
Light
Authored by Basavaraj Goud M Goud
Physics
8th - 10th Grade
Used 1K+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
21 questions
Show all answers
1.
MULTIPLE CHOICE QUESTION
30 sec • 1 pt
ಬೆಳಕು ಒಂದು ಪಾರದರ್ಶಕ ಮಾಧ್ಯಮದಿಂದ ಇನ್ನೊಂದು ಪಾರದರ್ಶಕ ಮಾಧ್ಯಮದ ಕಡೆಗೆ ಚಲಿಸಿದಾಗ ಅದು ತನ್ನ ದಿಕ್ಕನ್ನು ಬದಲಿಸುವ ಕ್ರಿಯೆ
ಬೆಳಕಿನ ಚಲನೆ
ಬೆಳಕಿನ ಪ್ರತಿಫಲನ
ಬೆಳಕಿನ ವಕ್ರೀಭವನ
ಬೆಳಕಿನ ವ್ಯತಿಕರಣ
2.
MULTIPLE CHOICE QUESTION
30 sec • 1 pt
ಬೆಳಕು ವಿರಳ ಮಾಧ್ಯಮದಿಂದ ಸಾಂದ್ರ ಮಾಧ್ಯಮದ ಕಡೆಗೆ ಚಲಿಸಿದಾಗ ಬೆಳಕಿನ ಕಿರಣವು
ಲಂಬದ ಕಡೆಗೆ ಚಲಿಸುತ್ತದೆ
ಲಂಬದ ಗುಂಟ ಚಲಿಸುತ್ತದೆ
ಲಂಬ ದಿಂದ ದೂರ ಚಲಿಸುತ್ತದೆ
ಬೆಳಕು ಪ್ರತಿಫಲನ ಹೊಂದುತ್ತದೆ
3.
MULTIPLE CHOICE QUESTION
30 sec • 1 pt
ಬೆಳಕು ಸಾಂದ್ರ ಮಾಧ್ಯಮದಿಂದ ವಿರಳ ಮಾಧ್ಯಮದ ಕಡೆಗೆ ಚಲಿಸಿದಾಗ ಬೆಳಕಿನ ಕಿರಣವು
ಲಂಬದ ಕಡೆಗೆ ಚಲಿಸುತ್ತದೆ
ಲಂಬದ ಗುಂಟ ಚಲಿಸುತ್ತದೆ
ಲಂಬ ದಿಂದ ದೂರ ಚಲಿಸುತ್ತದೆ
ಬೆಳಕು ಪ್ರತಿಫಲನ ಹೊಂದುತ್ತದೆ
4.
MULTIPLE CHOICE QUESTION
30 sec • 1 pt
ಬೆಳಕು ಸಾಂದ್ರ ಮಾಧ್ಯಮದಿಂದ ವಿರಳ ಮಾಧ್ಯಮದ ಕಡೆಗೆ ಚಲಿಸಿದಾಗ ಬೆಳಕಿನ ಕಿರಣವು ಲಂಬ ದಿಂದ ದೂರ ಚಲಿಸುತ್ತದೆ ಏಕೆಂದರೆ
ಬೆಳಕಿನ ವೇಗ ಕಡಿಮೆಯಾಗುತ್ತದೆ
ಬೆಳಕಿನ ವೇಗದಲ್ಲಿ ಬದಲಾವಣೆಯಾಗುವುದಿಲ್ಲ
ಬೆಳಕಿನ ವೇಗ ಹೆಚ್ಚಾಗುತ್ತದೆ
ಬೆಳಕಿನ ವೇಗ ಹೆಚ್ಚಾಗಿ ನಂತರ ಕಡಿಮೆಯಾಗುತ್ತದೆ
5.
MULTIPLE CHOICE QUESTION
30 sec • 1 pt
ಬೆಳಕು ವಿರಳ ಮಾಧ್ಯಮದಿಂದ ಸಾಂದ್ರ ಮಾಧ್ಯಮದ ಕಡೆಗೆ ಚಲಿಸಿದಾಗ ಬೆಳಕಿನ ಕಿರಣವು ಲಂಬದ ಕಡೆಗೆ ಚಲಿಸುತ್ತದೆ ಏಕೆಂದರೆ
ಬೆಳಕಿನ ವೇಗ ಕಡಿಮೆಯಾಗುತ್ತದೆ
ಬೆಳಕಿನ ವೇಗದಲ್ಲಿ ಬದಲಾವಣೆಯಾಗುವುದಿಲ್ಲ
ಬೆಳಕಿನ ವೇಗ ಹೆಚ್ಚಾಗುತ್ತದೆ
ಬೆಳಕಿನ ವೇಗ ಹೆಚ್ಚಾಗಿ ನಂತರ ಕಡಿಮೆಯಾಗುತ್ತದೆ
6.
MULTIPLE CHOICE QUESTION
30 sec • 1 pt
ಈ ಮೇಲಿನ ಸೂತ್ರವು
ಫ್ಲೆಮಿಂಗನ ನಿಯಮ
ಬಲಗೈ ಹೆಬ್ಬೆರಳ ನಿಯಮ
ಸ್ನೆಲನ ವಕ್ರೀಭವನ ನಿಯಮ
ಬೆಳಕಿನ ಪ್ರತಿಫಲನದ ನಿಯಮ
7.
MULTIPLE CHOICE QUESTION
30 sec • 1 pt
ಕೊಟ್ಟಿರುವ ಎರಡು ಮಾಧ್ಯಮಗಳಿಗೆ ಸಂಬಂಧಿಸಿದಂತೆ ಬೆಳಕಿನ ದಿಕ್ಕಿನ ಬದಲಾವಣೆಯಲ್ಲಿ ಉಂಟಾದ ಪ್ರಮಾಣವನ್ನು ಸೂಚಿಸುವ ವಿಧಾನ
ವಕ್ರೀಭವನ ಸ್ಥಿರಾಂಕ
ವಕ್ರೀಭವನ ಸೂಚ್ಯಂಕ
ಸಾಪೇಕ್ಷ ವಕ್ರೀಭವನ
ನಿರಪೇಕ್ಷ ವಕ್ರೀಭವನ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?