Search Header Logo

ಬೆಳಕು ಪ್ರತಿಫಲನ & ವಕ್ರೀಭವನ ಸರಕಾರಿ ಪ್ರೌಢಶಾಲೆ ಮಾಢಳ್ಳಿ

Authored by Shilpa Jalihal

Physics

10th Grade

Used 10+ times

ಬೆಳಕು ಪ್ರತಿಫಲನ & ವಕ್ರೀಭವನ ಸರಕಾರಿ ಪ್ರೌಢಶಾಲೆ ಮಾಢಳ್ಳಿ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

25 questions

Show all answers

1.

MULTIPLE CHOICE QUESTION

2 mins • 1 pt

ಬೆಳಕು 1ಪಾರದರ್ಶಕ ಮಾಧ್ಯಮದಿಂದ ಇನ್ನೊಂದು ಪಾರದರ್ಶಕ ಮಾಧ್ಯಮಕ್ಕೆ ಚಲಿಸುವಾಗ ತನ್ನ ಪಥದ ದಿಕ್ಕನ್ನು ಬದಲಿಸುವದನ್ನು

ಬೆಳಕಿನ ಪ್ರತಿಫಲನ ಎನ್ನುವರು

ಬೆಳಕಿನ ವಕ್ರೀಭವನ ಎನ್ನುವರು

ನಿಯತ ಪ್ರತಿಫಲನ ಎನ್ನುವರು

ಬೆಳಕಿನ ವಿವರ್ತನೆ ಎನ್ನುವರು

2.

MULTIPLE CHOICE QUESTION

2 mins • 1 pt

ಬೆಳಕಿನ ವಕ್ರೀಭವನ ವು ಈ ಕೆಳಗಿನ ವಿದ್ಯಮಾನಗಳಿಗೆ ಕಾರಣವಾಗಿದೆ

ನಕ್ಷತ್ರಗಳು ಮಿನುಗಲು

ಕೆರೆಗಳ ತಳಭಾಗ ಮೇಲೆ ಬಂದಂತೆ ಕಾಣಲು

ನೀರಿನಲ್ಲಿ ಮುಳುಗಿಸಿದ ನಿಂಬೆ ಹಣ್ಣಿನ ಗಾತ್ರ ದೊಡ್ಡದಾದಂತೆ ಕಾಣಲು

ಮೇಲಿನ ಎಲ್ಲವೂ

3.

MULTIPLE CHOICE QUESTION

2 mins • 1 pt

ಬೆಳಕು ವಿರಳ ಮಾಧ್ಯಮದಿಂದ ಸಾಂದ್ರ ಮಾಧ್ಯಮದ ಕಡೆಗೆ ಚಲಿಸುವಾಗ ಹೇಗೆ ಬಾಗುತ್ತದೆ

ಲಂಬದ ಕಡೆಗೆ ಬಾಗುತ್ತದೆ

ಲಂಬ ದಿಂದ ದೂರ ಬಾಗುತ್ತದೆ

ನೇರವಾಗಿ ಬಾಗುತ್ತದೆ

ಬೆಳಕು ಬಾಗುವುದೇ ಇಲ್ಲ

4.

MULTIPLE CHOICE QUESTION

2 mins • 1 pt

ಬೆಳಕು ಸಾಂದ್ರ ಮಾಧ್ಯಮದಿಂದ ವಿರಳ ಮಾಧ್ಯಮದ ಕಡೆಗೆ ಚಲಿಸುವಾಗ ಹೇಗೆ ಬಾಗುತ್ತದೆ

ಲಂಬದ ಕಡೆಗೆ ಬಾಗುತ್ತದೆ

ಲಂಬ ದಿಂದ ದೂರ ಬಾಗುತ್ತದೆ

ನೇರವಾಗಿ ಬಾಗುತ್ತದೆ

ಬೆಳಕು ಬಾಗುವುದೇ ಇಲ್ಲ

5.

MULTIPLE CHOICE QUESTION

2 mins • 1 pt

ಈ ಹೇಳಿಕೆಗಳನ್ನು ಗಮನಿಸಿ 1) ಪತನ ಕೋನದ ಸೈನುಮತ್ತು ವಕ್ರಿಮ ಕೋನದ ಸೈನುಗಳ ಅನುಪಾತ ಸ್ಥಿರವಾಗಿರುತ್ತದೆ 2 ) ಪತನ ಕಿರಣದ ವಕ್ರೀಭವನ ಕಿರಣ ಮತ್ತು 2ಮಾಧ್ಯಮಗಳ ಸಂಪರ್ಕ ಮೇಲ್ಮೈಗೆ ಪಥನ ಬಿಂದುವಿನಲ್ಲಿ ಎಳೆದ ಲಂಬ ಎಲ್ಲವೂ ಬೇರೆ ಬೇರೆ ಸಮತಲದಲ್ಲಿರುತ್ತವೆ.

ಹೇಳಿಕೆ 1 ಮಾತ್ರ ಸರಿಯಾಗಿದೆ, ಹೇಳಿಕೆ 2ತಪ್ಪಾಗಿದೆ

ಎರಡೂ ಹೇಳಿಕೆಗಳು ಸರಿಯಾಗಿವೆ

ಹೇಳಿಕೆ 2ಮಾತ್ರ ಸರಿಯಾಗಿದೆ ಹೇಳಿಕೆ 1ತಪ್ಪಾಗಿದೆ

ಎರಡೂ ಹೇಳಿಕೆಗಳು ತಪ್ಪಾಗಿವೆ

6.

MULTIPLE CHOICE QUESTION

2 mins • 1 pt

ಬೆಳಕು 1ಪಾರದರ್ಶಕ ಮಾಧ್ಯಮದಿಂದ ಇನ್ನೊಂದು ಪಾರದರ್ಶಕ ಮಾಧ್ಯಮಕ್ಕೆ ಚಲಿಸುವಾಗ ಓರೆಯಾಗಿ ಬಾಗುತ್ತದೆ ನೀಡಿರುವ 2ಮಾಧ್ಯಮಗಳಿಗೆ ಸಂಬಂಧಿಸಿದಂತೆ ದಿಕ್ಕು ಬದಲಾವಣೆಯಲ್ಲಿ ಉಂಟಾದ ಪ್ರಮಾಣವನ್ನು

ಬೆಳಕಿನ ವಕ್ರೀಭವನ ಎನ್ನುವರು

ವಕ್ರೀಭವನ ಸೂಚ್ಯಂಕ ಎನ್ನುವರು

ಬೆಳಕಿನ ಪ್ರತಿಫಲನ ಎನ್ನುವರು

ಬೆಳಕಿನ ವಿವರ್ತನೆ ಎನ್ನುವರು

7.

MULTIPLE CHOICE QUESTION

2 mins • 1 pt

ಬೆಳಕು ಈ ಕೆಳಗಿನ ಯಾವ ಮಾಧ್ಯಮಗಳಲ್ಲಿ ಅತಿ ಹೆಚ್ಚು ವೇಗವಾಗಿ ಚಲಿಸುತ್ತದೆ

ನಿರ್ವಾತ

ಗಾಳಿ

ನೀರು

ಗಾಜು

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?