
ಜೀವ ಕ್ರಿಯೆಗಳು
Authored by J.P. J.P.Channagiri
Biology
8th - 10th Grade
Used 12+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
15 questions
Show all answers
1.
MULTIPLE CHOICE QUESTION
20 sec • 1 pt
ಹೃದಯಕ್ಕೆ ರಕ್ತವನ್ನು ತರುವ ನಾಳಗಳು
ಅಪಧಮನಿ ನಾಳಗಳು
ಲೋಮನಾಳಗಳು
ಅಭಿಧಮನಿ ನಾಳಗಳು
ಮೇಲಿನ ಎಲ್ಲವೂ
2.
MULTIPLE CHOICE QUESTION
20 sec • 1 pt
ಈ ಕೆಳಗಿನ ಯಾವ ಅಂಗದಲ್ಲಿ ಕಾರ್ಬನ್ ಡೈಯಾಕ್ಸೈಡ್ ಸಮೃದ್ಧ ರಕ್ತವು ಆಕ್ಸಿಜನ್ ಸಮೃದ್ಧ ರಕ್ತವಾಗಿ ಪರಿವರ್ತನೆಯಾಗುತ್ತದೆ ?
ಹೃದಯ
ಮೂತ್ರಪಿಂಡಗಳು
ಮೆದುಳು
ಶ್ವಾಸಕೋಶ
3.
MULTIPLE CHOICE QUESTION
20 sec • 1 pt
ಹೃದಯದಿಂದ ಅಶುದ್ಧ ರಕ್ತವನ್ನು ಶ್ವಾಸಕೋಶಕ್ಕೆ ಕಳುಹಿಸುವ ನಾಳ
ಪುಪ್ಪುಸಕ ಅಭಿಧಮನಿ
ಮಹಾಪಧಮನಿ
ಪುಪ್ಪುಸಕ ಅಪಧಮನಿ
ಉಚ್ಚ ಅಭಿಧಮನಿ
4.
MULTIPLE CHOICE QUESTION
20 sec • 1 pt
ಹೃದಯದಲ್ಲಿ ಸೆಪ್ಟಮ್ ನ ಕಾರ್ಯ
ಹೃತ್ಕರ್ಣದಿಂದ ಹೃತ್ಕುಕ್ಷಿಗೆ ರಕ್ತ ಹರಿಯುವಂತೆ ಮಾಡುತ್ತದೆ
ಎಡಹೃತ್ಕರ್ಣ ಮತ್ತು ಎಡಹೃತ್ಕುಕ್ಷಿಯಲ್ಲಿನ ರಕ್ತವನ್ನು ಬೇರ್ಪಡಿಸುತ್ತದೆ
ಶುದ್ಧ ಮತ್ತು ಅಶುದ್ಧ ರಕ್ತವನ್ನು ಬೇರ್ಪಡಿಸುತ್ತದೆ
ಬಲಹೃತ್ಕರ್ಣ ಮತ್ತು ಬಲಹೃತ್ಕುಕ್ಷಿಯಲ್ಲಿನ ರಕ್ತವನ್ನು ಬೇರ್ಪಡಿಸುತ್ತದೆ
5.
MULTIPLE CHOICE QUESTION
20 sec • 1 pt
ಹೃದಯದಲ್ಲಿ ರಕ್ತವು ಹಿಮ್ಮುಖವಾಗಿ ಹರಿಯದಂತೆ ನಿಯಂತ್ರಿಸುವ ಭಾಗ
ದುಗ್ಧರಸ
ಕವಾಟ
ಸೆಪ್ಟಮ್
ಮಹಾಪಧಮನಿ
6.
MULTIPLE CHOICE QUESTION
20 sec • 1 pt
ಹೃದಯದಲ್ಲಿ ಆಕ್ಸಿಜನ್ ಸಮೃದ್ಧ ರಕ್ತವನ್ನು ದೇಹದ ಇತರ ಭಾಗಗಳಿಗೆ ಸಾಗಿಸುವ ನಾಳ
ಮಹಾಪಧಮನಿ
ಪುಪ್ಪುಸಕ ಅಪಧಮನಿ
ನೀಚ ಅಭಿಧಮನಿ
ಪುಪ್ಪುಸಕ ಅಭಿಧಮನಿ
7.
MULTIPLE CHOICE QUESTION
20 sec • 1 pt
ದುಗ್ಧರಸದ ಕಾರ್ಯ :
ರಕ್ತ ಹೆಪ್ಪುಗಟ್ಟುವಂತೆ ಮಾಡುತ್ತದೆ
ಅನಿಲಗಳ ವಿನಿಮಯ ಮಾಡುತ್ತದೆ
ಕೊಬ್ಬನ್ನು ಶೇಖರಿಸುತ್ತದೆ
ಜೀರ್ಣವಾದ ಮತ್ತು ಕರುಳಿನಿಂದ ಹೀರಲ್ಪಟ್ಟ ಕೊಬ್ಬನ್ನು ಸಾಗಿಸುತ್ತದೆ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?