
ಕನ್ನಡ ರಸಪ್ರೆಶ್ನೆ (ಸಂಕಲ್ಪ ಗೀತೆ ಭಾಗ -02)
Authored by NAGESH R
Arts
10th Grade
Used 2+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
25 questions
Show all answers
1.
MULTIPLE CHOICE QUESTION
30 sec • 1 pt
ನೋಡು ಪದದ ನಿಷೇಧಾರ್ಥಕ ರೂಪ
ನೋಡಲಿ
ನೋಡಿರಿ
ನೋಡರು
ನೋಡಿ
2.
MULTIPLE CHOICE QUESTION
30 sec • 1 pt
ದ್ವಿತಿಯ ವಿಭಕ್ತಿ ಪ್ರತ್ಯಯಯುಳ್ಳ ಪದ
ಬಿದ್ದುದನ್ನು
ಭರವಸೆಗಳ
ಜಲಕ್ಕೆ
ಪ್ರೀತಿಯ
3.
MULTIPLE CHOICE QUESTION
30 sec • 1 pt
ಬಿರುಗಾಳಿಗೆ ಪದದಲ್ಲಿನ ವಿಭಕ್ತಿ ಹೆಸರು
ಪ್ರಥಮ
ದ್ವಿತೀಯ
ತೃತೀಯ
ಚತುರ್ಥಿ
4.
MULTIPLE CHOICE QUESTION
30 sec • 1 pt
ಕವಿ ಜಿ.ಎಸ್. ಶಿವರುದ್ರಪ್ಪನವರು ಯಾವುದನ್ನು ಬಿತ್ತೋಣ ಎಂದಿದ್ದಾರೆ
ಒಳ್ಳೆಯ ಗುಣವನ್ನು
ಉತ್ತಮ ಬೀಜಗಳನ್ನು
ನಾಳಿನ ಕನಸನ್ನು
ಭತ್ತವನ್ನು
5.
MULTIPLE CHOICE QUESTION
30 sec • 1 pt
ಜಿ.ಎಸ್. ಶಿವರುದ್ರಪ್ಪನವರ ಪ್ರಕಾರ ಯಾವುದನ್ನು ಎಚ್ಚರದಲ್ಲಿ ಮುನ್ನಡೆಸಬೇಕು ?
ಕುದುರೆಗಳನ್ನು
ನಮ್ಮ ಬೈಕುಗಳನ್ನು
ಬಿರುಗಾಳಿಗೆ ಹೊಯ್ದಾಡುವ ಹಡಗನ್ನು
ಎತ್ತಿನ ಬಂಡಿಯನ್ನು
6.
MULTIPLE CHOICE QUESTION
30 sec • 1 pt
ಜಿ.ಎಸ್ .ಶಿವರುದ್ರಪ್ಪನವರಿಗೆ ರಾಷ್ಟ್ರಕವಿ ಬಿರುದನ್ನು ನೀಡಿದ ಸರ್ಕಾರ
ತಮಿಳುನಾಡು
ಆಂಧ್ರಪ್ರದೇಶ
ಕರ್ನಾಟಕ
ಮಹಾರಾಷ್ಟ್ರ
7.
MULTIPLE CHOICE QUESTION
30 sec • 1 pt
ಯಾವುದನ್ನು ಕೆಡವುತ ಸೇತುವೆಯಾಗಬೇಕು ?
ಮನೆಯ ನಡುವಿನ ಗೋಡೆಗಳ
ಮನುಜರ ನಡುವಿನ ಅಡ್ಡಗೋಡೆಗಳು
ದೇವರ ನಡುವಿನ ಗೋಡೆಗಳ
ದೇಶಗಳ ನಡುವಿನ ಗಡಿಗಳ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?