ಬಂದು ಸಂಧಿ ಕಾರ್ಯ ನಡೆಯುವಾಗ ಪೂರ್ವಪದದ ಕೊನೆಯ ಸ್ವರ ಮತ್ತು ಉತ್ತರ ಪದದ ಮೊದಲ ಸ್ವರಗಳ ನಡುವೆ 'ಯ್' ಅಥವಾ 'ವ್'ವ್ಯಂಜನವು ಹೊಸದಾಗಿ ಆಗಮವಾದರೆ ಅದು ------------ ಸಂಧಿ.

1. ಆದೇಶ

2. ಆಗಮ

3.ಲೋಪ

4. ಯಣ್

3.

MULTIPLE CHOICE QUESTION

30 sec • 1 pt

3. ಕೈ + ಆಡಿಸು = ಕೈಯಾಡಿಸು = ------------ಸಂಧಿ

(ಕೈ+( 'ಯ್' ಆಗಮ) + ಆಡಿಸು)

1. ಲೋಪ

2. ಆಗಮ

3. ಆದೇಶ

4. ಯಣ್

4.

MULTIPLE CHOICE QUESTION

30 sec • 1 pt

4. ಗುರು + ಅನ್ನು = ಗುರುವನ್ನು = ---------- ಸಂಧಿ

(ಗುರು + ('ವ್' ಆಗಮ) + ಅನ್ನು)

1. ಆಗಮ

2. ಆದೇಶ

3. ಯಣ್

4. ಲೋಪ

5.

MULTIPLE CHOICE QUESTION

30 sec • 1 pt

5. ಸ್ವರ ಮತ್ತು ವ್ಯಂಜನ ಅಥವಾ ವ್ಯಂಜನ ಮತ್ತು ಸ್ವರ ಅಥವಾ ವ್ಯಂಜನ , ವ್ಯಂಜನಗಳು ಸೇರಿ ಆಗುವ ಸಂಧಿ ------------

1. ಸ್ವರ ಸಂಧಿ

2. ವ್ಯಂಜನ ಸಂಧಿ

3. ಕನ್ನಡ ಸ್ವರ ಸಂಧಿ

4. ಕನ್ನಡ ವ್ಯಂಜನ ಸಂಧಿ

6.

MULTIPLE CHOICE QUESTION

30 sec • 1 pt

6. ಇದು ಕನ್ನಡ ವ್ಯಂಜನ ಸಂಧಿಯಾಗಿದೆ;

1. ಜಶ್ತ್ವ ಸಂಧಿ

2. ಆಗಮ ಸಂಧಿ

3. ಲೋಪ ಸಂಧಿ

4. ಆದೇಶ‌ ಸಂಧಿ

7.

MULTIPLE CHOICE QUESTION

30 sec • 1 pt

7. ಸ್ವರ ಮತ್ತು ವ್ಯಂಜನ ಅಥವಾ ವ್ಯಂಜನ ಮತ್ತು ಸ್ವರ ಅಥವಾ ವ್ಯಂಜನ , ವ್ಯಂಜನಗಳು ಸೇರಿ ಆಗುವ ಸಂಧಿ ------------

1. ಸ್ವರ ಸಂಧಿ

2. ವ್ಯಂಜನ ಸಂಧಿ

3. ಕನ್ನಡ ಸ್ವರ ಸಂಧಿ

4. ಕನ್ನಡ ವ್ಯಂಜನ ಸಂಧಿ

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?